in ,

ಆ ಹೊಟೇಲ್ ಗೆ ಸೀರೆಯುಟ್ಟು ಹೋಗುವಂತಿಲ್ಲ : ರೊಚ್ಚಿಗೆದ್ದವರಿಂದ ಆನ್ ಲೈನ್ ನಲ್ಲಿ ರಿಪೋರ್ಟ್..!

suddione whatsapp group join

ನವದೆಹಲಿ : ಮಹಿಳೆಯರು ಸೀರೆಯುಟ್ಟರೆ ಎಂಥವರು ಇಷ್ಟಪಡ್ತಾರೆ. ಸೀರೆಗೆ ಅದರದ್ದೇ ಆದ ಗೌರವವಿದೆ. ಆದ್ರೆ ರಾಷ್ಟ್ರ ರಾಜಧಾನಿಯಲ್ಲೊಂದು ಹೊಟೇಲ್ ಇದೆ. ಆ ಹೊಟೇಲ್ ಗೆ ಸೀರೆಯುಟ್ಟು ಬರುವ ಮಹಿಳೆಯರನ್ನು ಒಳಗೆ ಸೇರಿಸಲ್ಲವಂತೆ.

ದೆಹಲಿಯಲ್ಲಿ ಅಕಿರಾ ಎಂಬ ಹೆಸರಿನ ರೆಸ್ಟೊರೆಂಟ್ ಒಂದಿದೆ. ಆ ರೆಸ್ಟೊರೆಂಟ್ ಗೆ ಮಹಿಳೆಯೊಬ್ಬರು ಹೋಗ್ತಾ ಇದ್ರು. ಅವ್ರು ಸೀರೆಯನ್ನು ಹುಟ್ಟಿದ್ರು. ಹೀಗಾಗಿ ಅಲ್ಲಿನ ಸಿಬ್ಬಂದಿ ಮಹಿಳೆಯನ್ನು ತಡೆದಿದ್ದಾರೆ. ಒಳಗೆ ಹೋಗಲು ಬಿಟ್ಟಿಲ್ಲ.

ಕಾರಣ ಕೇಳಿದ್ರೆ ಸೀರೆಯ ಬಗ್ಗೆ ಹೇಳಿದ್ದಾರೆ. ಸೀರೆಯುಟ್ಟು ಬರಬಾರದೆಂಬ ನಿಯಮ ಇಲ್ಲಿದೆ ಎಂದು ಉದ್ಧಟನ ಮೆರೆದ ಮಹಿಳಾ ಸಿಬ್ಬಂದಿಯೊಬ್ಬರು ಸೀರೆ ಸಿಂಪಲ್ ಕ್ಯಾಶುವಲ್ ಅಲ್ಲ. ಹೀಗಾಗಿ ನಾವು ಒಳಗೆ ಬಿಡಲ್ಲ ಎಂದಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ್ಯಪ್ ಮೂಲಕ ಆ ಹೊಟೇಲ್ ಗೆ ಒಂದ್ ರೇಟ್ ಕೊಟ್ಟು, ಇದನ್ನ ವಿರೋಧಿಸುತ್ತಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ | ಸೆ.23 ರಂದು ಈ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಚಳ್ಳಕೆರೆ | ನಿನ್ನೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ನಿಧನ