ಸಿನಿ ಸುದ್ದಿ

ಅಪ್ಪು ಪಪ್ಪು ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನಅಪ್ಪು ಪಪ್ಪು ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನ

ಅಪ್ಪು ಪಪ್ಪು ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನ

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ನಿಧನರಾಗಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನ ಅವರ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಅವರ…

1 year ago
ಮಹಾಕಾಳಿ ಅವತಾರದಲ್ಲಿ ಅಲ್ಲು ಅರ್ಜುನ್ ಎಂಟ್ರಿ : ಪುಷ್ಪ 2 ಟೀಸರ್ ಔಟ್ಮಹಾಕಾಳಿ ಅವತಾರದಲ್ಲಿ ಅಲ್ಲು ಅರ್ಜುನ್ ಎಂಟ್ರಿ : ಪುಷ್ಪ 2 ಟೀಸರ್ ಔಟ್

ಮಹಾಕಾಳಿ ಅವತಾರದಲ್ಲಿ ಅಲ್ಲು ಅರ್ಜುನ್ ಎಂಟ್ರಿ : ಪುಷ್ಪ 2 ಟೀಸರ್ ಔಟ್

ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆಗಸ್ಟ್ 15 ಸಿನಿಮಾ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಒಂದಷ್ಟು ವಿಚಾರಗಳನ್ನು ಬಿಟ್ಟು ಕೊಡುತ್ತಿರುವ ಪುಷ್ಪ…

1 year ago
‘ಕೆಂಡ’ ಸಿನಿಮಾದ ಲಿರಿಕಲ್ ವಿಡಿಯೋ ರಿಲೀಸ್ : ಹೆಚ್ಚಿಸಿತು ಕುತೂಹಲ‘ಕೆಂಡ’ ಸಿನಿಮಾದ ಲಿರಿಕಲ್ ವಿಡಿಯೋ ರಿಲೀಸ್ : ಹೆಚ್ಚಿಸಿತು ಕುತೂಹಲ

‘ಕೆಂಡ’ ಸಿನಿಮಾದ ಲಿರಿಕಲ್ ವಿಡಿಯೋ ರಿಲೀಸ್ : ಹೆಚ್ಚಿಸಿತು ಕುತೂಹಲ

  'ಗಂಟುಮೂಟೆ' ಸಿನಿಮಾ ಈಗಲೂ ಎಲ್ಲರ ಮನದಲ್ಲಿ ಉಳಿಯುವಂತ ಸಿನಿಮಾ. ಅದೇ ತಂಡದಿಂದ ಬಂದಂತ 'ಕೆಂಡ'ದ ಮೇಲೂ ನಿರೀಕ್ಷೆ ಕೊಂಚ ಜಾಸ್ತಿಯೇ ಇದೆ. ಇದೀಗ ತಂಡದಿಂದ ಲಿರಿಕಲ್…

1 year ago
ಏಪ್ರಿಲ್ ಮೊದಲ ವಾರದಲ್ಲೇ ರಂಜಿಸಲಿದೆ ‘ಮ್ಯಾಟ್ನಿ’ಏಪ್ರಿಲ್ ಮೊದಲ ವಾರದಲ್ಲೇ ರಂಜಿಸಲಿದೆ ‘ಮ್ಯಾಟ್ನಿ’

ಏಪ್ರಿಲ್ ಮೊದಲ ವಾರದಲ್ಲೇ ರಂಜಿಸಲಿದೆ ‘ಮ್ಯಾಟ್ನಿ’

ಅಯೋಗ್ಯ ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲಿದ ಜೋಡಿ ಮತ್ತೆ ಒಂದಾಗಿದೆ. ಮ್ಯಾಟ್ನಿ ಮೂಲಕ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮತ್ತೆ ತೆರೆಮೇಲೆ ಬರುತ್ತಿದ್ದಾರೆ. ಏನಮ್ಮಿ ಏನಮ್ಮಿ…

1 year ago
ದೀಪಿಕಾ ದಾಸ್ ಅದ್ದೂರಿ ಆರತಕ್ಷತೆ : ಯಾರೆಲ್ಲಾ ಬಂದಿದ್ರು..? ಗುಟ್ಟಾಗಿ ಆದ ಮದುವೆ ಬಗ್ಗೆ ಹೇಳಿದ್ದೇನು..?ದೀಪಿಕಾ ದಾಸ್ ಅದ್ದೂರಿ ಆರತಕ್ಷತೆ : ಯಾರೆಲ್ಲಾ ಬಂದಿದ್ರು..? ಗುಟ್ಟಾಗಿ ಆದ ಮದುವೆ ಬಗ್ಗೆ ಹೇಳಿದ್ದೇನು..?

ದೀಪಿಕಾ ದಾಸ್ ಅದ್ದೂರಿ ಆರತಕ್ಷತೆ : ಯಾರೆಲ್ಲಾ ಬಂದಿದ್ರು..? ಗುಟ್ಟಾಗಿ ಆದ ಮದುವೆ ಬಗ್ಗೆ ಹೇಳಿದ್ದೇನು..?

ಬೆಂಗಳೂರು: ನಾಗಿಣಿ ಧಾರಾವಾಹಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ಇಂದು ಅದ್ದೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಯಾರಿಗೂ ಮಾಹಿತಿಯೇ ತಿಳಿಸದೆ…

1 year ago
‘ಆಂಟಿ ಪ್ರೀತ್ಸೆ’ಗೆ ಅವಕಾಶ ಕೇಳಿದ್ದೆ : ಹಳೆಯ ದಿನಗಳನ್ನು ನೆನೆದ ನಟ ದರ್ಶನ್‘ಆಂಟಿ ಪ್ರೀತ್ಸೆ’ಗೆ ಅವಕಾಶ ಕೇಳಿದ್ದೆ : ಹಳೆಯ ದಿನಗಳನ್ನು ನೆನೆದ ನಟ ದರ್ಶನ್

‘ಆಂಟಿ ಪ್ರೀತ್ಸೆ’ಗೆ ಅವಕಾಶ ಕೇಳಿದ್ದೆ : ಹಳೆಯ ದಿನಗಳನ್ನು ನೆನೆದ ನಟ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ದೊಡ್ಡ ಖಳ ನಟನ ಮಗನಾಗಿದ್ದರು, ಇಂಡಸ್ಟ್ರಿಗೆ ಬಂದ ದಾರಿ ಸುಲಭವಾಗಿ ಏನು ಇರಲಿಲ್ಲ. ಯಾರೂ ಕರೆದು ಅವಕಾಶ ಕೊಟ್ಟಿರಲಿಲ್ಲ. ಅವರು ನಡೆದು ಬಂದ…

1 year ago
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಂದನ್ ಶೆಟ್ಟಿ ಏನೋ ಹೇಳ್ತಿದ್ದಾರೆ ನೋಡಿ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಂದನ್ ಶೆಟ್ಟಿ ಏನೋ ಹೇಳ್ತಿದ್ದಾರೆ ನೋಡಿ

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಂದನ್ ಶೆಟ್ಟಿ ಏನೋ ಹೇಳ್ತಿದ್ದಾರೆ ನೋಡಿ

ಕೆಲವೊಂದು ಸಿನಿಮಾಗಳ ಟೈಟಲ್ ಕ್ಯಾಚಿಯಾಗಿರುತ್ತೆ. ಕೇಳುವುದಕ್ಕೆ ಅಟೆನ್ಶನ್ ಕ್ರಿಯೇಟ್ ಮಾಡುತ್ತವೆ. ಆ ರೀತಿಯ ಟೈಟಲ್ ನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಎಂಬ ಟೈಟಲ್ ಕೂಡ ಸಖತ್ತಾಗಿದೆ. ಮಹಾಶಿವರಾತ್ರಿಯ ಶುಭ…

1 year ago
‘ಕೆಂಡ’ದ ಹಾಡು ಮೆಚ್ಚಿದ ವಿ ಹರಿಕೃಷ್ಣ: ಡಿ ಬೀಟ್ಸ್ ಸಂಸ್ಥೆಗೆ ಆಡಿಯೋ ರೈಟ್ಸ್ ಸೇಲ್‘ಕೆಂಡ’ದ ಹಾಡು ಮೆಚ್ಚಿದ ವಿ ಹರಿಕೃಷ್ಣ: ಡಿ ಬೀಟ್ಸ್ ಸಂಸ್ಥೆಗೆ ಆಡಿಯೋ ರೈಟ್ಸ್ ಸೇಲ್

‘ಕೆಂಡ’ದ ಹಾಡು ಮೆಚ್ಚಿದ ವಿ ಹರಿಕೃಷ್ಣ: ಡಿ ಬೀಟ್ಸ್ ಸಂಸ್ಥೆಗೆ ಆಡಿಯೋ ರೈಟ್ಸ್ ಸೇಲ್

ಬೆಂಗಳೂರು : ಸಿನಿಮಾ ಸಾಕಷ್ಟು ಸಲ ಗೆಲ್ಲುವುದೆ ಹಾಡುಗಳ ಮೂಲಕ. ಒಂದು ಸಿನಿಮಾದ ಹಾಡು ಚೆನ್ನಾಗಿತ್ತು ಎಂದರೆ ಜನ ಸಿನಿಮಾ ರಿಲೀಸ್ ಆಗುವ ತನಕ ವೈಟ್ ಮಾಡ್ತಾರೆ,…

1 year ago
ಸುಳಿವು ಕೊಡದೆ ಮದುವೆಯಾದ ದೀಪಿಕಾ ದಾಸ್ : ನಟಿ ಕೈ ಹಿಡಿದ ಆ ವರ ಯಾರು..?ಸುಳಿವು ಕೊಡದೆ ಮದುವೆಯಾದ ದೀಪಿಕಾ ದಾಸ್ : ನಟಿ ಕೈ ಹಿಡಿದ ಆ ವರ ಯಾರು..?

ಸುಳಿವು ಕೊಡದೆ ಮದುವೆಯಾದ ದೀಪಿಕಾ ದಾಸ್ : ನಟಿ ಕೈ ಹಿಡಿದ ಆ ವರ ಯಾರು..?

  ಬಿಗ್ ಬಾಸ್ ಸೀಸನ್ 7 ಸ್ಪರ್ಧಿ, ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟಿ ದೀಪಿಕಾ ದಾಸ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿನ್ನೆಯಷ್ಟೇ ದೀಪಿಕಾ…

1 year ago
‘ಕೈಲಾಸ ಕಾಸಿದ್ರೆ’ ಟ್ರೇಲರ್ ರಿಲೀಸ್ : ಲವ್ವರ್ ಬಾಯ್ ಆದ್ರೂ ರವಿ‘ಕೈಲಾಸ ಕಾಸಿದ್ರೆ’ ಟ್ರೇಲರ್ ರಿಲೀಸ್ : ಲವ್ವರ್ ಬಾಯ್ ಆದ್ರೂ ರವಿ

‘ಕೈಲಾಸ ಕಾಸಿದ್ರೆ’ ಟ್ರೇಲರ್ ರಿಲೀಸ್ : ಲವ್ವರ್ ಬಾಯ್ ಆದ್ರೂ ರವಿ

ಸುದ್ದಿಒನ್, ಬೆಂಗಳೂರು, ಫೆಬ್ರವರಿ.28 : 'ಕೈಲಾಸ ಕಾಸಿದ್ರೆ' ಟೈಟಲ್ ನಿಂದಾನೇ ಸಾಕಷ್ಟು ಕುತೂಹಲ ಹುಟ್ಟಿಸುವ ಸಿನಿಮಾ ಇದೀಗ ಟ್ರೇಲರ್ ರಿಲೀಸ್ ಮಾಡಿ ಆ ಕೌತುಕವನ್ನು ಮತ್ತಷ್ಟು ಹೆಚ್ಚಿಸಿದೆ.…

1 year ago