Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗಾಣಿಕೆ ಹಣ್ಣಿನಲ್ಲಿದೆ ಮುಖದ ಸೌಂದರ್ಯ ಹೆಚ್ಚಿಸೋ ಗುಣ

Facebook
Twitter
Telegram
WhatsApp

ಗಾಣಿಕೆ ಹಣ್ಣನ್ನ ಆಲ್ಮೋಸ್ಟ್ ಎಲ್ರೂ ನೋಡೇ ಇರ್ತೀರಾ. ಆಂಡ್ ಗಾಣಿಕೆ ಹಣ್ಣನ್ನ ತಿನ್ನದವರು ಇಲ್ಲ ಅಂತ ಕೂಡ ಹೇಳಬಹುದು. ಗ್ರಾಮೀಣ ಭಾಗದಲ್ಲಂತು ಈಗ್ಲೂ ಯಥೇಚ್ಚವಾಗಿ ಸಿಗುತ್ತೆ. ಅದರ ಹಣ್ಣು ಎಷ್ಟು ಟೇಸ್ಟೋ ಸೊಪ್ಪು ಅಷ್ಟೇ ಆರೋಗ್ಯಕರ.

ಮುಖದ ಮೇಲಿನ ಕಪ್ಪು ಹಾಗೂ ಬಿಳಿ ಮಚ್ಚೆಗಳು, ಮೊಡವೆಗಳು, ಮೊಡವೆಯಿಂದಾದ ಕಲೆಗಳಿಂದ ಮುಖದ ಅಂದವೇ ಕೆಡುತ್ತೆ. ಇದರಿಂದ ರಕ್ಷಿಸಿಕೊಳ್ಳಲು, ಇದರ ಚೂರ್ಣ ಬಳಸಬಹುದು. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ದೇಹದಲ್ಲಿನ ರಕ್ತಶುದ್ಧಿಯಾಗುತ್ತೆ. ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತೆ.ಪಿತ್ತ ದೋಷಗಳು ದೂರವಾವುತ್ತೆ.

ಸ್ತ್ರೀಯರಲ್ಲಿ ಋತಸ್ರಾವ ಸಮಸ್ಯೆಇದ್ದಾಗ, ಒಂದು ಪಾತ್ರೆಯಲ್ಲಿ 200ml ನೀರಿಗೆ 1 ಚಮಚ ಮಂಜಿಷ್ಠಾ ಚೂರ್ಣ ಕಲಸಿ ಒಲೆಯ ಮೇಲಿಟ್ಟು ಮಂದದುರಿಯಲ್ಲಿ ಚೆನ್ನಾಗಿ ಕುದಿಸಿ, 100ml ಆದಾಗ ಕೆಳಗಿಳಿಸಿ,ಉಗರು ಬೆಚ್ಚಗಾದಾಗ ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು (ಋತುಸ್ರಾವದ ಸಮಯದಲ್ಲಿ ಮಾತ್ರ ನಾಲ್ಕು ದಿನ ತೆಗೆದುಕೊಳ್ಳಬೇಕು) ಐದಾರು ತಿಂಗಳು ತೆಗೆದುಕೊಂಡರೆ ಋತುಸ್ರಾವ ಕ್ರಮಬದ್ದವಾಗುತ್ತೆ.

ಮಂಜಿಷ್ಠಾ ಚೂರ್ಣ 50 ಗ್ರಾಂ, ನೆಗ್ಗಿಲು ಗಿಡದ ಕಾಯಿಯ ಚೂರ್ಣ 50 ಗ್ರಾಂ ಚೆನ್ನಾಗಿ ಕಲಸಿ ಒಂದು ಗಾಜಿನ ಬಾಟ್ಲಿಯಲ್ಲಿ ಶೇಖರಿಸಿಟ್ಟುಕೊಂಡು, 200ml ನೀರಿಗೆ 1 ಚಮಚ ಚೂರ್ಣವನ್ನು ಹಾಕಿ ಚೆನ್ನಾಗಿ ಕುದಿಸಿ 100ml ಆದಾಗ ಕೆಳಗಿಳಿಸಿ, ಉಗರು ಬೆಚ್ಚಗಿದ್ದಾಗ ಸೋಸಿ ಅದ್ಕಕೆ ಹುರಳಿಕಾಳಿನ ಚೂರ್ಣ 1/2 ಚಮಚ ಕಲಸಿ ಬೆಳಿಗ್ಗೆ ಸಂಜೆ 50ml ನಂತೆ ಸೇವಿಸುತ್ತಾ ಬಂದರೆ ಮೂತ್ರಪಿಂಡದಲ್ಲಿನ ಕಲ್ಲು ಕರಗಿ ಮೂತ್ರದಲ್ಲಿ ಹೊರ ಬರುತ್ತೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಪೋಟಾ ಹಣ್ಣುಗಳನ್ನು ತಿಂದರೆ ಎಷ್ಟೆಲ್ಲಾ  ಪ್ರಯೋಜನಗಳು ಗೊತ್ತಾ ?

      ಸುದ್ದಿಒನ್ : ನಿಸರ್ಗ ದಯಪಾಲಿಸಿದ ಹಲವು ಹಣ್ಣುಗಳಲ್ಲಿ ಯಾವುದನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ಬಗ್ಗೆ ಸರಿಯಾದ ತಿಳುವಳಿಕೆ ಇರಬೇಕು. ಸಪೋಟಾ ಹಣ್ಣನ್ನು ದೈನಂದಿನ ಆಹಾರದಲ್ಲಿ ಕಡ್ಡಾಯವಾಗಿ ಸೇವಿಸಬೇಕು. ಇದು

ಈ ಪಂಚರಾಶಿಗಳ ನಿಂತಿರುವ ಮದುವೆ ಕಾರ್ಯ, ಗುತ್ತಿಗೆದಾರರ ಕಾಮಗಾರಿ, ಹಳೆಯ ಬಿಲ್ ಮರುಪಾವತಿ ಸಿಹಿ ಸಂದೇಶ ಪಡೆಯಲಿದ್ದೀರಿ

ಈ ಪಂಚರಾಶಿಗಳ ನಿಂತಿರುವ ಮದುವೆ ಕಾರ್ಯ, ಗುತ್ತಿಗೆದಾರರ ಕಾಮಗಾರಿ, ಹಳೆಯ ಬಿಲ್ ಮರುಪಾವತಿ ಸಿಹಿ ಸಂದೇಶ ಪಡೆಯಲಿದ್ದೀರಿ, ಗುರುವಾರ- ರಾಶಿ ಭವಿಷ್ಯ ಫೆಬ್ರವರಿ-22,2024 ಸೂರ್ಯೋದಯ: 06:43, ಸೂರ್ಯಾಸ್ತ : 06:16 ಶಾಲಿವಾಹನ ಶಕೆ1944, ಶುಭಕೃತ

ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಶಿವಲಿಂಗಪ್ಪ ನಿಧನ

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 21 : ಎಸ್.ಜೆ.ಎಂ ಕಲಾ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪಿ. ಶಿವಲಿಂಗಪ್ಪನವರು (63) ಅನಾರೋಗ್ಯದಿಂದ ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಮೃತರಿಗೆ ಪತ್ನಿ

error: Content is protected !!