in

ಜಿಲ್ಲಾಧಿಕಾರಿಗಳು ಮಾಡಿದ ರೂಲ್ಸ್ ಗೆ ಸರ್ಕಾರವೇ ಬ್ರೇಕ್ ಹಾಕಿದೆ

suddione whatsapp group join

ಚಾಮರಾಜನಗರ: ವ್ಯಾಕ್ಸಿನ್ ಹಾಕಿಸಿಕೊಳ್ಳೋದಕ್ಕೆ ಕೆಲವು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಒಂದಷ್ಟು ಮಂದಿ ಹೆದರುತ್ತಿದ್ದಾರೆ. ಈ ಬೆನ್ನಲ್ಲೇ ಚಾಮರಾಜನಗರದಲ್ಲಿ ನೋ ವ್ಯಾಕ್ಸಿನ್ ನೋ ರೇಷನ್, ನೋ ಪೆನ್ಶನ್ ಅಂತ ಜಿಲ್ಲಾಧಿಕಾರಿ ರೂಲ್ಸ್ ಮಾಡಿದ್ರು. ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ಮೂಲಭೂತ ಸೌಕರ್ಯಗಳನ್ನೇ ಕಡಿತಗೊಳಿಸುವಂತ ತೀರ್ಮಾನಕ್ಕೆ ಬಂದಿದ್ರು.

ಆ ರೂಲ್ಸ್ ಗೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಇದೀಗ ಸರ್ಕಾರವೇ ಆ ರೂಲ್ಸ್ ಗೆ ಬ್ರೇಕ್ ಹಾಕಿದೆ.  ಸರ್ಕಾರದ ಕಾರ್ಯದರ್ಶಿಯಿಂದ ಈ ಸಂಬಂಧ ಆದೇಶ ಹೊರಡಿಸಿದ್ದು, ಸರ್ಕಾರದಿಂದ ನಮಗೆ ಇಂತಹ ಯಾವುದೇ ಸೂಚನೆ ಬಂದಿಲ್ಲ. ಲಸಿಕೆ ಪಡೆದವರಿಗೆ ಮಾತ್ರ ರೇಷನ್, ಪಿಂಚಣಿ ಅಂತ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ಜಿಲ್ಲಾಧಿಕಾರಿಗೂ ಪ್ರಕಟಣೆಯಲ್ಲೆ ಸಲಹೆ ನೀಡಿದ್ದು, ಇಂಥಹ ನಿಯಮಗಳನ್ನೇನಾದ್ರೂ ಮಾಡಿದ್ರೆ ಕೂಡಲೇ ಕೈಬಿಡಬೇಕಾಗುತ್ತೆ ಎಂದು ಸಲಹೆ ನೀಡಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಆಕೆ ಸ್ಮೈಲ್ ಸಿಂಬಲ್ ಕಳಿಸಿದರೆ ಗಾಂಜಾ ಬೇಕು ಅಂತ ಅರ್ಥ ಅಂತೆ..!

ಕೋಟಿಗೊಬ್ಬ3 ನಾಡದೇವಿ ಹಬ್ಬಕ್ಕೆ ರಿಲೀಸ್ : ಮತ್ತೆ ಕೊರೊನಾ ಕಾಟ ಕೊಡದೆ ಇದ್ರು ಸಾಕು ಅಂತಿದ್ದಾರೆ ಫ್ಯಾನ್ಸ್