in ,

ಪಾದಗಳು ಬಿರುಕು ಬಿಟ್ಟಿದ್ರೆ ಹೀಗೆ ಮಾಡಿ

suddione whatsapp group join

ಸಾಮಾನ್ಯವಾಗಿ ಉಷ್ಣ ದೇಹ ಹೊಂದಿರುವವರಿಗೆ ಕಾಲು ಒಡೆಯೋದು ಸಹಜ. ಜೊತೆಗೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಪಾದಗಳು ಬಿರುಕು ಬಿಡುತ್ತವೆ. ಇನ್ನು ಕೆಲವೊಬ್ಬರಿಗೆ ಮಣ್ಣಿನಲ್ಲಿ ಓಡಾಡಿದ್ರು ಬಿರುಕು ಕಾಣಿಸಿಕೊಳ್ಳುತ್ತದೆ. ಅಂಥವರು ಸಾಕಷ್ಟು ಕ್ರೀಮ್ ಗಳನ್ನ ಹಚ್ಚುತ್ತಾರೆ. ಅದಕ್ಕಾಗಿ ಒಂದಷ್ಟು ಮನೆ ಮದ್ದುಗಳಿವೆ ಅದನ್ನೊಮ್ಮೆ ಟ್ರೈ ಮಾಡಿ.

ಸಾಸಿವೆ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ಅದಕ್ಕೆ ಜೇನುಮೇಣವನ್ನು ಬೆರೆಸಿ. ಮೇಣ ಕರಗಿದ ಮೇಲೆ ಕರ್ಪೂರವನ್ನು ಪುಡಿ ಮಾಡಿ ಮಿಕ್ಸ್ ಮಾಡಿ. ಈ ಮುಲಾಮು ತಣ್ಣಗಾದ ಬಳಿಕ ಕಾಲಿಗೆ ಅಪ್ಲೈ ಮಾಡಿ. ಆಮೇಲೆ ನೋಡಿ ಪಾದಗಳು ಎಷ್ಟು ಅದ್ಭುತವಾಗುತ್ತವೆ ಅಂತ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಈ ರಾಶಿಯವರಿಗೆ ನಂಬಿದ ಜನರಿಂದ ಧನಸಹಾಯ ಸಿಗುವುದು!

ಸಿಎಂ ದಿಢೀರ್ ಸಭೆಯಲ್ಲಿ ಸಚಿವರಿಗೆ ಕೊಟ್ಟ ಸೂಚನೆ ಏನು..?