ಮಾರ್ಚ್ 22ರಿಂದ 18ನೇ ಆವೃತ್ತಿಯ ಪಂದ್ಯಗಳು ಆರಂಭವಾಗಲಿವೆ. ಈ 17 ಆವೃತ್ತಿಗಳಲ್ಲೂ ಒಂದೇ ಒಂದು ಮ್ಯಾಚ್ ಅನ್ನು ಆರ್ಸಿಬಿ ಗೆದ್ದಿಲ್ಲ. ಆದರೂ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸೋತರೂ ಗೆದ್ದರೂ ಆರ್ಸಿಬಿ ಬಿಡೋ ಮಾತೇ ಇಲ್ಲ ಅಂತ ಅಭಿಮಾನಿಗಳು ಸಾರಿ ಸಾರಿ ಹೇಳ್ತಾರೆ. ಅದರಲ್ಲೂ ವರ್ಷದಿಂದ ವರ್ಷಕ್ಕೆ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಿರುವ ಟೀಂ ಎಂದರೆ ಅದು ಆರ್ಸಿಬಿ. ಸದ್ಯಕ್ಕೆ ಆರ್ಸಿಬಿ ತಂಡದ ಪಂದ್ಯಗಳು ಯಾವಾಗೆಲ್ಲಾ ನಡೆಯಲಿವೆ ಎಂಬ ಮಾಹಿತಿ ಇಲ್ಲಿದೆ.
* RCB v/s KSR ಪಂದ್ಯವೂ ಮಾರ್ಚ್ 22 ಶನಿವಾರ ಸಂಜೆ 7.30ಕ್ಕೆ ಕೊಲ್ಕತ್ತಾದಲ್ಲಿ ನಡೆಯಲಿದೆ.
* RCB v/s CSK ಪಂದ್ಯವೂ ಮಾರ್ಚ್ 28ರ ಶುಕ್ರವಾರದಂದು ಸಂಜೆ 7.30ಕ್ಕೆ ಚೆನ್ನೈನಲ್ಲಿ ನಡೆಯಲಿದೆ.
* RCB v/s Gujarat titans ಏಪ್ರಿಲ್ 2ರ ಬುಧವಾರದಂದು ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
* RCB v/s Mumbai ಪಂದ್ಯವು ಏಪ್ರಿಲ್ 7ರ ಸೋಮವಾರ ಸಂಜೆ 7.30ಕ್ಕೆ ಮುಂಬೈನಲ್ಲಿ ನಡೆಯಲಿದೆ.
* RCB v/s Delhi ಪಂದ್ಯವೂ ಏಪ್ರಿಲ್ 10ರ ಗುರುವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
* RCB v/s Rajasthan royals ಪಂದ್ಯವು ಏಪ್ರಿಲ್ 13ರ ಭಾನುವಾರವೂ ಮಧ್ಯಾಹ್ನ 3.30ಕ್ಕೆ ಜೈಪುರದಲ್ಲಿ ನಡೆಯಲಿದೆ.
* RCB v/s Panjab kings ಪಂದ್ಯವು ಏಪ್ರಿಲ್ 18ರ ಶುಕ್ರವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
* RCB v/s Panjab kings ಪಂದ್ಯವೂ ಏಪ್ರಿಲ್ 20ರ ಭಾನುವಾರ ಮಧ್ಯಾಹ್ನ 3.30ಕ್ಕೆ ಮುಲ್ಲನ್ ಪುರದಲ್ಲಿ ನಡೆಯಲಿದೆ.
* RCB v/s RR ಪಂದ್ಯವೂ ಏಪ್ರಿಲ್ 24ರ ಗುರುವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
* RCB v/s Delhi ಪಂದ್ಯವೂ ಏಪ್ರಿಲ್ 27ರ ಭಾನುವಾರ ಸಂಜೆ 7.30ಕ್ಕೆ ದೆಹಲಿಯಲ್ಲಿ ನಡೆಯಲಿದೆ.
* RCB v/s CSK ಪಂದ್ಯವೂ ಮೇ 3ರ ಶನಿವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ.
* RCB v/s Lucknow ಪಂದ್ಯವೂ ಮೇ 9ರ ಶುಕ್ರವಾರ ಸಂಜೆ 7.30ಕ್ಕೆ ಲಕ್ನೋದಲ್ಲಿ ನಡೆಯಲಿದೆ
* RCB v/s SRH ಪಂದ್ಯವೂ ಮೇ 13ರ ಮಂಗಳವಾರ ಸಂಜೆ 7.30ಕ್ಕೆ ಹೈದ್ರಬಾದ್ ನಲ್ಲಿ ನಡೆಯಲಿದೆ
* RCB v/s Kolkata ಪಂದ್ಯವೂ ಮೇ 17ರ ಶನಿವಾರ ಸಂಜೆ 7.30ಕ್ಕೆ ಬೆಂಗಳೂರಿನಲ್ಲಿ ನಡೆಯಲಿದೆ
ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಕೆ.ಎಲ್.ರಾಹುಲ್ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಕೆ.ಎಲ್.ರಾಹುಲ್ ಹಾಗೂ…
ಬೆಂಗಳೂರು; ಪ್ರತಿ ಲೀಟರ್ ಗೆ 5 ರೂಪಾಯಿ ಏರಿಕೆ ಮಾಡಬೇಕೆಂಬ ಹಾಲು ಒಕ್ಕೂಟದ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸೊಪ್ಪು ಹಾಕಿಲ್ಲ.…
ಸರ್ಕಾರ ಈರುಳ್ಳಿ ಮೇಲಿನ ರಫ್ತು ಸುಂಕವನ್ನ ಹಿಂಪಡೆದುಕೊಂಡಿದೆ. ಏಪ್ರಿಲ್ 1ರಿಂದ ಈರುಳ್ಳಿಯ ರಫ್ತಿ ಅನಿರ್ಬಂಧಿತವಾಗುತ್ತಿದೆ. ಈರುಳ್ಳಿ ಶೇಕಡ 20 ರಷ್ಟು…
ಶಿವಮೊಗ್ಗ; ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಇನ್ನಿಲ್ಲದ ಸದ್ದು ಮಾಡ್ತಾ ಇದೆ. ಸದನದಲ್ಲೂ ಅದೇ ಚರ್ಚೆ, ಹೊರಗೂ ಅದೇ ಚರ್ಚೆ.…
ಸುದ್ದಿಒನ್, ಹಿರಿಯೂರು, ಮಾರ್ಚ್. 24 : ತಾಯಿ ಭಾಷೆಯಾಗಿರುವ ಕನ್ನಡವನ್ನು ಉಳಿಸಿ ಬೆಳೆಸಲು ಎಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು ಎಂದು ಜಿಲ್ಲಾ…
ಚಿತ್ರದುರ್ಗ ಮಾ. 24 : ವಾತಾವರಣದಲ್ಲಿ ತಾಪಮಾನ ಹೆಚ್ಚಳವಾಗಿದ್ದು, ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆರೋಗ್ಯ ಕಾಳಜಿ ವಹಿಸಬೇಕು ಎಂದು…