in ,

ನಿವೃತ್ತಿ ಘೋಷಿಸಿದ ಶ್ರೀಲಂಕಾ ಹಿರಿಯ ವೇಗಿ ಮಲಿಂಗ

suddione whatsapp group join

ಅದಾಗಲೇ ಟೆಸ್ಟ್ ಮತ್ತು ಏಕದಿನಕ್ಕೆ ನಿವೃತ್ತಿ ಘೋಷಿಸಿದ್ದ ಮಲಿಂಗ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ಗೂ ವಿದಾಯ ಘೋಷಿಸಿದ್ದಾರೆ. ಟಿ20 ಮಾದರಿಯಲ್ಲಿ ಮಾತ್ರ ಆಡ್ತಾ ಇದ್ರು. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ.

ಈ ಸಂಬಂಧ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು, ನನ್ನ ಪ್ರಯಾಣದುದ್ಧಕ್ಕೂ ಯಾರೆಲ್ಲಾ ಬೆಂಬಲ ನೀಡಿದ್ದೀರೋ ಅವರೆಲ್ಲರಿಗೂ ನಾನು ಋಣಿಯಾಗಿರ್ತೇನೆ. ಮುಂದೆ ಅವಕಾಶ ಸಿಕ್ಕರೆ ಯುವ ಆಟಗಾರರೊಂದಿಗೆ ನನ್ನ ಅನುಭವಗಳನ್ನ ಹಂಚಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಮಲಿಂಗಗೆ ವಿಶ್ವಕಪ್ ಗೆ ಪ್ರಕಟವಾದ ತಂಡದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಅದರ ಬೆನ್ನಲ್ಲೇ ಹೀಗೆ ನಿವೃತ್ತಿ ಘೋಷಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಕಾಂಗ್ರೆಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ : ಹೆಚ್ ಡಿ ಕುಮಾರಸ್ವಾಮಿ

ರೈತರ ಜಮೀನಿನಲ್ಲಿ ಪತ್ತೆಯಾಯ್ತು ದೇವರ ಮೂರ್ತಿಗಳು..ನೋಡೋದಕ್ಕೆ ಮುಗಿಬಿದ್ದ ಜನ..!