Connect with us

Hi, what are you looking for?

ಪ್ರಮುಖ ಸುದ್ದಿ

ಪ್ರೀತಿಸಿ ಮದುವೆಯಾಗಿದ್ದ ಜೋಡಿ ನಾಲ್ಕೇ ತಿಂಗಳಿಗೆ ಅತ್ಮಹತ್ಯೆಗೆ ಶರಣು..!

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಡರಳ್ಳಿ ಪೊಲೀಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹರ್ಷಿತಾ(19), ಪುನೀತ್ (21), ಆತ್ಮಹತ್ಯೆಗೆ ಶರಾಣದ ದಂಪತಿ.

ಈ ಜೋಡಿ ಸುಮಾರು 6 ವರ್ಷಗಳಿಂದ ಪ್ರೀತಿಸ್ತಾ ಇತ್ತು. ಆದ್ರೆ ತಂದೆ ತಾಯಿಗೆ ಇದು ಸುತಾರಾಮ್ ಇಷ್ಟವಿರಲಿಲ್ಲ. ಆದ್ರೂ ಪೋಷಕರ ವಿರೋಧದ ನಡುವೆಯೇ ಕಳೆದ 4 ತಿಂಗಳ ಹಿಂದಷ್ಟೆ ಮದುವೆಯಾಗಿದ್ದರು.ಮೂಲತಹ ಮಾಗಡಿ, ಚೆನ್ನೆನ ಹಳ್ಳಿ ನಿವಾಸಿಗಳಾದ ಜೋಡಿ ಮದುವೆಯಾದ ಮೇಲೆ ಹೆರೊವಳ್ಳಿಯಲ್ಲಿ ವಾಸವಾಗಿದ್ದರು. ಪುನೀತ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ತಂದೆ ತಾಯಿಯಿಂದ ನಮಗೆ ತೊಂದರೆಯಿದೆ ಅಂತ ಹರ್ಷಿತಾ ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದರು. ಹರ್ಷಿತಾಳನ್ನ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ ಸಾವನ್ನಪ್ಪಿರುವ ಮಾಹಿತಿ ತಿಳಿಯುತ್ತಿದ್ದಂತೆ ಪುನೀತ್ ಕೂಡ ನೇಣಿಗೆ ಶರಣಾಗಿದ್ದಾನೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Latest

ದಾವಣಗೆರೆ

ಸುದ್ದಿಒನ್ ನ್ಯೂಸ್ | ದಾವಣಗೆರೆ, (ಜು.24): ದೇಶದ ಪ್ರಮುಖ ಸಂಸ್ಥೆಗಳ ಪೈಕಿ ಮುಂಚೂಣಿಯಲ್ಲಿದ್ದ ಸಹಕಾರ ಕ್ಷೇತ್ರ ಇಂದು ಗಂಡಾಂತರ ಪರಿಸ್ಥಿತಿಯಲ್ಲಿದ್ದು, ಸಹಕಾರ ಕ್ಷೇತ್ರವನ್ನು ರಕ್ಷಿಸಬೇಕಾದ ಕೇಂದ್ರ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ಸಹಕಾರಿ...

ಆರೋಗ್ಯ

ಎಲ್ಲರಿಗೂ ಒಂದಲ್ಲ ಒಂದು ಸಲ ಈ ಕುರದ ನೋವು ಕಾಣಿಸಿಕೊಂಡಿಯೇ ಇರುತ್ತೆ. ಆದ್ರೆ ಆ ನೋವಿಗೆ ಪರಿಹಾರ ಏನು ಅನ್ನೋದು ಮಾತ್ರ ಯಾರಿಗೂ ಗೊತ್ತಾಗಲ್ಲ. ಇನ್ನು ಕೆಲವೊಮ್ಮೆ ತೋರಿಸೋಕೆ ಆಗದ ಜಾಗದಲ್ಲಿ ಕುರಗಳಾಗಿರುತ್ತೆ,...

ದಿನ ಭವಿಷ್ಯ

ಈ ರಾಶಿಯವರು ನೂತನ ಮನೆ ಕಟ್ಟಲು ಪ್ರಯತ್ನಿಸುತ್ತೀರಿ! ಅದೃಷ್ಟದ ಸಮಯ ಬಂದಿದೆ! ನಿಂತ ಕಾರ್ಯಗಳು ಮರುಚಾಲನೆ! ಶನಿವಾರ ರಾಶಿ ಭವಿಷ್ಯ-ಜುಲೈ-24,2021 ಗುರು ಪೂರ್ಣಿಮಾ ಸೂರ್ಯೋದಯ: 06:01 AM, ಸೂರ್ಯಸ್ತ: 06:47 PM ಪ್ಲವ...

ಪ್ರಮುಖ ಸುದ್ದಿ

ಒಲಂಪಿಕ್ಸ್ ಎಂದಾಕ್ಷಣಾ ಕ್ರೀಡಾ ಪ್ರೇಮಿಗಳಿಗೆ ಅದೇನೋ ಕ್ರೇಜು. ಯಾಕಂದ್ರೆ ಇದು ಜಗತ್ತಿನ ಅತಿ ದೊಡ್ಡ ಕ್ರೀಡಾ ಉತ್ಸವ. ಇಂದು ಈ ಅತಿ ದೊಡ್ಡ ಕ್ರೀಡಾ ಉತ್ಸವ ಒಲಿಂಪಿಕ್ಸ್-‌2020ಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಆದ್ರೆ...

ಪ್ರಮುಖ ಸುದ್ದಿ

ಚಿಕ್ಕಮಗಳೂರು: ಕಳೆದ ಎರಡ್ಮೂರು ದಿನದಿಂದ ಸುರಿಯುತ್ತಿರುವ ಮಳೆಗೆ ಕೆಲವು ಕಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಕೆಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಪಕ್ಕದಲ್ಲಿ...

ಪ್ರಮುಖ ಸುದ್ದಿ

ನವದೆಹಲಿ: ಸದ್ಯ ರಾಷ್ಟ್ರ ರಾಜಕಾರಣ ಹಾಗೂ ರಾಜ್ಯ ರಾಜಕಾರಣದಲ್ಲೂ ಈ ಪೆಗಾಸಸ್ ತತ್ರಾಂಶದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜೊತೆಗೆ ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಇದೀಗ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ...

You May Also Like

ಪ್ರಮುಖ ಸುದ್ದಿ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ, (ಜು.19) : ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿ, ಬುರುಜಿನರೊಪ್ಪ...

ಪ್ರಮುಖ ಸುದ್ದಿ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ, (ಜು.19) :ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಸೋಮವಾರ) ಹೊಸದುರ್ಗ ಪೊಲೀಸರು ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಜುಲೈ ತಿಂಗಳ 6 ರಂದು ಹೊಸದುರ್ಗ ತಾಲ್ಲೂಕು ಜಾನಕಲ್...

ಪ್ರಮುಖ ಸುದ್ದಿ

ಬೆಂಗಳೂರು: ಪುಡಂಗಾ ಭಾಷೆಯ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ತಿಳಿದಿರುತ್ತೆ. ಯಾಕಂದ್ರೆ ಈ ಭಾಷೆ ಬಂದಿದ್ದು ದೊಡ್ಡ ಸ್ಟಾರ್ ನಟನ ಬಾಯಲ್ಲಿ. ಹೀಗಾಗಿ ಈ ಪದದ ಅರ್ಥ ಏನು ಅಂತ ಇಡೀ ಗೂಗಲ್,...

ಪ್ರಮುಖ ಸುದ್ದಿ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ, (ಜು.20) : ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸತ್ತಿದ್ದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಂಗಳವಾರ ದಿಢೀರನೆ ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ಹೊಸದುರ್ಗ ಮೂಲದ ಯಲಹಂಕದಲ್ಲಿ ಕರ್ತವ್ಯ...

Copyright © 2021 Suddione. Kannada online news portal

error: Content is protected !!