7.5 ಕೋಟಿಗೆ ಹರಾಜಾಗಿದ್ದ ಮಾರ್ಕ್ ವುಡ್ ಗೆ ಗಾಯ : ಈಗ ಲಖನೌ ತಂಡ ಏನ್ ಮಾಡುತ್ತೆ..?
ಕ್ರಿಕೆಟ್ ಪ್ರಿಯರು ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಐಪಿಎಲ್ ಶುರುವಾಗೋದಕ್ಕೂ ಮುನ್ನವೇ ಐಪಿಎಲ್ ಗುಂಗಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ನೆಚ್ಚಿನ ಆಟಗಾರರ ಆಟ ನೋಡಲು ಕುತೂಹಲಕಾರಿಯಾಗಿದ್ದಾರೆ. ಆದ್ರೆ ಈ ನಡುವೆ ಕೆಲವೊಂದು ಟೀಂನವರಿಗೆ ಕೆಲವೊಂದು ಆಘಾತ ಎದುರಾಗಿದೆ.
ಈ ರೀತಿ ಆಘಾತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೂಡ. ಈ ಬಾರಿಯ ಹರಾಜಿನಲ್ಲಿ 7.5 ಕೋಟಿ ಕೊಟ್ಟು ತಮ್ಮ ತಂಡಕ್ಕೆ ತೆಗೆದುಕೊಂಡಿದ್ದ ಆಟಗಾರನಿಗೆ ಇಂಜೂರಿಯಾಗಿದೆ. ಹೌದು, ಇಂಗ್ಲೆಂಡ್ ನ ಫಾಸ್ಟ್ ಬೌಲರ್ ಗೆ ಇಂಜೂರಿಯಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ ಮಾರ್ಕ್ ಇಂಜೂರಿಗೊಳಗಾಗಿದ್ದರು. ಈ ಬಾರಿಯ ಐಪಿಎಲ್ ಗೆ ಲಕ್ನೋ ತೆಗರುಕೊಂಡಿತ್ತು. ಆದ್ರೆ ಐಪಿಎಲ್ ಗೆ ಅಲಭ್ಯರಾಗಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಈಗ ಮತ್ತೊಬ್ಬ ಆಟಗಾರರನನ್ನ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ. ಇದು ಮಾರ್ಕ್ ಫ್ಯಾನ್ಸ್ ಗೆ ಬೇಸರ ತರಿಸಿದೆ.
ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ರಾಜ್ಯ ಬಜೆಟ್ ನತ್ತ ಜನರ ಚಿತ್ತ ನೆಟ್ಟಿದೆ. ರಾಜ್ಯ ಬಜೆಟ್ ನಲ್ಲಿ ಇನ್ನಷ್ಟು…
ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…