ಬೆಂಗಳೂರು: ಅಂತೂ ಇಂತೂ ಕಾಂಗ್ರೆಸ್ ಸರ್ಕಾರ ಸಂಪುಟಕ್ಕೆ ಸೇರ್ಪಡೆಯಾಗಲಿರುವ ಸಚಿವರ ಪಟ್ಟಿಯನ್ನು ಫಯುನಲ್ ಮಾಡಿದ್ದಾರೆ. ಸಿಎಂ ಮತ್ತು ಡಿಸಿಎಂ ಪ್ರಮಟಣವಚನ ಕಾರ್ಯಕ್ರಮದ ದಿನವೇ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇದೀಗ ಇನ್ನುಳಿದ 24 ಸಚಿವರು ನಾಳೆ (ಶನಿವಾರ) ಸಚಿವರಾಗಿ ಸಂಪುಟ ಸೇರಲಿದ್ದಾರೆ.
ಪಟ್ಟಿ ಈ ಕೆಳಕಂಡಂತೆ ಇದೆ:
* ಹೆಚ್ ಕೆ ಪಾಟೀಲ್
* ಕೃಷ್ಣ ಭೈರೇಗೌಡ
* ಎನ್ ಚೆಲುವರಾಯಸ್ವಾಮಿ
* ಕೆ ವೆಂಕಟೇಶ್
* ಡಾ. ಎಚ್ ಸಿ ಮಹದೇವಪ್ಪ
* ಈಶ್ವರ ಖಂಡ್ರೆ
* ಕೆ ಎನ್ ರಾಜಣ್ಣ
* ದಿನೇಶ್ ಗುಂಡೂರಾವ್
* ಶರಣಬಸಪ್ಪ ದರ್ಶನಾಪುರ
* ಶಿವಾನಂದ ಪಾಟೀಲ್
* ತಮ್ಮಾಪುರ್ ರಾಮಪ್ಪ ಬಾಳಪ್ಪ
* ಎಸ್ ಎಸ್ ಮಲ್ಲಿಕಾರ್ಜುನ
* ಶಿವರಾಜ್ ತಂಗಡಗಿ
* ಡಾ. ಶರಣಪ್ರಕಾಶ್ ಪಾಟೀಲ
* ಮಂಕಾಳ ವೈದ್ಯ
* ಲಕ್ಷ್ಮೀ ಹೆಬ್ಬಾಳ್ಕರ್
* ರಹೀಂ ಖಾನ್
* ಡಿ ಸುಧಾಕರ್
* ಸಂತೋಷ್ ಎಸ್ ಲಾಡ್
* ಎಸ್ ಎನ್ ಬೋಸರಾಜು
* ಸುರೇಶ್ ಬಿಎಸ್
* ಮಧು ಬಂಗಾರಪ್ಪ
* ಡಾ. ಎಂಸಿ ಸುಧಾಕರ್
* ಬಿ ನಾಗೇಂದ್ರ





GIPHY App Key not set. Please check settings