Connect with us

Hi, what are you looking for?

ಆರೋಗ್ಯ

ಈ ಕಡಲೇಬೀಜ ಮಾಂಸಾರಕ್ಕಿಂತಲೂ ಹೆಚ್ಚಿನ ಪ್ರೋಟೀನ್ ನೀಡುತ್ತೆ

ಮನುಷ್ಯನ ದೇಹಕ್ಕೆ ಪ್ರೋಟೀನ್ ತುಂಬಾ ಮುಖ್ಯ. ಪ್ರೋಟೀನ್ ಚೆನ್ನಾಗಿದ್ರೆ ಮನುಷ್ಯ ಆರೋಗ್ಯವೂ ಚೆನ್ನಾಗಿಯೇ ಇರುತ್ತೆ. ಪ್ರೋಟೀನ್ ಗಾಗಿ ನಾನ ಕಸರತ್ತನ್ನ ಮಾಡ್ತೇವೆ. ಆದ್ರೆ ಅಡುಗೆ ಮ‌ನೆಯಲ್ಲಿ ಸಿಗುವ ಆ ಒಂದು ಬೀಜದಿಂದ ಪ್ರೋಟೀನ್ ಹೆಚ್ಚು ಮಾಡಿಕೊಳ್ಳಬಹುದು.

ಪ್ರೋಟೀನ್ ಗಾಗಿ ಹೆಚ್ಚು ಜನ ಮಾಂಸಾಹಾತದ ಮೊರೆ ಹೋಗುತ್ತಾರೆ. ಮಾಂಸಾಹಾರ ಫ್ಯಾಟ್, ನ್ಯುಟ್ರಿಯನ್ಸ್, ಪ್ರೊಟೀನ್ ವಿಟಮಿನ್ ಗಳನ್ನೂ ಒದಗಿಸುತ್ತದೆ ಆದರೆ, ಮಾಂಸಾಹಾರವನ್ನು ಸೇವಿಸದೇ ಅದಕ್ಕಿಂತಲೂ ಶಕ್ತಿಯನ್ನು ಕೊಡುವ ಧಾನ್ಯವೊಂದಿದೆ. ಅದು ಕಡಲೇ ಬೀಜ.

ಧಾನ್ಯಗಳಲ್ಲಿ ಎಲ್ಲಾ ಬೀಜಗಳಿಗಿಂತ ಶೇಂಗಾ ಬೀಜ ತುಂಬಾ ಅತ್ಯುತ್ತಮ ಆದದ್ದು. ಈ ಗೋಡಂಬಿ, ಬಾದಾಮಿ, ಪಿಸ್ತಾ ಇವೆಲ್ಲವುಗಳಿಗಿಂತ ಶೇಂಗಾ ಬೀಜ ಅತ್ಯುತ್ತಮ ನ್ಯುಟ್ರಿಯೆಂಟ್ ಹೊಂದಿರುವ ಆಹಾರ. ಆದರೆ ಈ ಶೇಂಗಾ ಬೀಜವನ್ನ ನೀವು ಯಾವ ಸಮಯದಲ್ಲಿ ಹೇಗೆ ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅನ್ನೋದು ತಿಳಿದಿದ್ದರೆ ಸಾಕು ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಸಹಾಯ ಆಗತ್ತೆ.

ತುಂಬಾ ಸಣ್ಣ ಇರುವವರು ಈ ಕಡಲೇಬೀಜ ಉಪಯೋಗದಿಂದ ದಪ್ಪ ಆಗಬಹುದು. ರಾತ್ರಿ ಸಮಯ ಕಡಲೇಬೀಜವನ್ನು ನೆನೆಸಿ, ಬೆಳಗ್ಗೆ ತಿನ್ನುವುದರಿಂದ ಬೇಗ ದಪ್ಪ ಆಗ್ತೀರಾ. ವಿಟಮಿನ್ ಕೂಡ ಸಿಗುತ್ತೆ.

ಗ್ಯಾಸ್ಟ್ರಿಕ್‌ ಸಮಸ್ಯೆ ಇರುವವರಿಗೂ ಶೇಂಗಾ ತುಂಬಾ ಉಪಯೋಗಕಾರಿ. ಹೃದಯ ಯಾವಾಗಲೂ ಆರೋಗ್ಯಕರವಾಗಿರಬೇಕಾದ್ರೆ ಶೇಂಗಾ ಎಣ್ಣೆಯನ್ನೇ ಬಳಸುವುದು ಉತ್ತಮ.

ತೂಕ ಜಾಸ್ತಿ ಅಷ್ಟೇ ಅಲ್ಲ ಕಡಿಮೆ ಮಾಡಿಕೊಳ್ಳಲು ಶೇಂಗಾ ಉತ್ತಮ ಧಾನ್ಯ. ಬೆಳಗ್ಗೆಯೇ ಖಾಲಿ ಹೊಟ್ಟೆಗೆ ತಿಂದರೆ ಬೇರೆನನ್ನು ತಿನ್ನಬೇಕು ಅನ್ನಿಸಲ್ಲ.

ಶೇಂಗಾ ಶುಗರ್ ಲೆವೆಲ್ ಕಡಿಮೆ ಮಾಡುತ್ತದೆ. ಹೀಗಾಗಿ ಮಧುಮೇಹಿಗಳು ಸೇವಿಸಬಹುದು. ಕ್ಯಾನ್ಸರ್ ಬರದಂತೆ ಕೂಡ ತಡೆಯುತ್ತದೆ. ಜೊತೆಗೆ ಕೂದಲು ಬೆಳೆಯಲು ಸಹ ಅದ್ಭುತವಾಗಿ ಸಹಾಯ ಮಾಡುತ್ತದೆ.

Click to comment

Leave a Reply

Your email address will not be published. Required fields are marked *

You May Also Like

ಆರೋಗ್ಯ

ಸದ್ಯ ನೇರಳೆ ಹಣ್ಣಿನ ಸೀಸನ್ ಕಾಲದಲ್ಲಿದ್ದೇವೆ. ಹಳ್ಳಿಗಳ ಕಡೆ ಹೋದ್ರೆ ಸಾಕಷ್ಟು ಹಣ್ಣುಗಳು ಸಿಗ್ತಾವೆ. ಇನ್ನು ಸಿಟಿ ಮಾರ್ಜೇಟ್ ನಲ್ಲೂ ನೇರಳೆ ಹಣ್ಣಿಗೇನು ಭರವಿಲ್ಲ. ಯಾವ್ಯಾವ ಸೀಸನ್ ನಲ್ಲಿ ಯಾವ್ಯಾವ ಹಣ್ಣುಗಳು ಸಿಗುತ್ತವೋ...

ಆರೋಗ್ಯ

ಕೆಲವೊಮ್ಮೆ ನಮ್ಮ‌ ಮಧ್ಯೆ, ಸುತ್ತ ಮುತ್ತ ಇರುವ ವಸ್ತುಗಳು ನಮಗೆ ಪೋಷಾಕಾಂಶದ ರೀತಿ ಕಾಣಿಸೋದೆ ಇಲ್ಲ. ಅದರಲ್ಲಿ ಎಷ್ಟೇ ಪೋಷ್ಟಿಕಾಂಶ ಅಡಗಿದ್ದರು, ಅದನ್ನ ಕಸದಂತೆ ಫೀಲ್ ಮಾಡ್ತೀವಿ. ಅದರಲ್ಲಿ ಗೋಣಿ ಸೊಪ್ಪು ಕೂಡ...

ಆರೋಗ್ಯ

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಅಂತರವೇ ಇಲ್ಲದೆ ಕಣ್ಣಿನ ಸಮಸ್ಯೆ ಕಾಡುತ್ತೆ. ಚಿಕ್ಕ ಚಿಕ್ಕ ಮಕ್ಕಳಲ್ಲೂ ಕಣ್ಣಿನ ದೋಷ ಉಂಟಾಗಿ ವಯಸ್ಸಲ್ಲದ ವಯಸ್ಸಲ್ಲೇ ಕನ್ನಡಕ ಬಂದಿರುತ್ತೆ. ಅದಕ್ಕೆಲ್ಲಾ ಕಾರಣ ತಿನ್ನುವ ಆಹಾರ, ಜೀವನ ಶೈಲಿ....

ಆರೋಗ್ಯ

ಕೆಲವರಿಗೆ ಮೂಲಂಗಿ ಅಂದ್ರೆ ಆಗೋದೆ ಇಲ್ಲ. ತರಕಾರಿಯಲ್ಲಿ ಮೂಲಂಗಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಇನ್ನು ಕೆಲವರು ಮೂಲಂಗಿಯನ್ನ ಹಸಿ ಹಸಿಯಾಗಿಯೇ ತಿನ್ನುತ್ತಾರೆ. ಒಮ್ಮೆ ಮೂಲಂಗಿಯಲ್ಲಿನ ಪೋಷಾಕಾಂಶ ತಿಳಿದುಕೊಂಡರೆ ಮೂಗು ಮುರಿಯುವವರು ಕೂಡ...

ಆರೋಗ್ಯ

ಕೆಲವೊಮ್ಮೆ ದೇಹಕ್ಕೆ ಹೆಚ್ಚು ಆಯಾಸವನ್ನೇ ಕೊಡಲ್ಲ.. ಆರಾಮಾಗಿದ್ದು, ಆರಾಮಾಗೆ ಮಲಗಿ, ಆರಾಮಾಗೆ ಇದ್ದು ಬಿಡ್ತಾರೆ. ಆಗಲೇ ದೇಹದ ಮೇಲ್ಭಾಗದಲ್ಲೂ ನೂರೆಂಟು ಕಾಯಿಲೆಗಳು ಶುರುವಾಗೋದು. ಅದರಲ್ಲೂ ವಯಸ್ಸಾಗ್ತಾ ಆಗ್ತಾ ದೇಹದಲ್ಲಿ ಮೂಳೆ ಸವರಯುತ್ತಾ ಹೋಗುತ್ರೆ....

ಆರೋಗ್ಯ

ಇತ್ತೀಚಿನ ದಿನಗಳಲ್ಲಿ ಪುಟ್ಟ ಪುಟ್ಟ ಮಕ್ಕಳನ್ನ ನೋಡಿದ್ರು ಕನ್ನಡಕ ಹಾಕಿಕೊಂಡಿರುತ್ತಾರೆ. ಕೆಲವೊಬ್ರಿಗೆ ಕಣ್ಣಿನ ದೃಷ್ಟಿ ಸಮಸ್ಯೆಯಾದ್ರೆ ಇನ್ನೊಂದಿಷ್ಟು ಮಂದಿಗೆ ತಲೆ ನೋವಿನ ಸಮಸ್ಯೆಯೂ ಇರುತ್ತೆ. ಹಿಂದಿನ ಕಾಲದಲ್ಲಿ ತೀರಾ ವಯಸ್ಸಾದರೂ ಕನ್ನಡಕ ಹಾಕುತ್ತಿದ್ದವರ...

ಆರೋಗ್ಯ

ಎಲ್ಲರಿಗೂ ಬಿಕ್ಕಳಿಕೆ ಅನ್ನೋದು ಕಾಮನ್ ಆಗಿದೆ. ಆದ್ರೆ ಕೆಲವೊಬ್ರಿಗೆ ಬಿಕ್ಕಳಿಕೆ ಬಂದ್ರೆ ಕಡಿಮೆಯು ಹಾಗಲ್ಲ, ಆಗಾಗ ತೊಂದರೆ ಕೊಡುತ್ತಲೆ ಇರುತ್ತೆ ಇಂತ ಬಿಕ್ಕಳಿಗೆ ಒಂದಷ್ಟು ಮದ್ದು ಇಲ್ಲಿದೆ. ಬಿಕ್ಕಳಿಕೆ ಪದೇ ಪದೇ ಕಾಡುತ್ತಿದ್ದರೆ...

ಆರೋಗ್ಯ

ತುಳಸಿ ಎಲೆಯನ್ನ ದೇವ ಸಮಾನವಾಗಿ ನೋಡ್ತೇವೆ. ಅದರ ಉಪಯೋಗವನ್ನರಿತ ಅದೆಷ್ಟೋ ಜನ ತುಳಸಿ ಎಲೆಯ ನೀರನ್ನ ಸದಾ ಕುಡಿಯುತ್ತಾರೆ. ಹಾಗೇ ಕೆಲವರು ಜಗಿದು ತಿನ್ನುತ್ತಾರೆ. ಇದರಲ್ಲಿ ದೈವಿ ಶಕ್ತಿ ಮಾತ್ರವಲ್ಲ ಆರೋಗ್ಯ ವೃದ್ಧಿಸುವ...

ಆರೋಗ್ಯ

ಎಷ್ಟೋ ಜನರಲ್ಲಿ ಉಷ್ಣಕ್ಕೂ ನೆಗಡಿಯಾಗುತ್ತೆ. ಅದನ್ನ ಗ್ರಹಿಸಬೇಕು ಅಷ್ಟೇ. ಯಾಕಂದ್ರೆ ಅದನ್ನ ಗ್ರಹಿಸದೆ ನೆಗಡಿ ಆಯ್ತಲ್ಲ ಅಂತ ಯಾವ್ದ್ ಯಾವುದೋ ಮಾತ್ರೆ ತೆಗೆದುಕೊಳ್ಳುವುದಲ್ಲ. ಉಷದಣಕ್ಕೆ ಆದಾಗ ಅದಕ್ಕೆ ತಕ್ಕನಾದ ಔಷಧಿಯನ್ನೇ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಂದ್ರೆ...

error: Content is protected !!