in

ಯಾದಗಿರಿಯಲ್ಲಿ ಮತಾಂತರ ದಂಧೆ : ಏನಿವಾಗ ಎಂದ ಚರ್ಚ್ ಫಾದರ್..!

suddione whatsapp group join

ಯಾದಗಿರಿ: ರಾಜ್ಯದಲ್ಲಿ ಮತಾಂತರದ ಸದ್ದು ಜೋರಾಗಿ ಕೇಳಿಸುತ್ತಿದೆ. ಆಗಾಗ ಸುದ್ದಿಯಾಗುತ್ತಿದೆ, ಚರ್ಚೆಯಾಗುತ್ತಿದೆ. ಇದೀಗ ಯಾದಗಿರಿಯಲ್ಲಿ ಒಂದು ಕುಟುಂಬವನ್ನೇ ಮತಾಂತರ ಮಾಡುವ ಪ್ರಕ್ರಿಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಆಸೆ ತೋರಿಸಿ ಬಡವರನ್ನ ಮತಾಂತರ ಮಾಡುವ ಚರ್ಚ್ ಪಾದ್ರಿಗಳು, ಇಂದು ಸಹ ಜಿಲ್ಲೆಯ ಸೈದಾಪುರ ತಾಲೂಕಿನ ನೀಲನಹಳ್ಳಿಯಲ್ಲಿ ಒಂದು ಕುಟುಂಬವನ್ನೇ ಮತಾಂತರ ಮಾಡಲು ಯತ್ನಿಸಿದ್ದಾರೆ.

ಇದನ್ನು ಕೇಳಲು ಹೋದ್ರೆ ಪಾದ್ರಿ ಅವಾಸ್ ಹಾಕಿದ್ದಾರೆ.ನಾವು ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತೇವೆ ಏನು ಮಾಡಕೊಳ್ತೀರಾ ಮಾಡ್ಕೊಳಿ ಎಂದು ಚರ್ಚ್ ಫಾದರ್ ಅವಾಜ್ ಹಾಕಿದ್ದಾರೆ. ಮಾದವಾರ ಗ್ರಾಮದ ಚರ್ಚ್ ಫಾದರ್ ಜೆಮ್ಸ್ ಎಂಬಾತ ದರ್ಪತೋರಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಅಕ್ಕಿ ಭಾಗ್ಯದ ಅಸಲಿಯತ್ತು ಏನು : ಕುಮಾರಸ್ವಾಮಿ ಟ್ವೀಟ್ ನಲ್ಲೇನಿದೆ..?

ಮಗಳ ದಿನಾಚರಣೆ : ಫೋಟೋ ಶೇರ್ ಮಾಡಿ ಹಾರ್ಟ್ ಟಚಿಂಗ್ ಪದ ಬರೆದ ಯಶ್ ದಂಪತಿ