in

ಕೇರಳದಲ್ಲಿ‌ ಸೋಂಕಿತರ ಸಂಖ್ಯೆ ಹೆಚ್ಚಳ : ದಕ್ಷಿಣ ಕನ್ನಡದಲ್ಲಿ ಮತ್ತಷ್ಟು ಟೈಟ್ ರೂಲ್ಸ್

suddione whatsapp group join

ದಕ್ಷಿಣ ಕನ್ನಡ: ಪಕ್ಕದ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗ್ತಾ ಇರೋ ಹಿನ್ನೆಲೆ ದಕ್ಷಿಣ ಕನ್ನಡದಲ್ಲಿ ಇನ್ನಷ್ಟು ಟೈಟ್ ರೂಲ್ಸ್ ಮುಂದುವರೆಸಲಾಗಿದೆ.

ಕೊರೊನಾ ಸೋಂಕನ್ನ ನಿಯಂತ್ರಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಗಡಿ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ನಿಯಮವನ್ನು ಮತ್ತಷ್ಟು ಕಠಿಣ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಡಾ.ರಾಜೇಂದ್ರ ಕೆ ವಿ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.

ಅನಗತ್ಯ ಓಡಾಟಕ್ಕೆ ಬ್ರೇಕ್, ಕಂಪನಿಗಳು ಕೋವಿಡ್ ಮಾರ್ಗಸೂಚಿ ಅನುಸರಿಸಿ ಕಾರ್ಯನಿರ್ವಹಿಸಲು ಅನುಮತಿ, ಹೋಮ್ ಡೆಲಿವರಿಗೆ ಅವಕಾಶ, ವಿಮಾನ, ಬಸ್, ರೈಲು ಪ್ರಯಾಣಕ್ಕೆ ಅನುಮತಿ. ವಾರಾಂತ್ಯದ ಕರ್ಫ್ಯೂ ನಲ್ಲಿ ಶುಕ್ರವಾರ ರಾತ್ರಿ 9ರಿಂದಲೇ ಜಾರಿಯಾಗಲಿದ್ದು ಸೋಮವಾರ ಬೆಳಗ್ಗೆ 5ರ ತನಕ ಜಾರಿಯಲ್ಲಿರುತ್ತೆ.

ಕೇರಳದಿಂದ ಬಂದು ವಾಸ್ತವ್ಯ ಮಾಡುವವರಿಗೆ 7 ದಿನ ಕಡ್ಡಾಯ ಕ್ವಾರಂಟೈನ್ ಮಾಡಲಾಗಿದೆ. ಇನ್ನು ಪ್ರತಿದಿನ ಓಡಾಡುವವರಿಗೆ ವಾರಕ್ಕೊಮ್ಮೆ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

6-8 ತರಗತಿಗೆ ಸರ್ಕಾರ ಏನೆಲ್ಲಾ ಕಂಡೀಷನ್ ಸೂಚಿಸಿದೆ ಗೊತ್ತಾ..?

ನಟಿ ಜ್ಯೋತಿಕಾಗೆ ಈಗ್ಲೂ ಫುಲ್ ಡಿಮ್ಯಾಂಡಪ್ಪೋ..ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್..!