ಚಿತ್ರದುರ್ಗ, (ಮಾ.17): ಅಖಿಲ ಭಾರತ ವೀರಶೈವ ಮಹಾಸಭಾದ ಚಿತ್ರದುರ್ಗ ಜಿಲ್ಲಾ ಘಟಕದ ಮಹಿಳಾ ವಿಭಾಗಕ್ಕೆ ಅಧ್ಯಕ್ಷರಾಗಿ ಶ್ರೀಮತಿ ಪಿ.ಬಿ.ನಿರ್ಮಲ ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ರೀನಾ ವೀರಭದ್ರಪ್ಪ ಸೇರಿದಂತೆ 25 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಹೇಳೀಕೆಯನ್ನು ನೀಡಿರುವ ಅವರು, ಉಪಾಧ್ಯಕ್ಷರಾಗಿ ಶ್ರೀಮತಿ ಭಾರತಿ ಕಲ್ಲೇಶ್, ಶ್ರೀಮತಿ ವಿಜಯಲಕ್ಷ್ಮೀ ನಾಗಿರೆಡ್ಡಿ, ಶ್ರೀಮತಿ ಮಂಜುಳ ನಾಗರಾಜ್, ಕಾರ್ಯದರ್ಶಿಯಾಗಿ ಶ್ರೀಮತಿ ಭಾರತಿ ಜಯಶಂಕರ್, ಶ್ರೀಮತಿ ಸುನೀತಾ ಗೌಡರ್ ಬಸವರಾಜ್, ಖಾಂಜಾಚಿಯಾಗಿ ಶ್ರೀಮತಿ ಶೀಲಾ ನಾಗೇಂದ್ರ ಹೋನ್ನಲ್, ಸದಸ್ಯರಾಗಿ ಶ್ರೀಮತಿ ಗೀತಾ ರವಿಕೃಷ್ಣಾ, ಶ್ರೀಮತಿ ಸರ್ವಮಂಗಳಾ ಜಯ್ಯಪ್ಪ, ಶ್ರೀಮತಿ ಶೈಲಜಾ ವಿಜಯಕುಮಾರ್, ಶ್ರೀಮತಿ ವಿಶಾಲ್ ರಾಜಣ್ಣ, ಶ್ರೀಮತಿ ಸುಜಾತ ನಾಗರಾಜ್, ಶ್ರೀಮತಿ ಹೇಮಚೌಡೇಶ್ವರಿ, ಶ್ರೀಮತಿ ಅನಿತಾ ಮುರುಗೇಶ್, ಶ್ರೀಮತಿ ಸುಮಾ ರಾಜಶೇಖರ್, ಶ್ರೀಮತಿ ರೇಖಾ ಲೋಕೇಶ್, ಶ್ರೀಮತಿ ಸುಮಾ ಸಂತೋಷ್,ಶ್ರೀಮತಿ ಆಶ್ವಿನಿ ಗುರುಪ್ರಸಾದ್, ಶ್ರೀಮತಿ ಸೌಭಾಗ್ಯ ಓಂಕಾರಮೂರ್ತಿ, ಶ್ರೀಮತಿ ವೀಣಾ ಲಿಂಗಾರಾಜು, ಶ್ರೀಮತಿ ತ್ರಿವೇಣೀ ಶಶಿಧರ್, ಶ್ರೀಮತಿ ಜಾನಕಿ ಮಂಜುನಾಥ್, ಶ್ರೀಮತಿ ವಿಜಯಲಕ್ಷ್ಮೀ ಜಯದೇವ ಮೂರ್ತಿ ಹಾಗೂ ಶ್ರೀಮತಿ ಸುನಂದ ಚನ್ನಮಲ್ಲಿಕಾರ್ಜನ ರವರು ನೇಮಕವಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…