ಐಪಿಎಲ್ ಮ್ಯಾಚ್ ಶುರುವಾಗೋದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಕ್ರಿಕೆಟ್ ಅಭಿಮಾನಿಗಳಂತು ಕಾದು ಕಿಳಿತಿದ್ದಾರೆ. ಆದ್ರೆ ಈ ಸಂತಸದ ನಡುವೆ ಲಕ್ನೋ ಟೀಂ ಅಭಿಮಾನಿಗಳಿಗೆ ಕೊಂಚ ಬೇಸರ, ಭಯವೆ ಕಾಡುತ್ತಿದ್ದು. ರಾಹುಲ್ ಯಾವಾಗ ಬರ್ತಾರೆ ಅನ್ನೋ ಭಯದಲ್ಲೇ ಕಾಯ್ತಾ ಇದ್ರು. ಇದೀಗ ಆ ಕಾಲ ಸನಿಹವಾಗಿದೆ.
ಫ್ಯಾನ್ಸ್ ಗೆ ಕೆ ಎಲ್ ರಾಹುಲ್ ಸಿಹಿ ಸುದ್ದಿ ನೀಡಿದ್ದಾರೆ. ಸದ್ಯ ಹುಷಾರಾಗಿದ್ದು, ಮೂರು ದಿನದಲ್ಲಿ ತಂಡ ಸೇರಿಕೊಳ್ಳುವ ವಿಚಾರ ತಿಳಿಸಿದ್ದಾರೆ. ಈ ಸುದ್ದಿ ಅಭಿಮಾನಿಗಳಿಗೆ ಮೃಷ್ಟಾನ್ನ ಬೋಜನ ಸವಿದಂತಾಗಿದೆ.
ಯಾಕಂದ್ರೆ ಈ ಬಾರಿಯ ಹರಾಜಿನಲ್ಲಿ ಲಕ್ನೋ ಸೂಪರ್ ಗೈಂಟ್ಸ್ ಕೆ ಎಲ್ ರಾಹುಲ್ ಅವರನ್ನ 17 ಕೋಟಿ ಕೊಟ್ಟು ಖರೀದಿ ಮಾಡಿದೆ. ಈ ಬಾರಿ ದುಬಾರಿ ಬೆಲೆಗೆ ಸೇಲ್ ಆದ ಆಟಗಾರ ಅಂದ್ರೆ ಅದು ಕೆ ಎಲ್ ರಾಹುಲ್. ಆದ್ರೆ ಕಾಲಿನ ಇಂಜೂರಿಗೆ ಒಳಗಾಗಿ ಫ್ಯಾನ್ಸ್ ಎದೆಯಲ್ಲಿ ಕಳವಳ ಸೃಷ್ಟಿಸಿದ್ದರು.
ಆದ್ರೆ ಅವ್ರು ಹುಷಾರಾಗಿದ್ದು, ಈ ಬಗ್ಗೆ ಲಕ್ನೋ ಸೂಪರ್ ಗೈಂಟ್ಸ್ ಅಧಿಕೃತ ಟ್ವಿಟ್ಟರ್ ನಲ್ಲಿ ರಾಹುಲ್ ಅವರು ವಿಡಿಯೋವೊಂದನ್ನ ಹಂಚಿಕೊಂಡಿದ್ದಾರೆ. ತಾನು ಹೊಸ ತಂಡದೊಂದಿಗೆ 15 ನೇ ಸೀಸನ್ ಆರಂಭಿಸುತ್ತಿರುವುದಕ್ಕೆ ಬಹಳ ಉತ್ಸುಕನಾಗಿದ್ದೇನೆ. ಮೂರು ದಿನದಲ್ಲಿ ತಂಡ ಸೇರಿಕೊಳ್ಳುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…