ಚಿತ್ರದುರ್ಗ,(ಜೂ.08) : ಚಿತ್ರದುರ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಗ್ರಾಹಕ ವಿನಯ್ ಪಿ ಪಾಲೇಕರ್ ನೀಡಿದ ದೂರನ್ನು ಪರಿಶೀಲಿಸಿ, ಚಿತ್ರದುರ್ಗ ಮುಖ್ಯ ಅಂಚೆ ಕಚೇರಿ ರಸ್ತೆಯಲ್ಲಿರುವ ಕೋರಿಯರ್ ಕಂಪನಿಯೊಂದರ ಮಾಲೀಕರಿಗೆ ಸೇವಾ ನೂನ್ಯತೆಗಾಗಿ 10 ಸಾವಿರ ನಷ್ಟ ಪರಿಹಾರ ನೀಡಲು ಆದೇಶಿಸಿದೆ.
ಜೊತೆಗೆ ಗ್ರಾಹರಿಗೆ 5 ಸಾವಿರ ಮಾನಸಿಕ ಸಂಕಟ ಹಾಗೂ 5 ಸಾವಿರ ವ್ಯಾಜ್ಯ ಪರಿಹಾರದ ಖರ್ಚನ್ನು ನೀಡಲು ತಿಳಿಸಿದೆ.
ವಿನಯ್ ಪಿ ಪಾಲೇಕರ್ ದಿನಾಂಕ 29-07-2019 ರಂದು ಭಟ್ಕಳದ ಸಂಬಂಧಿಗೆ ಕೋರಿಯರ್ ಮೂಲಕ ಸಿಡಿ ಹಾಗೂ ಪೆನ್ಡ್ರೈನ್ ಪಾರ್ಸ್ಲ್ ಮೂಲಕ ಕಳುಹಿಸಿದ್ದರು. ಕೋರಿಯರ್ ಕಂಪನಿ ಪಾರ್ಸಲ್ ತಲುಪಿಸವಲ್ಲಿ ವಿಫಲವಾಗಿತ್ತು. ದಿನಾಂಕ 09-11-2020 ರಂದು ವಿನಯ್ ಪಾಲೇಕರ್ ಗ್ರಾಹಕರ ಆಯೋಗದ ಮೊರೆಹೋಗಿ ದೂರು ದಾಖಲಿಸಿದ್ದರು.
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರನ್ನು ಪರಿಶೀಲಿಸಿ, ಕಂಪನಿಯು ಸೇವೆಯನ್ನು ಒದಗಿಸುವಲ್ಲಿ ವಿಫಲವಾಗಿರುವುದನ್ನು ಕಂಡು ದಂಡ ವಿಧಿಸಿದೆ.
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…
ದಾವಣಗೆರೆ ಜ.30 : ಯಾವುದೇ ವ್ಯಕ್ತಿಯನ್ನು ನಿಂದನೆ ಮಾಡಲು ಅವಕಾಶವಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳು ಜನರಿಗೆ ಕಿರುಕುಳ ನೀಡಿದಲ್ಲಿ ಎಫ್ಐಆರ್…
ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ವಾಹನ ಚಲಾವಣೆ ಮಾಡುವ ಸಂದರ್ಭ ಬಹಳಷ್ಟು ತಾಳ್ಮೆ ಅಗತ್ಯ. ಇಲ್ಲದಿದ್ದರೆ ಅಪಘಾತಗಳು ಹೆಚ್ಚು…
ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ಪ್ರತಿಷ್ಠಿತ ದ್ವಿಚಕ್ರ ವಾಹನ ಕಂಪನಿಯಾದ ಹೀರೊ ಮೋಟೋಕಾರ್ಪ್ ನ ಹೊಸ ಮಾದರಿಯ ದ್ವಿಚಕ್ರ…