ಸಿನಿ ಸುದ್ದಿ

ಸುದೀಪ್ ವಿರುದ್ಧ ಧರಣಿ ಮಾಡಿದ್ದ ನಿರ್ಮಾಪಕ ಎಂ.ಎನ್.ಕುಮಾರ್ ಅರೆಸ್ಟ್..!ಸುದೀಪ್ ವಿರುದ್ಧ ಧರಣಿ ಮಾಡಿದ್ದ ನಿರ್ಮಾಪಕ ಎಂ.ಎನ್.ಕುಮಾರ್ ಅರೆಸ್ಟ್..!

ಸುದೀಪ್ ವಿರುದ್ಧ ಧರಣಿ ಮಾಡಿದ್ದ ನಿರ್ಮಾಪಕ ಎಂ.ಎನ್.ಕುಮಾರ್ ಅರೆಸ್ಟ್..!

ಬೆಂಗಳೂರು; ಕನ್ನಡದ ಮಾಣಿಕ್ಯ, ಅಂಜನಿಪುತ್ರ, ಕಿರಿಕ್ ಶಂಕರ, ಮುಕುಂದ ಮುರಾರಿ, ಶಂಕರ್ ಗುರು ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಂತ ಎಂ.ಎನ್.ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 1.25…

2 weeks ago
ಪುನೀತ್ ರಾಜ್‍ಕುಮಾರ್ 50ನೇ ಹುಟ್ಟುಹಬ್ಬ ; ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆಪುನೀತ್ ರಾಜ್‍ಕುಮಾರ್ 50ನೇ ಹುಟ್ಟುಹಬ್ಬ ; ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ

ಪುನೀತ್ ರಾಜ್‍ಕುಮಾರ್ 50ನೇ ಹುಟ್ಟುಹಬ್ಬ ; ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ

ಬೆಂಗಳೂರು; ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 50ನೇ ಹುಟ್ಟು ಹಬ್ಬ. ಡಾ.ರಾಜ್‍ಕುಮಾರ್ ಸ್ಮಾರಕ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಹಲವು ಬಗೆಯ ಹೂಗಳಿಂದ ಸ್ಮಾರಕ…

1 month ago
ದರ್ಶನ್ ಭೇಟಿಯಾಗ್ಬೇಕು ಅಂದ್ರೆ ಇನ್ಮೇಲೆ ಈ ಇಬ್ಬರ ಅನುಮತಿ ಬೇಕೆ ಬೇಕು..!ದರ್ಶನ್ ಭೇಟಿಯಾಗ್ಬೇಕು ಅಂದ್ರೆ ಇನ್ಮೇಲೆ ಈ ಇಬ್ಬರ ಅನುಮತಿ ಬೇಕೆ ಬೇಕು..!

ದರ್ಶನ್ ಭೇಟಿಯಾಗ್ಬೇಕು ಅಂದ್ರೆ ಇನ್ಮೇಲೆ ಈ ಇಬ್ಬರ ಅನುಮತಿ ಬೇಕೆ ಬೇಕು..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುವಂತಾದಾಗ ಅವರ ಜೊತೆಗೆ ಗಟ್ಟಿಯಾಗಿ ನಿಂತದ್ದು ಅವರ ಪತ್ನಿ ವಿಜಯಲಕ್ಷ್ಮಿ. ಒಂದಷ್ಟು ಷರತ್ತುಗಳನ್ನು ವಿಧಿಸಿ, ಗಂಡನನ್ನು ಬಿಡಿಸಲು,…

1 month ago
ಧನುನ ಡಾಕ್ಟರ್ ಮಾಡಬೇಕೆಂದುಕೊಂಡಿದ್ದ ಪೋಷಕರಿಗೆ ಡಾಕ್ಟರ್ ಸೊಸೆ ತಂದ ಡಾಲಿ..!ಧನುನ ಡಾಕ್ಟರ್ ಮಾಡಬೇಕೆಂದುಕೊಂಡಿದ್ದ ಪೋಷಕರಿಗೆ ಡಾಕ್ಟರ್ ಸೊಸೆ ತಂದ ಡಾಲಿ..!

ಧನುನ ಡಾಕ್ಟರ್ ಮಾಡಬೇಕೆಂದುಕೊಂಡಿದ್ದ ಪೋಷಕರಿಗೆ ಡಾಕ್ಟರ್ ಸೊಸೆ ತಂದ ಡಾಲಿ..!

ಮೈಸೂರು; ಇಂದು ಮತ್ತು ನಾಳೆ ಡಾಲಿ ಧನಂಜಯ್ ಮದುವೆ ನಡೆಯಲಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿವೆ. ನಿನ್ನೆಯೆಲ್ಲಾ ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದು, ಇಂದು ಬಳೆ ಶಾಸ್ತ್ರ, ವಧು…

2 months ago
ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ತಿಲ್ಲ ದರ್ಶನ್ : ಕಾರಣವೇನು ಗೊತ್ತಾ..?ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ತಿಲ್ಲ ದರ್ಶನ್ : ಕಾರಣವೇನು ಗೊತ್ತಾ..?

ಈ ಬಾರಿಯ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಕ್ತಿಲ್ಲ ದರ್ಶನ್ : ಕಾರಣವೇನು ಗೊತ್ತಾ..?

ಫೆಬ್ರವರಿ 16 ಹತ್ತಿರವಾಗುತ್ತಿದೆ. ಅಂದು ದರ್ಶನ್ ಅಭಿಮಾನಿಗಳಿಗೆ ವಿಶೇಷದಲ್ಲಿ ವಿಶೇಷವಾದ ದಿನವಾಗಿದೆ. ತಮ್ಮ ಬಾಸ್ ಬರ್ತ್ ಡೇ ಸೆಲೆಬ್ರೇಷನ್ ಮೂಡಲ್ಲಿದ್ದಾರೆ. ಪ್ರತಿ ವರ್ಷ ಕೂಡ ದರ್ಶನ್ ಅಭಿಮಾನಿಗಳನ್ನ…

2 months ago
ಕಿಚ್ಚ ಸುದೀಪ್ ಅವರಿಗೆ ರಾಜ್ಯ ಪ್ತಶಸ್ತಿ : ಯಾವೆಲ್ಲಾ ಸಿನಿಮಾಗಳಿಗೆ ಪ್ರಶಸ್ತಿ ಬಂತು ಇಲ್ಲಿದೆ ಮಾಹಿತಿಕಿಚ್ಚ ಸುದೀಪ್ ಅವರಿಗೆ ರಾಜ್ಯ ಪ್ತಶಸ್ತಿ : ಯಾವೆಲ್ಲಾ ಸಿನಿಮಾಗಳಿಗೆ ಪ್ರಶಸ್ತಿ ಬಂತು ಇಲ್ಲಿದೆ ಮಾಹಿತಿ

ಕಿಚ್ಚ ಸುದೀಪ್ ಅವರಿಗೆ ರಾಜ್ಯ ಪ್ತಶಸ್ತಿ : ಯಾವೆಲ್ಲಾ ಸಿನಿಮಾಗಳಿಗೆ ಪ್ರಶಸ್ತಿ ಬಂತು ಇಲ್ಲಿದೆ ಮಾಹಿತಿ

ಬೆಂಗಳೂರು: ಕಳೆದ 4-5 ವರ್ಷಗಳಿಂದ ರಾಜ್ಯ ಸರ್ಕಾರ ಸಿನಿಮಾಗಳಿಗೆ ಪ್ರಶಸ್ತಿಯನ್ನೇ ನೀಡಿರಲಿಲ್ಲ. ಇದೀಗ 2019ನೇ ಸಾಲಿನ ಕನ್ನಡ ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ…

3 months ago
ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈ ಲು ಸೇರಿ, ಒಂದಷ್ಟು ತಿಂಗಳು ಅಲ್ಲಿಯೇ ಇದ್ದು, ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಇದೀಗ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್…

3 months ago
ಸಂಜು ವೆಡ್ಸ್ ಗೀತಾ -2 ತಡೆಯಾಜ್ಞೆ ತೆರವು : ಜನವರಿ 17 ಕ್ಕೆ ಬಿಡುಗಡೆಸಂಜು ವೆಡ್ಸ್ ಗೀತಾ -2 ತಡೆಯಾಜ್ಞೆ ತೆರವು : ಜನವರಿ 17 ಕ್ಕೆ ಬಿಡುಗಡೆ

ಸಂಜು ವೆಡ್ಸ್ ಗೀತಾ -2 ತಡೆಯಾಜ್ಞೆ ತೆರವು : ಜನವರಿ 17 ಕ್ಕೆ ಬಿಡುಗಡೆ

  ಸುದ್ದಿಒನ್, ಬೆಂಗಳೂರು : ನಾಗಶೇಖರ್ ನಿರ್ದೇಶನದ "ಸಂಜು ವೆಡ್ಸ್ ಗೀತಾ-2" ಜ.10 ರಂದೇ ಬಿಡುಗಡೆಯಾಗಬೇಕಿತ್ತು. ಆದರೆ 5 ವರ್ಷಗಳ‌ ಹಿಂದೆ ನಾಗಶೇಖರ್ ನಿರ್ದೇಶಿಸಿದ್ದ ತೆಲುಗು ಚಿತ್ರದ…

3 months ago
‘ಹಾಸ್ಟೆಲ್ ಹುಡುಗರು’ ಕಿರಿಕ್ ಕೇಸ್ : ಕೋರ್ಟ್ ಗೆ ಹಾಜರಾದ ನಟಿ ರಮ್ಯಾ..? ಸಿಗುತ್ತಾ 1 ಕೋಟಿ ಪರಿಹಾರ..?‘ಹಾಸ್ಟೆಲ್ ಹುಡುಗರು’ ಕಿರಿಕ್ ಕೇಸ್ : ಕೋರ್ಟ್ ಗೆ ಹಾಜರಾದ ನಟಿ ರಮ್ಯಾ..? ಸಿಗುತ್ತಾ 1 ಕೋಟಿ ಪರಿಹಾರ..?

‘ಹಾಸ್ಟೆಲ್ ಹುಡುಗರು’ ಕಿರಿಕ್ ಕೇಸ್ : ಕೋರ್ಟ್ ಗೆ ಹಾಜರಾದ ನಟಿ ರಮ್ಯಾ..? ಸಿಗುತ್ತಾ 1 ಕೋಟಿ ಪರಿಹಾರ..?

  ನಟಿ ರಮ್ಯಾ ನಟನೆ ಹಾಗೂ ರಾಜಕೀಯ ಎರಡರಿಂದಾನೂ ದೂರ ಉಳಿದಿದ್ದಾರೆ. ಕನ್ನಡ ಇಂಡಸ್ಟ್ರಿಯ ಪ್ರೇಕ್ಷಕರು ಕಮ್ ಬ್ಯಾಕ್ ಮಾಡ್ತಾರೆ ಅನ್ನೋ ಆಸೆ ಸಿನಿ ಪ್ರೇಮಿಗಳ ಮನಸ್ಸಲ್ಲಿ…

3 months ago
‘ಮಂಜುಮ್ಮೆಲ್ ಬಾಯ್ಸ್’ ನಿರ್ದೇಶಕರ ಜೊತೆ ಕೈ ಜೋಡಿಸಿದ ಕೆವಿಎನ್ ಪ್ರೊಡಕ್ಷನ್‘ಮಂಜುಮ್ಮೆಲ್ ಬಾಯ್ಸ್’ ನಿರ್ದೇಶಕರ ಜೊತೆ ಕೈ ಜೋಡಿಸಿದ ಕೆವಿಎನ್ ಪ್ರೊಡಕ್ಷನ್

‘ಮಂಜುಮ್ಮೆಲ್ ಬಾಯ್ಸ್’ ನಿರ್ದೇಶಕರ ಜೊತೆ ಕೈ ಜೋಡಿಸಿದ ಕೆವಿಎನ್ ಪ್ರೊಡಕ್ಷನ್

ಕೆ.ವಿ.ಎನ್ ಪ್ರೊಡಕ್ಷನ್ಸ್ ಮತ್ತು ತೆಸ್ಪಿಯನ್ ಫಿಲ್ಮ್ಸ್  ಒಂದು ಹೊಸ ಚಿತ್ರಕ್ಕಾಗಿ ಕೈ ಜೋಡಿಸಿದ್ದಾರೆ. ಈ ಮಹತ್ವಾಕಾಂಕ್ಷೆಯ ಚಿತ್ರವನ್ನ ಹೊಸ ಶೈಲಿಯ ಚಿತ್ರಗಳಿಂದ ಇಂದಿನ ಯುವ ಸಮುದಾಯದ ಮನ…

3 months ago