in ,

ಚಿತ್ರದುರ್ಗ ಜಿಲ್ಲೆಯ 13/01/2022 ರ ಕರೋನ ವರದಿ

suddione whatsapp group join

 

ಚಿತ್ರದುರ್ಗ, (ಜ.13) : ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಗುರುವಾರದ  ವರದಿಯಲ್ಲಿ 78 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 37085 ಕ್ಕೆ ಏರಿಕೆಯಾಗಿದೆ.

13/01/2022 ರ ಹೆಲ್ತ್ ಬುಲೆಟಿನ್

ಚಿತ್ರದುರ್ಗ ತಾಲ್ಲೂಕಿನಲ್ಲಿ 39 ಚಳ್ಳಕೆರೆ 8,
ಹಿರಿಯೂರು 15,
ಹೊಳಲ್ಕೆರೆ 10,
ಹೊಸದುರ್ಗ 4,
ಮೊಳಕಾಲ್ಮುರಿನಲ್ಲಿ 2
ಪ್ರಕರಣ ಸೇರಿದಂತೆ ಒಟ್ಟು 78 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಗುಣಮುಖ 06

ಸಕ್ರಿಯ   298

ಪಾಸಿಟಿವಿಟಿ ದರ 4.78

ಕಳೆದ 10 ದಿನಗಳ ಸರಾಸರಿ ಪಾಸಿಟಿವಿಟಿ ದರ 1.53

ಗಂಟಲು, ಮೂಗು ದ್ರವ ಮಾದರಿ ಸಂಗ್ರಹ  2061

ಮೃತ 00

ಮಾಹಿತಿ : ಜಿಲ್ಲಾ ಸರ್ವೇಕ್ಷಣಾಧಿಕಾರಿ, ಚಿತ್ರದುರ್ಗ

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಕೊರೊನಾ ಅನ್ನೋದೊಂದು ಮೆಡಿಕಲ್ ಮಾಫಿಯಾ ಅಷ್ಟೇ : ಸಂಚಲನ ಸೃಷ್ಟಿಸಿದ ಅಗ್ನಿ ಶ್ರೀಧರ್ ಹೇಳಿಕೆ..!

ಪಂಜಾಬ್ ಜನರ ಸಮಸ್ಯೆ ಅವಳಿಗೆ ಗೊತ್ತು : ಕಾಂಗ್ರೆಸ್ ಸೇರಿದ ತಂಗಿಗೆ ಹಾರೈಸಿದ ನಟ ಸೋನು ಸೂದ್..!