Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

IPL ನಲ್ಲಿ‌ ಬಯೋ ಬಬಲ್ ರೂಲ್ಸ್ 3 ಸಲ ಬ್ರೇಕ್ ಮಾಡಿದ್ರೆ ಆಟದಿಂದ ಬ್ಯಾನ್ : ಫಸ್ಟ್ ಆಂಡ್ ಸೆಕೆಂಡ್ ಗೆ ಏನ್ ಶಿಕ್ಷೆ ಗೊತ್ತಾ..?

Facebook
Twitter
Telegram
WhatsApp

ಐಪಿಎಲ್ ಆಟ ಶುರುವಾಗೋದಕ್ಕೆ ಇನ್ನೇನು ಸಮಯ ಹತ್ತಿರ ಬಂದಿದೆ. ಈ ಬಾರಿಯ ಐಪಿಎಲ್ ನಲ್ಲಿ ಕಠಿಣ ನಿಯಮವೊಂದನ್ನ ಇಡಲಾಗಿದೆ. ಅದು ಬಯೋ ಬಬಲ್ ನಿಯಮ. ಬಯೋಬಬಲ್ ರೂಲ್ಸ್ ಮೀರಿದ್ರೆ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಬಿಸಿಸಿಐ ತಿಳಿಸಿದೆ.

ಬಯೋಬಬಲ್ ರೂಲ್ಸ್ ಮೂರು ಸಲ ಬ್ರೇಕ್ ಮಾಡಿದ್ರೆ ಆ ಆಟಗಾರನನ್ನ ಪಂದ್ಯದಿಂದಲೇ ಬ್ಯಾನ್ ಮಾಡಲಾಗುತ್ತೆ. ಮೊದಲ ಸಲ ಬ್ರೇಕ್ ಮಾಡಿದ್ರೆ ಆ ಆಟಗಾರ ಏಳು ದಿನ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಹಾಗೇ ಎರಡನೇ ಸಲ ಬ್ರೇಕ್ ಮಾಡಿದ್ರೆ, ಲೀಗ್ ನ ಒಂದು ಪಂದ್ಯದಿಂದ ನಿಷೇಧ ಮಾಡಲಾಗುತ್ತದೆ.

ಕಳೆದ ಬಾರಿ ಆಟಗಾರರಲ್ಲಿ ಕೊರೊನಾ ಕಾಣಿಸಿಕೊಂಡು ಆಟ ಅರ್ಧಕ್ಕೆ ನಿಲ್ಲುವಂತಾಗಿತ್ತು. ಆದ್ರೆ ಈ ಬಾರಿ ಆಟ ಸರಿಯಾಗಿ ನಡೆಯಲೇಬೇಕೆಂಬ ಕಾರಣಕ್ಕೆ ಈ ಕಠಿಣ ರೂಲ್ಸ್ ತರಲಾಗಿದೆ. ಕಳೆದ ಬಾರಿ ಬಯೋಬಬಲ್ ಬ್ರೇಕ್ ಮಾಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!