in ,

ರೋಚಕ ಪಂದ್ಯದಲ್ಲಿ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ; ಡುಪ್ಲೆಸಿಸ್ ಅದ್ಭುತವಾದ ಕ್ಯಾಚ್ ಗೆ ಪ್ರೇಕ್ಷಕರು ಫಿದಾ ಆದ ವಿಡಿಯೋ ವೈರಲ್ !

suddione whatsapp group join

ಅಬುಧಾಬಿ : ಇಲ್ಲಿ ನಡೆಯುತ್ತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತಾ 20 ಓವರುಗಳಲ್ಲಿಆರು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದ್ದರು. ಬೃಹತ್ ಮೊತ್ತದ ಬೆನ್ನತ್ತಿದ ಚೆನ್ನೈ ತಂಡ  20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ರೋಚಕ ಗೆಲುವು ಸಾಧಿಸಿತು. ಕೊನೆಯ ಬಾಲ್ ನಲ್ಲಿ ಗೆಲುವಿನ ಗುರಿ ತಲುಪಿ ಪ್ರೇಕ್ಷಕರನ್ನು ಉಸಿರು ಬಿಗಿಹಿಡಿದುಕೊಳ್ಳುವಂತೆ ಮಾಡಿತು.

ಈ ತಂಡದ ಪ್ರಮುಖ ಆಕರ್ಷಣೆಯೆಂದರೆ ಚೆನ್ನೈ ತಂಡದ ಆಟಗಾರ ಫಾಫ್ ಡುಪ್ಲೆಸಿಸ್ ಹಿಡಿದ ಅದ್ಭುತವಾದ ಕ್ಯಾಚ್ ಗೆ ಪ್ರೇಕ್ಷಕರು ಮನ ಸೋತಿದ್ದಾರೆ.

ಇನಿಂಗ್ಸ್ ನಲ್ಲಿ 10 ಓವರ್ ಬೌಲ್ ಮಾಡಿದ ಜೋಶ್ ಹ್ಯಾಜಿಲ್ ವುಡ್ ಬೌಲಿಂಗ್ ನಲ್ಲಿ ಇಯಾನ್ ಮಾರ್ಗನ್ ಲಾಂಗನ್ ಕಡೆಗೆ ಭರ್ಜರಿ ಬ್ಯಾಟ್ ಬೀಸಿದ್ದಾರೆ. ಆದರೆ, ಬೌಂಡರಿಯಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಡುಪ್ಲೆಸಿಸ್ ಅದ್ಭುತವಾದ ಕ್ಯಾಚ್ ಪಡೆದಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

775 ಜನಕ್ಕೆ ಹೊಸದಾಗಿ ಸೋಂಕು..860 ಜನ ಗುಣಮುಖ..!

ಸ್ಟಾರ್ ಸಿನಿಮಾಗಳು ಮುಖಾಮುಖಿ : ಅಖಾಡಕ್ಕಿಳಿಯಲು ನಿರ್ಮಾಪಕರು ರೆಡಿ..!