ಚಿತ್ರದುರ್ಗ,(ಮೇ.6) : ಜಿಲ್ಲೆಯಲ್ಲಿ ಮೇ 06 ರಂದು ಸುರಿದ ಮಳೆಯ ವಿವರದನ್ವಯ ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ 76.2 ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-1ರಲ್ಲಿ 24.6 ಮಿಮೀ, ಚಿತ್ರದುರ್ಗ-2ರಲ್ಲಿ 36.9 ಮಿ.ಮೀ ಭರಮಸಾಗರದಲ್ಲಿ 9 ಮಿ.ಮೀ, ಸಿರಿಗೆರೆ 6.4 ಮಿ. ಮೀ, ಐನಹಳ್ಳಿ 12.2 ಮಿ.ಮೀ ಮಳೆಯಾಗಿದೆ.
ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ ಟೌನ್‍ನಲ್ಲಿ 8.4 ಮಿ.ಮೀ, ಪರಶುರಾಂಪುರದಲ್ಲಿ 8 ಮಿ.ಮೀ, ತಳುಕು 26.2 ಮಿ.ಮೀ, ನಾಯಕನಹಟ್ಟಿ 10.4 ಮಿ.ಮೀ, ಡಿ.ಮರಿಕುಂಟೆ 2.4 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಹೊಸದುರ್ಗದಲ್ಲಿ 2.4 ಮಿ.ಮೀ, ಬಾಗೂರು 2 ಮಿ.ಮೀ, ಮತ್ತೋಡು 2.4 ಮಿ.ಮೀ, ಮಾಡದಕೆರೆ 5.2 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 3.2 ಮಿ.ಮೀ, ಬಿ.ದುರ್ಗ 2.2 ಮಿ.ಮೀ, ಹೆಚ್.ಡಿ.ಪುರ 9.2 ಮಿ.ಮೀ, ತಾಳ್ಯ 4 ಮಿ.ಮೀ, ರಾಮಗಿರಿ 13.4 ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರು 26.6 ಮಿ.ಮೀ. ಬಬ್ಬೂರು 13.2 ಮಿ.ಮೀ, ಇಕ್ಕನೂರು 3.6 ಮಿ.ಮೀ, ಈಶ್ವರಗೆರೆ 9.6 ಮಿ.ಮೀ.
ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರದಲ್ಲಿ 1.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ. ಫೆ. 25 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…