178 ರನ್ ಟಾರ್ಗೆಟ್ ಕೊಟ್ಟ ಮುಂಬೈ : 179 ರನ್ ಗಳಿಸಿ ಭರ್ಜರಿ ಜಯಸಾಧಿಸಿದ ಡೆಲ್ಲಿ..!

ನಿನ್ನೆಯಿಂದ ಐಪಿಎಲ್ ಪಂದ್ಯಗಳು ಶುರುವಾಗಿದೆ. ಎರಡನೇ ದಿನವಾದ ಇಂದು ಮುಂಬೈ ಇಂಡಿಯನ್ಸ್ ಜಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿದ್ದವು. ಮುಂಬೈನ ಬ್ರಬೌರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ, ಡೆಲ್ಲಿಗೆ ಟಾರ್ಗೆಟ್ ನೀಡಿತ್ತು.

ಮುಂಬೈ ತಂಡ ಡೆಲ್ಲಿ ಕ್ಯಾಪಿಟಲ್ಸ್ ಗೆ 178 ರನ್ ಗಳ ಟಾರ್ಗೆಟ್ ನೀಡಿತ್ತು. ಮುಂಬೈ ಪರ ರೋಹಿತ್ 41 ರನ್ ಬಾರಿಸಿದ್ದಾರೆ. ಇಶಾನ್ ಕಿಶನ್ 81 ರನ್ ಬಾರಿಸಿದ್ದಾರೆ. ಈ ಮೂಲಕ ಡೆಲ್ಲಿಗೆ ರನ್ ಗಳ ಟಾರ್ಗೆಟ್ ನೀಡಿತ್ತು.

ಟಾಸ್ ಗೆದ್ದಿರೋ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್ ಆಯ್ದುಕೊಂಡು, ಮುಂಬೈ ಟಾರ್ಗೆಟ್ ರೀಚ್ ಮಾಡಿದೆ. 179 ಬಾರಿ ರನ್ ಬಾರಿಸೋ ಮೂಲಕ ಜಯಬೇರಿಯಾಗಿದೆ. ಡೆಲ್ಲಿ ಕ್ಯಾಪಿಟಲ್ ಪರ ಲಲಿತ್ ಯಾದವ್ 48, ಪೃಥ್ವಿ ಶಾ 38, ಅಕ್ಸರ್ ಪಾಟೀಲ್ 38 ರನ್ ಗಳಿಸಿದ್ದಾರೆ.

ಇನ್ನು ನಿನ್ನೆ ಚೆನ್ನೈ ಸೂಪರ್ ಕಿಂಗ್ ಮತ್ತು ಕೊಲ್ತ್ತಾ ನೈಟ್ ರೈಡರ್ಸ್ ಸೆಣೆಸಾಡಿದ್ದವು. ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಆಟ ಶುರು ಮಾಡಿವೆ. ಐಪಿಎಲ್ ಮ್ಯಾಚ್ ಅಭಿಮಾನಿಗಳಿಗೆ ಕೌತುಕತೆ ಉಂಟು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *