in ,

ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಿಯೇ ವಿಧಿಸ್ತೀವಿ : ಸಿಎಂ ಬಸವರಾಜ್ ಬೊಮ್ಮಾಯಿ

suddione whatsapp group join

 

ಬೆಂಗಳೂರು: ಕಳೆದ 28 ದಿನಗಳ ಹಿಂದೆ ಮೈಸೂರು ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಈಗಾಗ್ಲೇ ಮೈಸೂರು ಪೊಲೀಸರು ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಹೇಳಿಕೆಯೊಂದು ತುಂಬಾ ಮುಖ್ಯವಾಗಿತ್ತು. ಇದೀಗ ಆ ಯುವತಿ ಇಂದು ಹೇಳಿಕೆಯನ್ನು ಕೊಟ್ಟಾಗಿದೆ. ಹೀಗಾಗಿ ಕೇಸ್ ಇನ್ನಷ್ಟು ಸ್ಟ್ರಾಂಗ್ ಆಗಲಿದೆ.

ಇಂದು ಸದನದಲ್ಲೂ ಈ ಗ್ಯಾಂಗ್ ರೇಪ್ ಬಗ್ಗೆ ಚರ್ಚೆಯಾಗಿದೆ. ಈ ವೇಳೆ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಆರೋಪಿಗಳಿಗೆ ಮರಣ ದಂಡನೆ ವಿಧಿಸುತ್ತೇವೆ ಎಂದಿದ್ದಾರೆ.

ಸಂತ್ರಸ್ತೆ ಹಾಗೂ ಆಕೆಯ ತಂದೆ ಈ ಕೇಸ್ ನಲ್ಲಿ ಹೇಳಿಕೆ ನೀಡಿದ್ದಾರೆ. ಇನ್ನು ಯಾವುದೇ ತೊಂದರೆ ಇಲ್ಲ. ಆ ಸಂತ್ರಸ್ತೆ ಕುಟುಂಬ ಯಾವ ಪ್ರಾಸಿಕ್ಯೂಟರ್ ರನ್ನ ಹೇಳ್ತಾರೋ ಅವರನ್ನೇ ನೇಮಿಸುತ್ತೇವೆ. ಆದ್ರೆ ಆ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಆಗುವಂತೆ ಮಾಡಿಯೇ ಮಾಡ್ತೇವೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬಾಗಲಕೋಟೆಯಲ್ಲಿ ಆ ಹೋರಿ 3 ಲಕ್ಷ 25 ಸಾವಿರಕ್ಕೆ ಬೆಲೆ ಬಾಳುತ್ತಂತೆ..!

847 ಜನಕ್ಕೆ ಹೊಸದಾಗಿ ಸೋಂಕು.. 20 ಜನ ಸಾವು..!