Connect with us

Hi, what are you looking for?

ಪ್ರಮುಖ ಸುದ್ದಿ

ಚಡ್ಡಿವೊಂದನ್ನೇ ಹಾಕಿಕೊಂಡು ಹಸೆಮಣೆ ಏರಿದ ವರ : ಕಾರಣ ಕೇಳಿದ್ರೆ ಪಾಪ ಅನ್ಸುತ್ತೆ..!

ಮದುವೆ ಎಂದಾಕ್ಷಣ ಸಾವಿರ ಕನಸುಗಳು ಇರುತ್ತವೆ. ಹೆಣ್ಣು ಗಂಡಿನ ಡ್ರೆಸ್ ಕೋಡ್, ಮದುವೆಗೆ ಮಾಡಿಕೊಳ್ಳುವ ಅಲಂಕಾರ ಹೀಗೆ ನೂರೆಂಟು ಯೋಜನೆಗಳನ್ನ ಮಧು ಮಕ್ಕಳು ಹಾಕಿಕೊಳ್ಳುತ್ತಾರೆ. ಅದ್ರಲ್ಲೂ ಇತ್ತೀಚೆಗೆ ಪ್ರಿವೆಡ್ಡಿಂಗ್ ಶೂಟ್, ಅದು ಇದು ಅಂತ ಫೋಟೋಗಳಿಗೆ ಹೆಚ್ಚು ಸಮಯ ಕೊಡುತ್ತಾರೆ. ಆದ್ರೆ ಇಲ್ಲೊಂದು ಜೋಡಿಯ ಮದುವೆ ನೋಡಿ ಬಂದವರು ಶಾಕ್ ಆಗಿದ್ದಾರೆ.

ಇಂಡೋನೇಷ್ಯಾದ ಪೂರ್ವಜಾವಾದಲ್ಲಿ ಈ ಘಟನೆ ನಡೆದಿದೆ. ವರ ಸುಪ್ರಪ್ಟೋ ಎಂಬಾತನಿಗೆ ಕಳೆದ ಕೆಲ ದಿನಗಳ ಹಿಂದೆ ಆಕ್ಸಿಡೆಂಟ್ ಆಗಿತ್ತಂತೆ. ಆದ್ರೆ ಈ ಮಧ್ಯೆ ಮದ್ವೆ ತಯಾರಿ ಕೂಡ ನಡೆಯುತ್ತಿತ್ತಂತೆ. ಹುಡುಗನಿಗೆ ಅಪಘಾತವಾಗಿದ್ದ ಕಾರಣ ಮದುವೆಗೆ ವೆ ಮುಂದೂಡುವ ಬಗ್ಗೆ ಮನೆಯವರು ಥಿಂಕ್ ಮಾಡಿದ್ರಂತೆ. ಆದ್ರೆ ಎಲ್ಲಾ ಸಿದ್ಧತೆಗಳು ಮುಗಿದಿದ್ದ ಕಾರಣ ಮದುವೆ ಮುಂದೂಡಲು ಆಗಿಲ್ಲ.

ವರನಿಗೆ ತೀವ್ರ ಗಾಯಗಳಾಗಿದ್ದ ಕಾರಣ ಯಾವುದೇ ಬಟ್ಟೆಯನ್ನು ತೊಡುವುದಕ್ಕೆ ಆಗಿಲ್ಲ. ಹೀಗಾಗಿ ಶಾರ್ಟ್ಸ್ ವೊಂದನ್ನೇ ಹಾಕಿ ಹಾರ ಹಾಕಿಕೊಂಡು ಮದುವೆಯಾಗಿದ್ದಾರೆ. ಆದ್ರೆ ವಧು ಒಡವೆ, ತನ್ನಿಷ್ಟದ ಬಟ್ಟೆ ಹಾಕಿ ಮಿಂಚಿದ್ದಾರೆ. ಮದುವೆಗೆ ಬಂದವರೆಲ್ಲಾ ವರ ಬೇಗ ಹುಷಾರಾಗಲಿ ಎಂದು ಹಾರೈಸಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ವಿಶೇಷ ವರದಿ : ಸುರೇಶ್ ಬೆಳಗೆರೆ ಸುದ್ದಿಒನ್, ಚಳ್ಳಕೆರೆ, (ಜೂ.14) : ಕೋವಿಡ್ ಲಾಕ್ ಡೌನ್ ನಡುವೆಯೂ ವಿಶೇಷಚೇತನರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿದ್ದಾಪುರದ ಸೌಮ್ಯ ಹಾಗೂ ದಾವಣಗೆರೆಯ ಪರಶುರಾಮ ಇಬ್ಬರಿಗೂ ಶ್ರವಣ...

ಪ್ರಮುಖ ಸುದ್ದಿ

ಬಿಹಾರ: ಪ್ರೀತಿಸುತ್ತಿದ್ದ ಹುಡುಗನಿಂದ ದೂರ ಮಾಡಿದ್ರು, ಬೇರೆ ಮದುವೆ ಮಾಡಿದ್ರು ಮತ್ತೆ ಪ್ರಿಯಕರನ ಜೊತೆ ಓಡಿ ಬಂದಿದ್ದು, ರೈಲಿನಲ್ಲೆ ಮದುವೆಯಾದ ಘಟನೆ, ಪಾಟ್ನಾದಲ್ಲಿ ನಡೆದಿದೆ. ಅಶುಕುಮಾರ್ ಹಾಗೂ ಅನು ಕುಮಾರಿ ಎಂಬುವವರು ಹಲವು...

ಪ್ರಮುಖ ಸುದ್ದಿ

ಬೆಂಗಳೂರು : ಪ್ರೇಮ ಕುರುಡು ಅನ್ನೋದು ಜಗತ್ ಇರುವವರೆಗೂ ನಿಜವಾಗುತ್ತಲೇ ಇರುತ್ತದೆ. ಅದಕ್ಕೆ ಹೊಸ ಸೇರ್ಪಡೆ ರೈಲು ವಿವಾಹ. ಈಗಾಗಲೇ ಮದುವೆಯಾಗಿರುವ ಮಹಿಳೆಯೊಂದಿಗೆ ಪ್ರೇಮಾಂಕುರವಾದ ಯುವಕ ಚಲಿಸುವ ರೈಲಿನಲ್ಲಿ ವಿವಾಹಿತೆಯನ್ನು ಮದುವೆಯಾಗಿದ್ದಾನೆ. ಅಶು...

ಪ್ರಮುಖ ಸುದ್ದಿ

ಲಂಡನ್ : ನೊಬೆಲ್ ಪ್ರಶಸ್ತಿ ಪುರಸ್ಕೃತ ಪಾಕಿಸ್ತಾನದ ಮಲಾಲಾ ಯೂಸುಫ್ ಜಾಯ್ ಇದೀ ಮತ್ತೊಮ್ಮೆ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಮುಖ ಬ್ರಿಟಿಷ್ ನಿಯತಕಾಲಿಕೆ ವೋಗ್ ತನ್ನ ಜುಲೈ ಆವೃತ್ತಿಯ ಮುಖಪುಟದಲ್ಲಿ ಮಲಾಲಾ ಅವರ...

ಪ್ರಮುಖ ಸುದ್ದಿ

ಹಾಸನ: ಆ ಇಬ್ಬರು ಹುಡುಗಿಯರು ಮಾಸ್ಟರ್ ಡಿಗ್ರಿ ಓದಿದ್ದವರು..ಸ್ವಂತ ಸಂಬಂಧಿಕರೇ ಆಗಿದ್ದವರು. ಆದ್ರೆ ತಮ್ಮನನ್ನು ಮದುವೆಯಾಗೋದಕ್ಕೆ ಒಪ್ಪಲಿಲ್ಲ ಅಂತ ಅಕ್ಕ ತಂಗಿಯರಿಬ್ಬರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಹೊಳೆನರಸೀಪುರ ತಾಲೂಕಿನ ದೊಡ್ಡಕುಂಜಾವು...

ಪ್ರಮುಖ ಸುದ್ದಿ

ಕನ್ನಡ ಕಿರುತೆರೆಯಲ್ಲಿ ನಾಗಿಣಿ-2 ಧಾರಾವಾಹಿ ಅಗ್ರಗಣ್ಯ ಸ್ಥಾನದಲ್ಲಿದೆ. ಈ ಸೀರಿಯಲ್ ನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಸೀರಿಯಲ್ ಜನಪ್ರಿಯತೆ ಮತ್ತಷ್ಟು ಹೆಚ್ಚಿಸಲು ಚಿತ್ರತಂಡ ವಿಭಿನ್ನ ಪ್ರಯತ್ನವೊಂದಕ್ಕೆ ಮುನ್ನುಡಿ ಬರೆದಿತ್ತು. ಮಂಡ್ಯದ ಛತ್ರವೊಂದರಲ್ಲಿ ಶಿವಾನಿ...

ಪ್ರಮುಖ ಸುದ್ದಿ

ಚೈತ್ರಾ ಕೊಟ್ಟೂರು ಅಂದ್ರೆ ಯಾರುಗೆ ತಾನೇ ಗೊತ್ತಿಲ್ಲ ಹೇಳಿ. ಸೂಜಿದಾರ ಸಿನಿಮಾ ಬರುವವರೆಗೂ ಅಷ್ಟಾಗಿ ಯಾರಿಗೂ ಗೊತ್ತಿರದ ಚೈತ್ರಾ, ಸೂಜಿದಾರ ಸಿನಿಮಾದಲ್ಲಿ ಮಾಡಿಕೊಂಡ ಎಡವಟ್ಟುಗಳು ಅವರನ್ನ ಎಲ್ಲರಿಗೂ ಪರಿಚಯಿಸುವಂತೆ ಆಯಿತು. ಆನಂತರ ಬಿಗ್...

ಪ್ರಮುಖ ಸುದ್ದಿ

ಸತ್ಯ ಮನೆಗೂ ಹೋಗೋಕೆ ಆಗ್ತಾ ಇಲ್ಲ. ಹೋದ್ರೆ ಅಕ್ಕಳ ಮದ್ವೆ ನೆಮ್ಮದಿಯಿಂದಾಗಲ್ಲ. ಅಮ್ಮಳಿಗೆ ಬೇಜಾರ್ ಆಗುತ್ತೆ. ಹೀಗಾಗಿ‌ ನಾನು ಒಂದು ತಿಂಗಳು ಮನೆಗೆ ಹೋಗಲ್ಲ ಅಂತ ಸತ್ಯ ಮಾಸ್ಟರ್ ಹತ್ರ ಹೇಳಿದಾಗ, ಕಾರ್ತೀಕ್...

ಪ್ರಮುಖ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಭಯ ಶುರುವಾಗಿದೆ. ಸಾರ್ವಜನಿಕರು ಕೊರೊನಾ ನಿಯಮಗಳನ್ನ ಫಾಲೋ ಮಾಡ್ತಿಲ್ಲ. ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಮರೆತು ಬದುಕುತ್ತಿದ್ದಾರೆ. ಹೀಗಾಗಿ ಸರ್ಕಾರ ಕಠಿಣ ನಿಯಮಗಳನ್ನ ಮತ್ತೆ ಏರಲು...

error: Content is protected !!