in

ಚಿತ್ರದುರ್ಗ : ಸೆಪ್ಟೆಂಬರ್ 02ರಂದು ವಿದ್ಯುತ್ ವ್ಯತ್ಯಯ

suddione whatsapp group join

ಚಿತ್ರದುರ್ಗ, (ಸೆಪ್ಟೆಂಬರ್01) : ತಾಲ್ಲೂಕಿನ ತುರುವನೂರು ವ್ಯಾಪ್ತಿಯಲ್ಲಿ ಪಿ.ಜಿ.ಸಿ.ಎಲ್ ಕಾಮಗಾರಿ  ನಡೆಯುತ್ತಿರುವುದರಿಂದ,

ಸೆಪ್ಟೆಂಬರ್ 2ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಬೆಳಗಟ್ಟ, ಹಾಯ್ಕಲ್, ಪೇಲಾರಹಟ್ಟಿ, ಬೊಮ್ಮಕ್ಕನಹಳ್ಳಿ ಮತ್ತು ಹಳೇಚೂರಿಪಾಪಯ್ಯನಹಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು  ಬೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

1159 ಜನರಿಗೆ ಹೊಸದಾಗಿ ಸೋಂಕು..21 ಜನ ಸಾವು..!

ಸಂಚಾರಿ ವಿಜಯ್ ರನ್ನ ಮತ್ತೆ ನೆನಪಿಸಿದ ಪುಕ್ಸಟ್ಟೆ ಲೈಫು