Connect with us

Hi, what are you looking for?

ಆರೋಗ್ಯ

ಬಹು ಉಪಯೋಗಿ ಅಂಟುವಾಳ ಕಾಯಿ ಅಥವಾ ನೊರೆ ಕಾಯಿಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ! ತಪ್ಪದೇ ಓದಿ !

ಅಂಟುವಾಳ ಕಾಯಿ ಎಲ್ಲರಿಗೂ ಚಿರಪರಿಚಿತ. ಪ್ರಾಚೀನ ಕಾಲದಿಂದಲೂ ಬಟ್ಟೆ ತೊಳೆಯಲು ಹಾಗೂ ಬೆಳ್ಳಿ ಆಭರಣಗಳನ್ನು ತೊಳೆಯಲು ಈ ಕಾಯಿಯನ್ನು ಬಳಸುತ್ತಿದ್ದಾರೆ. ಇದಲ್ಲದೇ ಸೀಗೆ ಕಾಯಿ, ನೆಲ್ಲಿಕಾಯಿ ಕಾಯಿ ಸೇರಿಸಿ

ಶಾಂಪೂ ತರಹ ಬಳಸುತ್ತಾರೆ.

ಸಾಬೂನು ಮತ್ತು ಶಾಂಪೂ ತಯಾರಿಕೆಯಲ್ಲಿ ಕೂಡ
ಬಳಸುತ್ತಾರೆ. ಪಾರಂಪರಿಕ ಚಿಕಿತ್ಸೆಗಳಲ್ಲಿ ವಿಷಾಹಾರ
ಸೇವಿಸಿದಾಗ ವಾಂತಿ ಮಾಡಿಸಲು ಇತರೆ ಕಾಯಿಲೆಗಳಿಗೆ ಇದನ್ನು ಉಪಯೋಗಿಸುತ್ತಾರೆ. ಅಷ್ಟೇ ಅಲ್ಲದೆ ಈ ಕಾಯಿಯಿಂದ ಇನ್ನಷ್ಟು ಉಪಯೋಗಗಳಿವೆ.

* ಈ ಕಾಯಿಯನ್ನು ತೇಯ್ದು ವಾಸನೆಯನ್ನು ಆಘ್ರಾಣೆಸುವುದರಿಂದ ದಮ್ಮು ನಿವಾರಣೆಯಾಗುತ್ತದೆ.

* ಕಾಯಿ ಒಳಗಿನ ಭಾಗವನ್ನು ತೆಗೆದು, ಅದಕ್ಕೆ ಬೆಲ್ಲ ಸೇರಿಸಿ ಅರ್ಧ ಗ್ರಾಂ ನಷ್ಟು ಸೇವಿಸಿದರೆ ಬಾಯಿಯ ಅರುಚಿ ನಿವಾರಣಿಯಾಗುತ್ತದೆ.

* ಅರ್ಧ ತಲೆ ನೋವಿಗೆ ಇದು ಸಖತ್ ಮದ್ದು. ಅಂಟುವಾಳ ಕಾಯಿ ಹಾಗೂ ಎರಡು ಕರಿ ಮೆಣಸನ್ನು ನೀರಿನಲ್ಲಿ ತೇಯ್ದು ನಾಲ್ಕೈದು ಹನಿ ಮೂಗಿನಲ್ಲಿ ಹಾಕುವುದರಿಂದ ಅರ್ಧ ತಲೆ ನೋವು ವಾಸಿಯಾಗುತ್ತದೆ.

* ಹಲ್ಲು ನೋವಿಗೆ ಅಂಟುವಾಳ ಕಾಯಿ ಗಳನ್ನು
ಹೆಂಚಿನ ಮೇಲೆ ಕರಕಾಗುವಂತೆ ಹುರಿದು, ಪಟಕ
ಬೆರೆಸಿ ನಯವಾದ ಚೂರ್ಣ ಮಾಡಿ ಹಲ್ಲುಗಳ ಮೇಲೆ ಉಜ್ಜಬೇಕು.

* ಚೇಳು ಕಚ್ಚಿದಾಗ ಕಾಯಿಯನ್ನು ತೇಯ್ದು ಕಚ್ಚಿದ ಜಾಗಕ್ಕೆ, ತೇಯ್ದ ಗಂಧವನ್ನು ಅಂಜನದಂತೆ ಹಚ್ಚಬೇಕು.

* ಚರ್ಮರೋಗಗಳಿಗೆ ಬೀಜಗಳನ್ನು ಬೇರ್ಪಡಿಸಿ , ಸಿಪ್ಪೆಗಳನ್ನು ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಕುದಿಸಿ ಮುಲಾಮು ತಯಾರಿಸಿ ಹಚ್ಚಬೇಕು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬೆಂಗಳೂರು :ನಾಳೆ ನಡೆಯಬೇಕಿದ್ದ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ದಿಢೀರನೆ ಮುಂದೂಡಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಕೆಲವೊಂದು ದುಷ್ಕರ್ಮಿಗಳ ಕೈಸೇರಿರುವುದು ತಿಳಿದುಬಂದಿರುವ ಹಿನ್ನೆಲೆಯಲ್ಲಿ, ಜ.24 ರಂದು ನಡೆಯಬೇಕಾಗಿದ್ದ...

ಪ್ರಮುಖ ಸುದ್ದಿ

ಖಂಡಿತ ನನಗೆ ಸಚಿವನಾಗಬೇಕೆಂಬ ಭ್ರಮೆ ಇಲ್ಲ ಎಂದು ನಿರಾಶೆ ವ್ಯಕ್ತಪಡಿಸಿದ ಮಾಜಿ ಸಚಿವ, ಬಿಎಸ್‍ವೈ ಆಪ್ತ ಶಾಸಕ ಎಸ್.ಎ.ರಾಮದಾಸ್ ಜಾಮೀನು ಸಿಕ್ಕರೂ ನಟಿ ರಾಗಿಣಿಗೆ ಸಿಗುತ್ತಿಲ್ಲ ಬಿಡುಗಡೆ ಭಾಗ್ಯ: ಶ್ಯೂರಿಟಿ ಕೊಡಲು ಮುಂದೆ...

ಪ್ರಮುಖ ಸುದ್ದಿ

ಬೆಂಗಳೂರು: ಚಿನ್ನ, ಭೂಮಿ‌ ಕಡಿಮೆಗೆ ಸಿಗುತ್ತೆ ಅಂದ್ರೆ ಯಾರು ಬೇಕಾದ್ರು ತೆಗೆದುಕೊಳ್ಳೋಕೆ ಮುಂದೆ ಇರ್ತಾರೆ. ಆದ್ರೆ ಹೀಗೆ ತೆಗೆದುಕೊಳ್ಳುವ ಭರದಲ್ಲಿ ಸ್ವಲ್ಪ ಯಾಮಾರಿದ್ರು, ಲಕ್ಷ ಲಕ್ಷ ಹಣ ಧಿಕ್ಕಿಲ್ಲದೆ ಹೋಗುತ್ತೆ. ಅಂಥದ್ದೆ ಘಟನೆ...

ಪ್ರಮುಖ ಸುದ್ದಿ

ಶಿವಮೊಗ್ಗ :ಜಿಲೆಟಿನ್ ಸ್ಫೋಟಗೊಂಡ ಹುಣಸೋಡು ಗ್ರಾಮದ ಬಳಿಯ ಕಲ್ಲು ಕ್ವಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಭೇಟಿ ನೀಡಿದರು. ಮೈಸೂರಿನ ಕಾರ್ಯಕ್ರಮ ಮುಗಿಸಿ ನೇರವಾಗಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ ಸಿಎಂ ಪೂರ್ವನಿಗಧಿಯಂತೆ ಸ್ಫೋಟದ ಸ್ಥಳಕ್ಕೆ...

ಪ್ರಮುಖ ಸುದ್ದಿ

ಬೆಂಗಳೂರು :ಬಿಗ್ ಬಾಸ್…ಬಿಗ್ ಬಾಸ್…ಎಂಬ ಧ್ವನಿ ನಿಮ್ಮ ಮನೆಗಳಲ್ಲಿ ಕೇಳುವ ಸಮಯ ಪುನಃ ಕೂಡಿ ಬಂದಿದೆ. ಈ ಬಗ್ಗೆ ಖುದ್ದು ನಟ ಕಿಚ್ಚ ಸುದೀಪ್ ಬಿಗ್ ಬಾಸ್ ಸೀಸನ್ 8 ರ ವಿಚಾರವನ್ನು...

ಪ್ರಮುಖ ಸುದ್ದಿ

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಇತ್ತೀಚೆಗೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ವೇಳೆ, ಪೊಲೀಸರು ಹಾಗೂ ಶಾಸಕಿ ಸೌಮ್ಯ ರೆಡ್ಡಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ವೇಳೆ ಸೌಮ್ಯ...

ಪ್ರಮುಖ ಸುದ್ದಿ

ಬೆಂಗಳೂರು: ನಿನ್ನೆ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಪಕ್ಷವೇ ಮೇಲು ಗೈ ಸಾಧಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಸಿದ್ದರಾಮಯ್ಯ, 65 ಪರ್ಸೆಂಟ್ ಗೆದ್ದಿದ್ದೇವೆ ಎಂದಿದ್ದ ಸಿಎಂ ಯಡಿಯೂರಪ್ಪ...

ಪ್ರಮುಖ ಸುದ್ದಿ

ಬೆಂಗಳೂರು :  ನಿರೀಕ್ಷೆಯಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅತಿ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ...

ಪ್ರಮುಖ ಸುದ್ದಿ

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ವೈದ್ಯರ ವಿರುದ್ಧ ಹರಿಹಾಯ್ದಿದ್ದಾರೆ. ವೈಧ್ಯರು ನಮ್ಮ ಅಜ್ಜಿಯ ಸಾವಿಗೆ ಕಾರಣರಾಗಿದ್ದಾರೆಂದು ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ಬಗ್ಗೆ ಆಕ್ರೋಶಭರಿತ ಮಾತುಗಳನ್ನಾಡಿದ್ದಾರೆ. ಕರೋನ...

error: Content is protected !!