ಸಕಲ ಜನರ ಅಪೇಕ್ಷೆಯನ್ನು ಈಡೇರಿಸಿದ ಗುರುಗಳು ವಿಶ್ವಾರಾಧ್ಯ ಮಹಾಮಹಿಮೋಪೇತರಾದ ಶ್ರೀ ಗುರು ರಾಘವೇಂದ್ರ ಗುರು ಸಾರ್ವ ಭೌಮರ ಮಹಿಮೆಯನ್ನು ತಿಳಿಯೋಣ, ವರ ಪಡೆಯೋಣ. ವೀಣಾ ತಿಮ್ಮಣ್ಣ ಭಟ್ಟರು ಹಾಗೂ ಗೋಪಿಕಾಂಬಾ ಎಂಬ ದಂಪತಿಗಳು ಪುತ್ರ ಪ್ರಾಪ್ತಿಗಾಗಿ ಸಪ್ತಗಿರಿ ವಾಸನಾದ ಶ್ರೀ ಶ್ರೀನಿವಾಸನನ್ನು ಸೇವೆ ಮಾಡಿದರು. ಶ್ರೀ ವೆಂಕಟೇಶನ ದಯದಿಂದ 1595 ರಲ್ಲಿ ಕಾಂಚೀಪುರದ ಭುವನಗಿರಿಯಲ್ಲಿ ವೆಂಕಣ್ಣಭಟ್ಟರಾಗಿ ಜನಿಸಿದರು. ತಂದೆಯವರಿಂದ ಉಪನಯನ ಸಂಸ್ಕಾರವು ಆಯಿತು.…
ವರನಟ ಡಾ. ರಾಜ್‍ಕುಮಾರ್.. ಸ್ಯಾಂಡಲ್ ವುಡ್ ದೊಡ್ಮನೆ ಕುಟುಂಬ. ಅಣ್ಣಾವ್ರ ಕುಟುಂಬ ಎಂದರೆ ಅಭಿಮಾನಿಗಳ ಪಾಲಿಗೆ ದೇವರ ಕೊಟ್ಟ ವರವೆಂದೇ ಪ್ರೀತಿ, ಭಕ್ತಿ. ಅದು ಅಣ್ಣಾವ್ರ…
ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಬಿಟ್ಟು ಬಿಡದಂತೆ ಸುರಿಯುತ್ತಿದೆ. ಕಳೆದೊಂದು ವಾರದಿಂದ ಅಂತು ಒಂದೇ ಸಮನೆ ಸುರಿಯುತ್ತಿದೆ. ಈ ಮಳೆಯಿಂದಾಗಿ ಸಾವನ್ನಪ್ಪಿರುವವರ ಸಂಖ್ಯೆ ಕಡಿಮೆ ಏನಲ್ಲ.…
ಬೆಂಗಳೂರು, (ಆಗಸ್ಟ್ 06) : ಮಾಧ್ಯಮಗಳಿಗೆ ಸಾಮಾಜಿಕ ಬದ್ಧತೆ ಇರಬೇಕು ಎಂದು ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ…
ಮೈಸೂರು: ನಾಡಹಬ್ಬ ದಸರಾ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಹಬ್ಬಕ್ಕಾಗಿ ತಾಲೀಮು ಶುರುವಾಗಿದೆ. ಅದಕ್ಕೆಂದೆ ಕಾಡಿನಿಂದ ಆನೆಗಳ ಹಿಂಡು ನಾಡಿಗೆ ಹೊರಟಿವೆ. ಕ್ಯಾಪ್ಟನ್ ಅರ್ಜುನ ತನ್ನ ಟೀಂ ಕರೆದುಕೊಂಡು…
ಬೆಂಗಳೂರು: ರಾಜ್ಯದ ಜನತೆಯ ಆರೋಗ್ಯ ಸೇವೆಗೆ ರಾಜ್ಯ ಸರ್ಕಾರ ಶ್ರೀಘ್ರದಲ್ಲೇ ನಮ್ಮ ಕ್ಲಿನಿಕ್ ಅನ್ನು ಆರಂಭ ಮಾಡಲಿದೆ. ಆದರೆ ಅದಕ್ಕೂ ಮುನ್ನವೇ ನಮ್ಮ ಕ್ಲಿನಿಕ್ ಜೊತೆ…
ದಾವಣಗೆರೆ: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ 75 ನೇ ವರ್ಷದ ಹುಟ್ಟುಹಬ್ಬ. ಇಂದು ಸಿದ್ದರಾಮೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ದಾವಣಗೆರೆಯಲ್ಲಿ ಬೃಹತ್ ವೇದಿಕೆ ಮೇಲೆ ಸಿದ್ದರಾಮೋತ್ಸವ ಆಚರಣೆ…
ಸೌರ ಚಂಡಮಾರುತವು ಇಂದು ಅಂದರೆ ಆಗಸ್ಟ್ 3 ರಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಏಕೆಂದರೆ ಸೂರ್ಯನ ವಾತಾವರಣದಲ್ಲಿನ 'ರಂಧ್ರ' ಅನಿಲ ವಸ್ತುಗಳನ್ನು ಬಿಡುಗಡೆ ಮಾಡುತ್ತದೆ, ಇದು ಬಲವಾದ…
ರಾಯಚೂರು: ಇತ್ತೀಚೆಗೆ ಮಂಗಳೂರಿನಲ್ಲಿ ಮೂರು ಹತ್ಯೆ ನಡೆದಿದೆ. ಬಿಜೆಪಿ ಕಾರ್ಯಕರ್ತನಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಬಳಿಕ ಅವರ ಮನೆಗೆ ಬಿಜೆಪಿ ನಾಯಕರು, ಸಿಎಂ ಬೊಮ್ಮಾಯಿ ಭೇಟಿ…
ಬೆಂಗಳೂರು: ಮಂಕಿಪಾಕ್ಸ್ ಬಗ್ಗೆ ರಾಜ್ಯದ ಜನರು ಆತಂಕ ಪಡಬೇಕಿಲ್ಲ. ಕೇರಳ-ಕರ್ನಾಟಕ ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ…