Connect with us

Hi, what are you looking for?

ಪ್ರಮುಖ ಸುದ್ದಿ

ತಮ್ಮನನ್ನು ಮದುವೆಯಾಗಲು ಒಪ್ಪದ ಅಕ್ಕ-ತಂಗಿ ಮೇಲೆ ಮಾರಾಣಾಂತಿಕ ಹಲ್ಲೆ..!

ಹಾಸನ: ಆ ಇಬ್ಬರು ಹುಡುಗಿಯರು ಮಾಸ್ಟರ್ ಡಿಗ್ರಿ ಓದಿದ್ದವರು..ಸ್ವಂತ ಸಂಬಂಧಿಕರೇ ಆಗಿದ್ದವರು. ಆದ್ರೆ ತಮ್ಮನನ್ನು ಮದುವೆಯಾಗೋದಕ್ಕೆ ಒಪ್ಪಲಿಲ್ಲ ಅಂತ ಅಕ್ಕ ತಂಗಿಯರಿಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಜಾವು ಗ್ರಾಮದಲ್ಲಿ ನಡೆದಿದೆ.

ಯೋಗೀತಾ ಹಾಗೂ ಪುಷ್ಪಿತಾ ಎಂಬ ಇಬ್ಬರು ಯುವತಿಯರು ನಾಗರಾಜ್ ಎಂಬ ವ್ಯಕ್ತಿಯ ಸೋದರ ಮಾವನ ಮಕ್ಕಳು. ಆತ ತನ್ನ ಅಜ್ಜಿ ಹಾಗೂ ತಾಯಿ ಜೊತೆ ತನ್ನ ತಮ್ಮನಿಗೆ ಹೆಣ್ಣು ಕೇಳಲು ಮಾವನ ಮನೆಗೆ ಬಂದಿದ್ದರು. ಆದ್ರೆ ಆ ಇಬ್ಬರು ನಾವೂ ಡಬ್ಬಲ್ ಡಿಗ್ರಿ ಮಾಡಿದ್ದೇನೆ, ಮನೆಯ ಸಂಸಾರದ ಜವಬ್ದಾರಿ ಇದೆ ಅಂತ ದೊಡ್ಡ ಮಗಳು ಮದುವೆ ತಿರಸ್ಕಾರ ಮಾಡಿದ್ದಾಳೆ. ಅದಾದ ಮೇಲೆ ಚಿಕ್ಕಮಗಳು ತಿರಸ್ಕಾರ ಮಾಡಿದ್ದು, ರೊಚ್ವಿಗೆದ್ದ ಮಾವ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ಹಲ್ಲೆಗೊಳಗಾದ ಇಬ್ಬರು ಯುವತಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ಮಾಡಿದ ನಾಗರಾಜು ಹಾಗೂ ಕುಮ್ಮಕ್ಕು ನೀಡಿದ ಆರೋಪದಲ್ಲಿ ಅಜ್ಜಿ ಹಾಗೂ ತಾಯಿಯನ್ನು ಬಂಧಿಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಬಿಹಾರ: ಪ್ರೀತಿಸುತ್ತಿದ್ದ ಹುಡುಗನಿಂದ ದೂರ ಮಾಡಿದ್ರು, ಬೇರೆ ಮದುವೆ ಮಾಡಿದ್ರು ಮತ್ತೆ ಪ್ರಿಯಕರನ ಜೊತೆ ಓಡಿ ಬಂದಿದ್ದು, ರೈಲಿನಲ್ಲೆ ಮದುವೆಯಾದ ಘಟನೆ, ಪಾಟ್ನಾದಲ್ಲಿ ನಡೆದಿದೆ. ಅಶುಕುಮಾರ್ ಹಾಗೂ ಅನು ಕುಮಾರಿ ಎಂಬುವವರು ಹಲವು...

ಪ್ರಮುಖ ಸುದ್ದಿ

ಬೆಂಗಳೂರು : ಪ್ರೇಮ ಕುರುಡು ಅನ್ನೋದು ಜಗತ್ ಇರುವವರೆಗೂ ನಿಜವಾಗುತ್ತಲೇ ಇರುತ್ತದೆ. ಅದಕ್ಕೆ ಹೊಸ ಸೇರ್ಪಡೆ ರೈಲು ವಿವಾಹ. ಈಗಾಗಲೇ ಮದುವೆಯಾಗಿರುವ ಮಹಿಳೆಯೊಂದಿಗೆ ಪ್ರೇಮಾಂಕುರವಾದ ಯುವಕ ಚಲಿಸುವ ರೈಲಿನಲ್ಲಿ ವಿವಾಹಿತೆಯನ್ನು ಮದುವೆಯಾಗಿದ್ದಾನೆ. ಅಶು...

ಪ್ರಮುಖ ಸುದ್ದಿ

ಲಂಡನ್ : ನೊಬೆಲ್ ಪ್ರಶಸ್ತಿ ಪುರಸ್ಕೃತ ಪಾಕಿಸ್ತಾನದ ಮಲಾಲಾ ಯೂಸುಫ್ ಜಾಯ್ ಇದೀ ಮತ್ತೊಮ್ಮೆ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಮುಖ ಬ್ರಿಟಿಷ್ ನಿಯತಕಾಲಿಕೆ ವೋಗ್ ತನ್ನ ಜುಲೈ ಆವೃತ್ತಿಯ ಮುಖಪುಟದಲ್ಲಿ ಮಲಾಲಾ ಅವರ...

ಪ್ರಮುಖ ಸುದ್ದಿ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡರಳ್ಳಿ ಪೊಲೀಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹರ್ಷಿತಾ(19), ಪುನೀತ್ (21), ಆತ್ಮಹತ್ಯೆಗೆ ಶರಾಣದ ದಂಪತಿ. ಈ ಜೋಡಿ ಸುಮಾರು 6...

ಪ್ರಮುಖ ಸುದ್ದಿ

ಉತ್ತರಪ್ರದೇಶ: ಇನ್ನೇನು ಕೆಲವೇ ಕ್ಷಣಗಳಲ್ಲಿ ಆ ಹುಡುಗಿಯ ಕೊರಳಿಗೆ ತಾಳಿ ಬೀಳಬೇಕಿತ್ತು. ಆದ್ರೆ ವಿಧಿ ಆ ನವ ವಧುವನ್ನ ಅತಿ ವೇಗದಲ್ಲಿ ಕರೆದುಕೊಂಡು ಹೋಗಿಬಿಡ್ತು. ಎಲ್ಲಾ ಶಾಸ್ತ್ರಗಳು ಮುಗಿದಿದ್ದವು, ಇನ್ನೇನು ತಾಳಿ ಕಟ್ಟೋದಷ್ಟೇ...

ಪ್ರಮುಖ ಸುದ್ದಿ

ಹಾಸನ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಕ್ಸಿಜನ್ ಘಟಕ ಅಳವಡಿಸಲಾಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು. ಹಾಸನ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆಕ್ಸಿಜನ್...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಮೇ.02) : ಕೋವಿಡ್ ಎರಡನೇ ಅಲೆ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಲಾಕ್ ಡೌನ್ ವೇಳೆ ನಿಯಮ ಉಲ್ಲಂಘಿಸಿದವರ ಮೇಲೆ ಚಿತ್ರದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 1ರಂದು ಸರ್ಕಾರದ...

ಪ್ರಮುಖ ಸುದ್ದಿ

ಹಿರಿಯೂರು, (ಮೇ.02) : ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಬಿ.ಆರ್.ಸಿ ಕಚೇರಿಯ ಬಳಿ ಶುಕ್ರವಾರ ರಾತ್ರಿ ನಡೆದ ಕೊಲೆ ಪ್ರಕರಣವನ್ನು ಹಿರಿಯೂರು ನಗರ ಠಾಣೆ ಪೊಲೀಸರು 24 ತಾಸಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ....

ಪ್ರಮುಖ ಸುದ್ದಿ

ಬೆಂಗಳೂರು: ಕೊರೊನಾ ಎರಡನೆ ಅಲೆ ತಡೆಯೋಕೆ ಲಾಕ್ಡೌನ್ ಒಂದೆ ಪರಿಹಾರವೆಂದು ರಾಜ್ಯ ಸರ್ಕಾರ ಸದ್ಯ 14 ದಿನಗಳ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರಲ್ಲಿದ್ದುಕೊಂಡು ಏನ್ ಮಾಡೋದು ಅಂತ ಬೆಂಗಳೂರು...

error: Content is protected !!