Connect with us

Hi, what are you looking for?

ಪ್ರಮುಖ ಸುದ್ದಿ

ಎಲೆ ತೋಟದ ಡಬಲ್ ಮರ್ಡರ್: ಮೀಸೆ ಸ್ವಾಮಿ ಬಂಧನ

ಮೈಸೂರು :ಕಳೆದ ಭಾನುವಾರ ತಡರಾತ್ರಿ ಬಂಡಿಪಾಳ್ಯದ ಎಲೆತೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗೆ ಪೊಲೀಸರಿಗೆ ಶರಣಾಗಿದ್ದಾನೆ.

ಸೋಮೇಶ್ ಅಲಿಯಾಸ್ ಮೀಸೆ ಸ್ವಾಮಿ ಮಂಗಳವಾರ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದಾನೆ. ಮತ್ತೊಬ್ಬ ಆರೋಪಿ ರಘು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆ ಆದ ಮರು ದಿನವೇ ದಿಲೀಪ್, ಮಧು ಅವರನ್ನು ಬಂಧಿಸಲಾಗಿತ್ತು.

ನಿವೇಶನ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ಕಿರಣ್ ಹಾಗೂ ದೀಪಕ್ ಕಿಶನ್ ಎಂಬುವವರನ್ನು ಕೊಲೆ ಮಾಡಿದ್ದರು. ಜತೆಗೆ ಮಧುಕುಮಾರ್ ಮೇಲೆ ಹಲ್ಲೆ ಮಾಡಿ ಆರೋಪಿಗಳು ತಲೆ ಮರೆಸಿಕೊಂಡಿದ್ದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಸಾರಿಗೆ ನೌಕರರ ಮುಷ್ಕರ ಇಂದಿಗೆ ಮುಗಿಯುವಂತೆ ಕಾಣುತ್ತಿಲ್ಲ. ಕಳೆದ ಐದು ದಿನಗಳಿಂದ ನೌಕರರ ಹಠಕ್ಕೆ ಸಂಕಷ್ಟ ಅನುಭವಿಸುತ್ತಿರುವವರು ಜನ. ಬೇಡಿಕೆ ಈಡೇರದ ಹೊರತು ಬಸ್ ಹತ್ತಲ್ಲ, ರಸ್ತೆಗಿಳಿಯಲ್ಲ ಅಂತ ಹಠ ತೊಟ್ಟು ಕುಳಿತಿದ್ದಾರೆ...

ಪ್ರಮುಖ ಸುದ್ದಿ

ಯುಗಾದಿ ಭಾರತೀಯರ ಪಾಲಿನ ಹೊಸ ವರುಷ. ದೂರು ದೂರುಗಳಲ್ಲಿ ನೆಲೆಸಿದ್ದರು, ಹಬ್ಬಗಳಿಗೆ ತನ್ನ ತವರಿಗೆ ಬರ್ತಾರೆ. ಸಿಹಿ ಮಾಡಿ ಬೇವು ಬೆಲ್ಲವನ್ನಂಚಿ ಜೀವನದ ಸಾರ ಸಾರುತ್ತಾರೆ. ಹೀಗೆ ಆ ಕುಟುಂಬ ಕೂಡ ಹಬ್ಬದ...

ಪ್ರಮುಖ ಸುದ್ದಿ

ಮೈಸೂರು : ಯುಜಿಸಿ ಮಾರ್ಗಸೂಚಿಯಂತೆ ಏ.11 ರಂದು ನಿಗಧಿಯಾಗಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಈಗಾಗಲೇ ಪರೀಕ್ಷೆಗೆ ಬೇಕಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಕಾರಣಾಂತರಗಳಿಂದ...

ಪ್ರಮುಖ ಸುದ್ದಿ

ಮೈಸೂರು :ಕೋವಿಡ್-19 ಕಾರಣಕ್ಕೆ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ಇಳಿಮುಖ ವಾಗಿದ್ದು, ಇದರ ಪರಿಣಾಮ ದೇವಸ್ಥಾನದ ಆದಾಯದ ಮೇಲೆ ಬಿದ್ದಿದೆ. ಕೇವಲ ನಾಲ್ಕು ತಿಂಗಳಿನಿಂದ ಸತತವಾಗಿ ಕೋಟ್ಯಾಧೀಶನಾಗಿದ್ದ ನಂಜನಗೂಡಿನ ನಂಜುಂಡೇಶ್ವರ, ಈ ಬಾರಿ ಲಕ್ಷಾಧೀಶನಾಗಿದ್ದಾನೆ....

ಪ್ರಮುಖ ಸುದ್ದಿ

ದಾವಣಗೆರೆ: ಅಸಲಿ ಚಿನ್ನದ ನಾಣ್ಯಗಳನ್ನು ಕೊಡುವುದಾಗಿ ನಂಬಿಸಿ ವೃದ್ಧ ದಂಪತಿಗಳಿಂದ ಹಣ, ಬಂಗಾರದ ಸರ ಲಪಟಾಯಿಸಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಮತ್ತೋರ್ವನಿಗಾಗಿ ಜಾಲ ಬೀಸಿದ್ದಾರೆ. ಮೈಸೂರು ಜಿಲ್ಲೆ, ತಾಲ್ಲೂಕಿನ ಬೆಳವಾಡಿ ಗ್ರಾಮದ...

ಪ್ರಮುಖ ಸುದ್ದಿ

ಮೈಸೂರು : ನಾವು ಯಾವುದೇ ಪ್ರವಾಸಿ ತಾಣಗಳನ್ನು ಬಂದ್ ಮಾಡುವುದಿಲ್ಲ, ಆದರೆ ವೀಕ್ಷಣೆಗೆ ಮಾತ್ರ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಎಂದು ತಿಳಿಸಿದ್ದಾರೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ...

ಪ್ರಮುಖ ಸುದ್ದಿ

ಮೈಸೂರು :ರೈತರನ್ನು ದಾರಿ ತಪ್ಪಿಸಿದ ರೈತ ಮುಖಂಡರೊಬ್ಬರು ಈಗ ಕೆಎಸ್‌ಆರ್‌ಟಿಸಿ ನೌಕರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೆಸರು ಹೇಳದೆ ಸಂಸದ ಪ್ರತಾಪ್ ಸಿಂಹ ಹರಿಹಾಯ್ದರು. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ...

ಪ್ರಮುಖ ಸುದ್ದಿ

ಸುಮಾರು ತಿಂಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಹಕ್ಕಿಗಳು ಆ ಇಬ್ಬರು. ಆದ್ರೆ ಆಕೆಗೆ ಪ್ರಿತಮ ತನಗೆ ಮೋಸ ಮಾಡುತ್ತಿದ್ದಾನೆಂದು ತಿಳಿದು ಬಂದಿದೆ. ಇದನ್ನ ಅರಗಿಸಿಕೊಳ್ಳದ ಪ್ರಿಯತಮೆ ಆತ ಮಲಗಿರುವಾಗ ಮರ್ಮಾಂಗವನ್ನೇ ಕತ್ತರಿಸಿ ಸಿಗದ ರೀತಿ...

ಪ್ರಮುಖ ಸುದ್ದಿ

ಮೈಸೂರು: ಮಗ ಮೃತಪಟ್ಟಿದ್ದರು ಆತನಿಗೆ ಯುವರತ್ನ ಸಿನಿಮಾ ತೋರಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಹರಿಕೃಷ್ಣನ್ ಎಂಬ ಯುವಕ ಕಳೆದ ಕೆಲ ತಿಂಗಳ ಹಿಂದೆ ಈಜಲು ಹೋಗಿ ಮೃತ ಪಟ್ಟಿದ್ದ. ಆತ ಪವರ್ ಸ್ಟಾರ್...

error: Content is protected !!