ಗ್ರಾಮೀಣ ಪ್ರದೇಶದ ಯುವಕರಿಗೆ ಉಚಿತ ಕುರಿ ಸಾಕಾಣಿಕೆ ತರಬೇತಿ

suddionenews
1 Min Read

ಚಿತ್ರದುರ್ಗ : ನಗರದ ರುಡ್ ಸೆಟ್ ಸಂಸ್ಥೆಯಲ್ಲಿ ಫೆಬ್ರುವರಿ 14 ರಿಂದ 10 ದಿನಗಳ ಕಾಲ ಉಚಿತ ಕುರಿ ಸಾಕಾಣಿಕೆ  ತರಬೇತಿ ನೀಡಲಾಗುತ್ತದೆ.

ಆಸಕ್ತಿ ಇರುವ ಅಭ್ಯರ್ಥಿಗಳು ಪೋನ್ ಮೂಲಕ ನಿಮ್ಮ ಹೆಸರನ್ನು ನೊಂದಾಯಿಸಿ.

ವಿದ್ಶಾರ್ಹತೆ : ಓದು ಬರಹ ಬಂದರೆ ಸಾಕು

ಅರ್ಹತೆ ಮತ್ತು ದಾಖಲಾತಿಗಳು :
1) ಕಡ್ಡಾಯವಾಗಿ  ಗ್ರಾಮೀಣ BPL ಕಾರ್ಡ್ ಹೊಂದಿರಬೇಕು.ಜೆರಾಕ್ಸ ಪ್ರತಿ ಅಥವಾ ಎನ್ ಆರ್ ಇ ಜಿ ಜಾಬ್  ಕಾರ್ಡ ಹೊಂದಿದ್ದರೆ ಜೆರಾಕ್ಸ ಪ್ರತಿ
2) 4 ಪೋಟೊ
3) ಆಧಾರ ಕಾರ್ಡ್ ಜೆರಾಕ್ಸ ಪ್ರತಿ
***********************
*ವಯೋಮಿತಿ:- 18 ರಿಂದ 45ವರ್ಷಗಳು
*ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
*ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಅಂಚೆ ವಿಳಾಸ:—
*RUDSET Institute
*Banashankari Layout,
*Behind Housing Board Colony,
*NH-4, Kelagote,
*CHITRADURGA- 577501

☎ 8660627785,9964096406, 9019244300,8618282445,
8095472489, 9449732805,  08194-223505

Share This Article
Leave a Comment

Leave a Reply

Your email address will not be published. Required fields are marked *