ಸುದ್ದಿಒನ್, ಬೆಂಗಳೂರು, ನವೆಂಬರ್.08 : ಪ್ರತಿಷ್ಠಿತ ಫೋರ್ಟಿಸ್ ಆಸ್ಪತ್ರೆ ಬೆಂಗಳೂರು ಇವರಿಂದ ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಮೊಣಕಾಲು ಮತ್ತು ಕೀಲುನೋವು ತಪಾಸಣೆ ಶಿಬಿರವನ್ನು ನವೆಂಬರ್ 10 ರಂದು ಏರ್ಪಡಿಸಲಾಗಿದೆ.
ಅಂತರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಸಲಹಾತ್ಮಕ ಮೂಳೆರೋಗ ಶಸ್ತ್ರಚಿಕಿತ್ಸೆ ತಜ್ಞರು ಮತ್ತು ರೊಬೊಟಿಕ್ ಜಾಯಿಂಟ್ ರಿಪ್ಲೇಸ್‌ಮೆಂಟ್ ಸರ್ಜನ್ ಆದ ಡಾ. ನವೀನ್ ಡಿ. ಗೌಡ ಅವರು ಈ ತಪಾಸಣಾ ಶಿಬಿರದಲ್ಲಿ ಮೊಣಕಾಲು ಮತ್ತು ಕೀಲುನೋವು ತಪಾಸಣೆ ನಡೆಸಲಾಗುತ್ತದೆ. ಈ ಕೆಳಕಂಡ
ರೋಗಲಕ್ಷಣಗಳು ಇರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದೆ.
• ಸೊಂಟ, ಮೊಣಕಾಲು ಮತ್ತು ಕೀಲು ನೋವುಗಳು
• ನಡೆಯಲು ಕಷ್ಟವಾಗುವಿಕೆ,
• ವೃದ್ಧರಿಗಾಗಿ ಕೀಲು ಬದಲಿ ವ್ಯವಸ್ಥೆ
• ಕೀಹೋಲ್ ಮೂಳೆಚಿಕಿತ್ಸೆಯ ಕಾರ್ಯಾಚರಣೆಗಳು
• ರೊಬೊಟಿಕ್ ಜಾಯಿಂಟ್ ರಿಪ್ಲೇಸ್ ಮೆಂಟ್ ಸೇರಿದಂತೆ ಇತರೆ ಯಾವುದೇ ರೀತಿಯ ಕೀಲು ನೋವುಗಳಿಗೆ ಸೂಕ್ತ ಪರಿಹಾರ ನೀಡುತ್ತಾರೆ.
ದಾವಣಗೆರೆಯಲ್ಲಿ :
ದಿನಾಂಕ: 10ನೇ ನವೆಂಬರ್ 2023 (ಶುಕ್ರವಾರ)
ವಿಶ್ವಾಸ್ ಲೈಫ್ ಕೇರ್,
ವಿದ್ಯಾರ್ಥಿ ಭವನ ಸರ್ಕಲ್ ಹಡಡಿ ರಸ್ತೆ, ದಾವಣಗೆರೆಯಲ್ಲಿ ಸಮಯ: ಬೆಳಿಗ್ಗೆ 10:30 ರಿಂದ 2:00 ರವರೆಗೂ
ಚಿತ್ರದುರ್ಗದಲ್ಲಿ :
ದಿನಾಂಕ: 10 ನೇ ನವೆಂಬರ್ 2023 (ಶುಕ್ರವಾರ)
ಕೀರ್ತಿ ಆಸ್ಪತ್ರೆ, ವಿ.ಪಿ. ಬಡಾವಣೆ ಮುಖ್ಯ ರಸ್ತೆ, ಚಿತ್ರದುರ್ಗ
ಸಮಯ: ಮಧ್ಯಾಹ್ನ 3:30 ರಿಂದ 5:00 ರವರೆಗೆ
ತುಮಕೂರಿನಲ್ಲಿ :
ದಿನಾಂಕ: 10ನೇ ನವೆಂಬರ್ 2023 (ಶುಕ್ರವಾರ)
ಟಿಎಚ್ ಎಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಿಎಚ್ ರಸ್ತೆ, ಗುಬ್ಬಿ ಗೇಟ್, ತುಮಕೂರು
ಸಮಯ: ಸಂಜೆ 7:00 ಗಂಟೆಯಿಂದ 8:30ರ ವರೆಗೆ ತಪಾಸಣೆಗೆ ಲಭ್ಯರಿರುತ್ತಾರೆ.
ಎಬಿವೈ ಫಲಾನುಭವಿಗಳಿಗೆ ಉಚಿತ ಸಮಾಲೋಚನೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಥವಾ ನಿಗಧಿತ ಭೇಟಿಗಾಗಿ ಕರೆ ಮಾಡಿ: ಸಂತೋಷ್ ಚೌಹಾಣ್ – 9449696954,
ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ…
ಚಿತ್ರದುರ್ಗ ಫೆ. 24 : ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಮಾ. 01…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರಾಗಿ…
ಚಿತ್ರದುರ್ಗ ಫೆ. 24 : ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ,…
ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…