Connect with us

Hi, what are you looking for?

ಪ್ರಮುಖ ಸುದ್ದಿ

ಧನ್ವಿರ್ ಹುಟ್ಟುಹಬ್ಬಕ್ಕೆ ಸಿಕ್ಕಿತು ‘ಬಂಪರ್’ ಉಡುಗೊರೆ !

sharana samskruthi ustav 2020_suddione banner 1
ಬೆಂಗಳೂರು:ಬಜಾರ್ ನಂತರ ನಟ ಧನ್ವೀರ್ ‘ಬಂಪರ್’ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಲೇಟ್ ಆಗಿ ಕೊಟ್ರು ಲೇಟೆಸ್ಟ್ ಆಗಿನೇ ಇರಬೇಕು ಅನ್ನೋದು ಬಂಪರ್ ಟೀಂ ಪಾಲಿಸಿ. ಈಗಾಗಿ ಸಿನಿ‌ಮಾ ನಿಧಾನ ಆದ್ರೂ ಕ್ವಾಲಿಟಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ.

ಇಂದು ‘ಬಂಪರ್’ ಹೀರೋ ಧನ್ವೀರ್ ಹುಟ್ಟುಹಬ್ಬ. ವರ್ಷದಿಂದ ಕಾಯುತ್ತಿದ್ದ ತಂಡ ಹೀರೋಗಾಗಿ ಸೂಪರ್ ಗಿಫ್ಟನ್ನೇ ನೀಡಿದ್ದಾರೆ. ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲೂ ಸಾಕಷ್ಟು ಕುತೂಹಲವಿತ್ತು. ಹೀಗಾಗಿ ಸಿನಿಮಾ ತಂಡ ‘ಬಂಪರ್’ ಟೀಸರ್ ರಿಲೀಸ್ ಮಾಡುವ ಮೂಲಕ ಹೀರೋಗೆ ಗಿಫ್ಟ್ ಕೊಟ್ಟು, ಅಭಿಮಾನಿಗಳಲ್ಲಿ ಸಂತಸವನ್ನು ಹುಟ್ಟಿಸಿದೆ.

ಟೀಸರ್ ನೋಡುತ್ತಿದ್ದರೆ ಧನ್ವೀರ್ ಎಂತವರಿಗೂ ಬೇಗ ಇಷ್ಟವಾಗಿ ಬಿಡುತ್ತಿದ್ದಾರೆ. ಮಾಸ್ ಹೀರೋಗೆ ಪಕ್ಕಾ ಮ್ಯಾಚ್ ಆಗಿದ್ದಾರೆ. ರೌಡಿಸಂ ಲುಕ್, ಬಾಡಿ ಖದರ್ ಎರಡರಲ್ಲೂ ಡಿಫ್ರೆಂಟ್ ಆಗಿ ಕಾಣುತ್ತಿರುವ ಧನ್ವೀರ್ ನೋಡಿ, ಫ್ಯೂಚರ್ ನಲ್ಲಜ ಪಕ್ಕಾ ಮಾಸ್ ಹೀರೋ ಆಗಲಿದ್ದಾರೆ ನಮ್ಮ ನಾಯಕ ಅಂತಿದ್ದಾರೆ ಅಭಿಮಾನಿಗಳು.

ಮೊದಲ ಸಿನಿಮಾ ಬಜಾರ್ ನಲ್ಲೇ ಸಾಕಷ್ಟು ಅಭಿಮಾನಿ ಬಳಗವನ್ನ ಹುಟ್ಟಿಸಿಕೊಂಡಿದ್ದವರು ಧನ್ವೀರ್. ಈಗ ಅಭಿಮಾನಿಗಳ ಆಸೆಯಂತೆ ಮಾಸ್ ಹೀರೋ ಆಗಿ ಕಾಣಿಸಿಕೊಳ್ಉತ್ತಿದ್ದ, ಸಿನಿಮಾದ ಮುಂದಿನ ಅಪ್ ಡೇಟ್ ಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಹುಟ್ಟುಹಬ್ಬದ ದಿನ ಟೀಸರ್ ರಿಲೀಸ್ ಮಾಡಿದ್ದು, ನಮ್ಮ ಕಡೆಯಿಂದಲೂ ನಟ ಧನ್ವೀರ್ ಗೆ ಹ್ಯಾಪಿ ಬರ್ತ್ ಡೇ.

ಶರಣ ಸಂಸ್ಕೃತಿ  ಉತ್ಸವ

Click to comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

ಪಾಶಾಂಕುಶಾ ಏಕಾದಶಿ ಸೂರ್ಯೋದಯ: 06:15, ಸೂರ್ಯಸ್ತ: 17:51 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಏಕಾದಶೀ – 10:46 ವರೆಗೆ ನಕ್ಷತ್ರ: ಶತಭಿಷ – 06:36 ವರೆಗೆ ಯೋಗ: ಧ್ರುವ –...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಇಂದು 3130 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 805947 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು 42 ಮಂದಿ ಸಾವನ್ನಪ್ಪಿದ್ದಾರೆ....

ದಿನ ಭವಿಷ್ಯ

ಸೋಮವಾರ ರಾಶಿ ಭವಿಷ್ಯ-ಅಕ್ಟೋಬರ್-26,2020 ಸೂರ್ಯೋದಯ: 06:15, ಸೂರ್ಯಸ್ತ: 17:51 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ದಶಮೀ – 08:59 ವರೆಗೆ ನಕ್ಷತ್ರ: ಶತಭಿಷ – ಪೂರ್ಣ ರಾತ್ರಿ ವರೆಗೆ ಯೋಗ:...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಇಂದು 4439 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 802817 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು 32 ಮಂದಿ ಸಾವನ್ನಪ್ಪಿದ್ದಾರೆ....

ದಿನ ಭವಿಷ್ಯ

ಸೂರ್ಯೋದಯ: 06:15, ಸೂರ್ಯಸ್ತ: 17:52 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ನವಮೀ – 07:41 ವರೆಗೆ ನಕ್ಷತ್ರ: ಧನಿಷ್ಠ – 28:23+ ವರೆಗೆ ಯೋಗ: ಗಂಡ – 24:29+ ವರೆಗೆ...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಕರೋನ ಮಹಾಮಾರಿಯ ಆರ್ಭಟ ಮುಂದುವರಿಯುತ್ತಲೇ ಇದೆ. ಇಂದು 4471 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 798378 ಕ್ಕೆ ಏರಿಕೆಯಾಗಿದೆ. ಮತ್ತು ಇಂದು...

ದಿನ ಭವಿಷ್ಯ

ಶನಿವಾರ ರಾಶಿ ಭವಿಷ್ಯ-ಅಕ್ಟೋಬರ್-24,2020 ದುರ್ಗಾ ಅಷ್ಟಮಿ, ಮಹಾ ನವಮಿ ಸೂರ್ಯೋದಯ: 06:14, ಸೂರ್ಯಸ್ತ: 17:52 ಶಾರ್ವರಿ ನಾಮ ಸಂವತ್ಸರ ಆಶ್ವಯುಜ ದಕ್ಷಿಣಾಯಣ ತಿಥಿ: ಅಷ್ಟಮೀ – 06:58 ವರೆಗೆ ನಕ್ಷತ್ರ: ಶ್ರವಣ –...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಕರೋನ ಮಹಾಮಾರಿಯ ಆರ್ಭಟ ಮುಂದುವರಿಯುತ್ತಲೇ ಇದೆ. ಇಂದು 5356 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 793907 ಕ್ಕೆ ಏರಿಕೆಯಾಗಿದೆ. ಮತ್ತು ಇಂದು...

ಪ್ರಮುಖ ಸುದ್ದಿ

ಬೆಂಗಳೂರು : ನವೆಂಬರ್ 17ರಿಂದ ಪದವಿ ಕಾಲೇಜು ಆರಂಭಿಸಲು ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ...