ಚಿತ್ರದುರ್ಗ

ಚಿತ್ರದುರ್ಗ : ತೊಳಸಮ್ಮ ನಿಧನಚಿತ್ರದುರ್ಗ : ತೊಳಸಮ್ಮ ನಿಧನ

ಚಿತ್ರದುರ್ಗ : ತೊಳಸಮ್ಮ ನಿಧನ

ಚಿತ್ರದುರ್ಗ: ನಗರದ ಬುರುಜಿನಹಟ್ಟಿ ನಿವಾಸಿ, ಪೈಲ್ವಾನ್ ಹೊನ್ನಪ್ಪ ಸೊಸೆ ತೊಳಸಮ್ಮ (68) ಶನಿವಾರ ನಿಧನ ಹೊಂದಿದರು. ಪತಿ, ನಾಲ್ವರು ಪುತ್ರಿಯರು ಇದ್ದಾರೆ. ಕನಕ ವೃತ್ತ ಸಮೀಪದ ಹಿಂದೂ…

13 minutes ago
ತೊಗರಿ, ಕಡಲೇಕಾಳಿಗೆ ಬೆಂಬಲ ಬೆಲೆ : ಫೆ.17ರಿಂದ ನೋಂದಣಿ ಪ್ರಾರಂಭತೊಗರಿ, ಕಡಲೇಕಾಳಿಗೆ ಬೆಂಬಲ ಬೆಲೆ : ಫೆ.17ರಿಂದ ನೋಂದಣಿ ಪ್ರಾರಂಭ

ತೊಗರಿ, ಕಡಲೇಕಾಳಿಗೆ ಬೆಂಬಲ ಬೆಲೆ : ಫೆ.17ರಿಂದ ನೋಂದಣಿ ಪ್ರಾರಂಭ

  ಚಿತ್ರದುರ್ಗ.15: ಕೇಂದ್ರ ಸರ್ಕಾರದ ಬೆಂಬಲಬೆಲೆ ಯೋಜನೆಯಡಿ 2024-25ನೇ ಸಾಲಿನಲ್ಲಿ ರೈತರು ಬೆಳೆದ ತೋಗರಿ ಹಾಗೂ ಕಡಲೇಕಾಳು ಖರೀದಿ ಮಾಡಲು ಎನ್‍ಸಿಸಿಎಫ್ ಸಂಸ್ಥೆಯ ಪರವಾಗಿ ಕರ್ನಾಟಕ ರಾಜ್ಯ…

2 hours ago
ರೈಲ್ವೆ ಸೇತುವೆಗಳ ನಿರ್ಮಾಣಕ್ಕೆ164 ಕೋಟಿ ರೂಪಾಯಿ ಬಿಡುಗಡೆ : ಗೋವಿಂದ ಕಾರಜೋಳರೈಲ್ವೆ ಸೇತುವೆಗಳ ನಿರ್ಮಾಣಕ್ಕೆ164 ಕೋಟಿ ರೂಪಾಯಿ ಬಿಡುಗಡೆ : ಗೋವಿಂದ ಕಾರಜೋಳ

ರೈಲ್ವೆ ಸೇತುವೆಗಳ ನಿರ್ಮಾಣಕ್ಕೆ164 ಕೋಟಿ ರೂಪಾಯಿ ಬಿಡುಗಡೆ : ಗೋವಿಂದ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ. ಫೆ. 15 : ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೆನೆಗುದಿಗೆ…

3 hours ago
ಗ್ರಂಥಾಲಯ, ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಜಿ.ಪಂ ಸಿಇಒ ದಿಢೀರ್ ಭೇಟಿ, ಪರಿಶೀಲನೆಗ್ರಂಥಾಲಯ, ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಜಿ.ಪಂ ಸಿಇಒ ದಿಢೀರ್ ಭೇಟಿ, ಪರಿಶೀಲನೆ

ಗ್ರಂಥಾಲಯ, ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಜಿ.ಪಂ ಸಿಇಒ ದಿಢೀರ್ ಭೇಟಿ, ಪರಿಶೀಲನೆ

  ಚಿತ್ರದುರ್ಗ. ಫೆ.15: ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಹಾಗೂ ನಗರದ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ದಿಡೀರ್…

3 hours ago
ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ ಸಂತ ಶ್ರೀ ಸೇವಾಲಾಲ್ : ಖಂಡೂ ಬಂಜಾರಎಲ್ಲರಿಗೂ ಒಳ್ಳೆಯದನ್ನೇ ಬಯಸಿದ ಸಂತ ಶ್ರೀ ಸೇವಾಲಾಲ್ : ಖಂಡೂ ಬಂಜಾರ

ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ ಸಂತ ಶ್ರೀ ಸೇವಾಲಾಲ್ : ಖಂಡೂ ಬಂಜಾರ

    ಚಿತ್ರದುರ್ಗ. ಫೆ.15: ಭೂಮಿಯ ಮೇಲಿರುವ ಸಕಲ ಜೀವರಾಶಿಗಳಿಗೂ ಒಳ್ಳೆಯದನ್ನೇ ಬಯಸಿದವರು ಸಂತ ಶ್ರೀ ಸೇವಾಲಾಲ್ ಎಂದು ಕೊಳಹಾಳ್ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಹಾಗೂ ಸಾಹಿತಿ…

4 hours ago
ಚಿತ್ರದುರ್ಗ : ಇಂದಿನಿಂದ ಫಲ-ಪುಷ್ಪ ಪ್ರದರ್ಶನಚಿತ್ರದುರ್ಗ : ಇಂದಿನಿಂದ ಫಲ-ಪುಷ್ಪ ಪ್ರದರ್ಶನ

ಚಿತ್ರದುರ್ಗ : ಇಂದಿನಿಂದ ಫಲ-ಪುಷ್ಪ ಪ್ರದರ್ಶನ

  ಚಿತ್ರದುರ್ಗ. ಫೆ.15 : ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ (ಫೆ.15 ರಿಂದ…

11 hours ago
ತುರುವನೂರಿನ ಅಂಜಿನಮ್ಮನಿಗೆ ವಾತ್ಸಲ್ಯ ಮನೆ ಹಸ್ತಾಂತರತುರುವನೂರಿನ ಅಂಜಿನಮ್ಮನಿಗೆ ವಾತ್ಸಲ್ಯ ಮನೆ ಹಸ್ತಾಂತರ

ತುರುವನೂರಿನ ಅಂಜಿನಮ್ಮನಿಗೆ ವಾತ್ಸಲ್ಯ ಮನೆ ಹಸ್ತಾಂತರ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 14 : ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್…

1 day ago
ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ 5 ನೇ ದಿನಕ್ಕೆಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ 5 ನೇ ದಿನಕ್ಕೆ

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ 5 ನೇ ದಿನಕ್ಕೆ

    ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 14 : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ…

1 day ago
ಹೊಳಲ್ಕೆರೆ ಶಿಕ್ಷಕ ಡಾ.ಉಮೇಶ್ ಗೆ ಡಾ.ಪುನೀತ್ ರಾಜಕುಮಾರ್ ಶಿಕ್ಷಣ ಸೇವಾ ರತ್ನ ಪ್ರಶಸ್ತಿಹೊಳಲ್ಕೆರೆ ಶಿಕ್ಷಕ ಡಾ.ಉಮೇಶ್ ಗೆ ಡಾ.ಪುನೀತ್ ರಾಜಕುಮಾರ್ ಶಿಕ್ಷಣ ಸೇವಾ ರತ್ನ ಪ್ರಶಸ್ತಿ

ಹೊಳಲ್ಕೆರೆ ಶಿಕ್ಷಕ ಡಾ.ಉಮೇಶ್ ಗೆ ಡಾ.ಪುನೀತ್ ರಾಜಕುಮಾರ್ ಶಿಕ್ಷಣ ಸೇವಾ ರತ್ನ ಪ್ರಶಸ್ತಿ

  ಸುದ್ದಿಒನ್, ಹೊಳಲ್ಕೆರೆ, ಫೆಬ್ರವರಿ. 14 : ತಾಲ್ಲೂಕಿನ ಅಮೃತಾಪುರ ಪ್ರಾಥಮಿಕ ಶಾಲೆ ಸಹಶಿಕ್ಷಕ ಡಾ.ಉಮೇಶ್ ಟಿ.ಪಿ. ಅವರು ಡಾ.ಪುನೀತ್ ರಾಜಕುಮಾರ್ ಶಿಕ್ಷಣ ಸೇವಾ ರತ್ನ ಪ್ರಶಸ್ತಿ…

1 day ago
ಚಿತ್ರದುರ್ಗ APMC | ಶೇಂಗಾ, ಕಡಲೆ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 14 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!ಚಿತ್ರದುರ್ಗ APMC | ಶೇಂಗಾ, ಕಡಲೆ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 14 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

ಚಿತ್ರದುರ್ಗ APMC | ಶೇಂಗಾ, ಕಡಲೆ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 14 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 14 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ ಉತ್ಪನ್ನಗಳ (ಸರಕು) ಇಂದಿನ( ಫೆಬ್ರವರಿ 14…

1 day ago