Connect with us

Hi, what are you looking for?

ಪ್ರಮುಖ ಸುದ್ದಿ

ವೈರಲ್ ಆದ ವೃದ್ಧ ರೈತನ ಮೇಲೆ ಲಾಟಿ ಬೀಸಿದ ಫೋಟೋ ಸೆರೆ ಹಿಡಿದಿದ್ದು ಇವರೇ !

ಸುದ್ದಿಒನ್ ದೆಹಲಿ :Capturing this moment was very difficult for me.
ಎಂದು ನವೆಂಬರ್ 28 ರಂದು ದೆಹಲಿಯ ಪಿಟಿಐ ಛಾಯಾಚಿತ್ರ ಪತ್ರಕರ್ತ ರವಿ ಚೌಧರಿ ಟ್ವೀಟ್ ಮಾಡಿದ್ದು ಕೆಲ ದಿನಗಳಿಂದ ವ್ಯಾಪಕವಾಗಿ ವೈರಲ್ ಆಗಿರುವ ಭದ್ರತಾ ಸಿಬ್ಬಂದಿಯೊಬ್ಬ ವೃದ್ಧ ರೈತನ ಮೇಲೆ ಬಲವಾಗಿ ಲಾಠಿ ಬೀಸುತ್ತಿರುವ ಚಿತ್ರಕ್ಕೆ.

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ನಿಯಂತ್ರಿಸಲು ಪ್ಯಾರಾ ಮಿಲಿಟರಿ ಪಡೆಯು ರೈತರ ವಿರುದ್ಧ ಲಾಠಿ ಬೀಸಿತ್ತು. ಆ ಸಮಯದಲ್ಲಿ ಭದ್ರತಾ ಸಿಬ್ಬಂದಿಯೊಬ್ಬ ವೃದ್ಧ ರೈತನ ಮೇಲೆ ಬಲವಾಗಿ ಲಾಠಿ ಬೀಸುತ್ತಿರುವ ಚಿತ್ರವೊಂದು ವೈರಲಾಗಿತ್ತು. ಈ ವಿಚಾರವನ್ನಿಟ್ಟು ಪ್ರತಿ ಪಕ್ಷಗಳು ಸರಕಾರದ ವಿರುದ್ಧ ಟೀಕೆಗಳನ್ನೂ ನಡೆಸಿದ್ದವು.

 

ಇದು ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚಿತ ಫೋಟೋ ಆಗಿ, ಸ್ಟೇಟಸ್‍ಗಳಲ್ಲಿ ಹರಿದಾಟಿತು. ಆದರೆ ಈ ಫೋಟೋ ತೆಗೆದ ರವಿ ಚೌದರಿ ಮೇಲೆ ಕೇಂದ್ರ ಸರ್ಕಾರದ ಮುದ್ರೆಯಿರುವ ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡವು ದಾಳಿ ನಡೆಸಿದ ವಿಚಾರವನ್ನು ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ದುಷ್ಕರ್ಮಿಗಳು ಬಂದ ವಾಹನ ಸಂಖ್ಯೆ ಕೊಟ್ಟರೂ ಉತ್ತರ ಪ್ರದೇಶ ಪೋಲಿಸರು ಎಫ್ಐಆರ್ ದಾಖಲಿಸಿಲ್ಲವೆಂದು ಅವರು ದೂರಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

8 ಕೋಟಿ ಜನರು ಭಾಗವಹಿಸುವ ಸಾಧ್ಯತೆ ರೈತರ ಮಾಡಿದ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ದಿಗ್ಬಂಧನಗೊಳಿಸುವ ಯೋಜನೆ ಪೆಟ್ರೋಲಿಯಂ ಬೆಲೆಗಳು, ಇ-ವೇ ಬಿಲ್ ನಿಬಂಧನೆಗಳ ವಿರುದ್ಧ ಪ್ರತಿಭಟನೆ ನವದೆಹಲಿ:  ದಿನದಿಂದ ದಿನಕ್ಕೆ ಏರುತ್ತಿರುವ, ಶತಕದ...

ಪ್ರಮುಖ ಸುದ್ದಿ

ನವದೆಹಲಿ : ಯೋಗ ಗುರು ಮತ್ತು ಪತಂಜಲಿ ಸಂಸ್ಥೆಯ ಸಂಸ್ಥಾಪಕ ರಾಮದೇವ್ ಬಾಬಾ ಅವರನ್ನು ಬಂಧಿಸುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ.  ಕರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಪತಂಜಲಿ ಇತ್ತೀಚೆಗೆ ‘ಕೊರೊನಿಲ್’ ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಈ...

ಪ್ರಮುಖ ಸುದ್ದಿ

ವಾರದಲ್ಲಿ 87 ಸಾವಿರ ಹೊಸ ಪ್ರಕರಣಗಳು ವ್ಯಾಕ್ಸಿನೇಷನ್ ತ್ವರಿತಗೊಳಿಸಲು ರಾಜ್ಯಗಳಿಗೆ ಕೇಂದ್ರ ಪತ್ರ ಮತ್ತೊಮ್ಮೆ ಲಾಕ್‌ಡೌನ್ ನತ್ತ ಮಹಾರಾಷ್ಟ್ರ ಸರ್ಕಾರದ ಚಿತ್ತ ಜನರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದ ಆರೋಗ್ಯ ಇಲಾಖೆ ನವದೆಹಲಿ: ಕರೋನಾ...

ಕ್ರೀಡಾ ಸುದ್ದಿ

ಚೆನ್ನೈ : ಐಪಿಎಲ್ 2021 ಮಿನಿ ಹರಾಜಿನಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡುವ ಬಗ್ಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಮೌನ...

ಪ್ರಮುಖ ಸುದ್ದಿ

ವಾಟ್ಸಾಪ್ ಯಾವ ಘಳಿಗೆಯಲ್ಲಿ ಹೊಸ ಗೌಪ್ಯತೆ ನೀತಿ ನಿಯಮಗಳು ಜಾರಿ ಮಾಡಿತೋ, ಆವಾಗಿನಿಂದ ದುರದೃಷ್ಟ ವಕ್ಕರಿಸಿದಂತಿದೆ. ಒಂದೆಡೆ, ವಾಟ್ಸಾಪ್ ಅದರ ಪ್ರತಿಸ್ಪರ್ಧಿ ಅಪ್ಲಿಕೇಶನ್‌ಗಳಾದ ಸಿಗ್ನಲ್ ಮತ್ತು ಟೆಲಿಗ್ರಾಮ್ ಗಳನ್ನು ಡೌನ್‌ಲೋಡ್ ಮಾಡಲು ಮುಂದಾಗುತ್ತಿದ್ದಾರೆ....

ಪ್ರಮುಖ ಸುದ್ದಿ

ಅಪ್ಪಿ ತಪ್ಪಿ ಕಳ್ಳರ ಮುಂದೇನಾದ್ರೂ ಕ್ಯಾಮೆರಾ ಕಂಡ್ರೆ ಇನ್ನೆಲ್ಲಿ ಸಿಕ್ಕಿಬೀಳ್ತಿವೋ ಅಂತ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ತಾರೆ. ಆದ್ರೆ ಇಲ್ಲೊಬ್ಬ ಕಳ್ಳ ಅದಕ್ಕೆ ವಿರುದ್ಧ, ವರದಿಗಾರನ ಹತ್ತಿರವೇ ಹಣ ದೋಚಿದ್ದಾನೆ. ಅದು ವರದಿಗಾರ ಅವರ...

ಪ್ರಮುಖ ಸುದ್ದಿ

ನವದೆಹಲಿ: ತೈಲ ಕಂಪನಿಗಳು ಸತತ 11 ನೇ ದಿನವೂ ಇಂಧನ ದರವನ್ನು ಹೆಚ್ಚಿಸಿವೆ. ಶುಕ್ರವಾರ, ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 31 ಪೈಸೆ ಮತ್ತು ಡೀಸೆಲ್ ದರವನ್ನು ಲೀಟರ್‌ಗೆ 33 ಪೈಸೆ ಹೆಚ್ಚಿಸಲಾಗಿದೆ. ಇದರ...

ಪ್ರಮುಖ ಸುದ್ದಿ

ಬೆಂಗಳೂರು: ಡಾ. ರಾಜ್ ಕುಮಾರ್ ಅಂದ್ರೆ ಕೇವಲ ನಟ ಅಲ್ಲ ಅಭಿಮಾನಿಗಳ ಆರಾಧ್ಯ ಧೈವ. ಅವರಿಲ್ಲದಿದ್ದರು ಅವರ ಕಲೆ ಜೀವಂತವಾಗಿದೆ. ಇಂಥ ಅದ್ಭುತ ನಟನ ಬಗ್ಗೆ ಶಾಸಕ ಹ್ಯಾರೀಸ್ ಅವರು ಕೇವಲವಾಗಿ ಮಾತನಾಡಿದ್ದಾರೆ....

ಪ್ರಮುಖ ಸುದ್ದಿ

ನವದೆಹಲಿ : ಕೋವಿಡ್ ಹಿನ್ನೆಲೆಯಲ್ಲಿ ಒಂದು ವರ್ಷದಿಂದ ದೆಹಲಿಗೆ ತೆರಳದ ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಗಳವಾರ ಧಿಡೀರ್ ದೆಹಲಿ ಪ್ರವಾಸ ಬೆಳೆಸಿದರು. ದೆಹಲಿಯ ಜನಪಥ್ ನಿವಾಸದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಸಿದ್ದರಾಮಯ್ಯ,...

error: Content is protected !!