ಇತ್ತಿಚೆಗೆ ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ ಅವರ ನಿಶ್ಚಿತಾರ್ಥ ನೆರವೇರಿದೆ. ಅವರಿಬ್ಬರು ಲವ್ ಬರ್ಡ್ಸ್ ಎಂಬ ಸುದ್ದಿ ಹರಿದಾಡಿದಾಗಲೂ ಇಬ್ಬರು ಯಾವುದೇ ಕ್ಲಾರಿಟಿ ಕೊಟ್ಟಿರಲಿಲ್ಲ. ಬದಲಿಗೆ ಇಬ್ಬರು ನಿಶ್ಚಿತಾರ್ಥವಾದ ಮೇಲೆ ಒಂದೇ ರೀತಿಯ ಫೋಟೋ ಹಾಕಿದ್ದರು. ಬಳಿಕ ಇಬ್ಬರು ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇದ್ದರು.
ವಸಿಷ್ಠ ಸಿಂಹನಿಗೆ ಡಾಲಿ ಧನಂಜಯ್ ಕ್ಲೋಸ್ ಫ್ರೆಂಡ್ ಎಂಬುದು ಎಲ್ಲರಿಗೂ ಗೊತ್ತು. ಹೀಗಾಗಿ ದೋಸ್ತಿಯ ಪ್ರೇಮ ವಿಚಾರ ಡಾಲಿಗೆ ಗೊತ್ತಿರುತ್ತೆ ಎಂಬ ಊಹೆ ಎಲ್ಲರದ್ದು. ಈ ಪ್ರಶ್ನೆ ಡಾಲಿಗೂ ಎದುರಾಗಿದೆ. ಅದಕ್ಕೆ ಡಾಲಿ ಧನಂಜಯ್ ಕೊಟ್ಟ ಉತ್ತರ ನಂಗೂ ಇದು ಗೊತ್ತಿರಲಿಲ್ಲ ಎಂಬುದಾಗಿ.
ನಾನು ಇನ್ನು ಮೀಟ್ ಮಾಡಿಲ್ಲ. ಯಾಕೆ ಮೀಟ್ ಮಾಡುತ್ತಿರಲಿಲ್ಲ ಎಂಬುದು ಈಗ ಗೊತ್ತಾಯ್ತು. ಸಿಗಲಿ ವಿಚಾರಿಸ್ತೀನಿ. ವಸಿಷ್ಠ ಎಂಗೇಜ್ ಮೆಂಟ್ ವಿಚಾರ ಕೇಳಿ ನನಗೂ ಶಾಕ್ ಆಯ್ತು. ಆದ್ರೆ ನಾನು ಮದುವೆಯಾಗುವಾಗ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ ಎಂದಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…