Connect with us

Hi, what are you looking for?

ಕ್ರೀಡಾ ಸುದ್ದಿ

ವಾರೆವ್ಹಾ… ಐಯ್ಯರ್, ವ್ಹಾಟ್ ಎ ಥ್ರೋ, ವ್ಹಾಟ್ ಎ ರನ್ ಔಟ್, ವ್ಹಾಟ್ ಎ ಕ್ರಿಕೆಟ್ : ವಿಡಿಯೋ ನೋಡಿ !

ಸಿಡ್ನಿ, ಸುದ್ದಿಒನ್, (ನ.29) : ಟೀಮ್‌ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ಬೃಹತ್ ಮೊತ್ತ ಪೇರಿಸಿ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 389 ರನ್ ಗಳಿಸಿದೆ.

ಸತತ ಎರಡನೇ ಅರ್ಧಶತಕವನ್ನು ಗಳಿಸಿದ ವಾರ್ನರ್, 77 ಎಸೆತಗಳಲ್ಲಿ 83 ರನ್ ಗಳಿಸಿದರು. ಈ ಹಂತದಲ್ಲಿ ವಾರ್ನರ್‌, ಶ್ರೇಯಸ್ ಅಯ್ಯರ್ ಎಸೆದ ಥ್ರೋಗೆ ರನ್ ಔಟ್ ಆಗಿದ್ದಾರೆ .ಮೊದಲ ರನ್ ವೇಗವಾಗಿ ಮುಗಿಸಿದ ವಾರ್ನರ್, ಎರಡನೇ ರನ್ ಪಡೆಯುವ ಪ್ರಯತ್ನದಲ್ಲಿ ಅಯ್ಯರ್ ಚೆಂಡನ್ನು ನೇರವಾಗಿ ವಿಕೆಟ್‌ಗೆ ಎಸೆದದ್ದರಿಂದ ರನ್‌ ಔಟ್ ಆಗಿದ್ದಾರೆ.ಈ ವಿಡಿಯೋವನ್ನು ಐಸಿಸಿ ಟ್ವಿಟ್ಟರ್ನಲ್ಲಿ ವಾರೆವ್ವಾ ಅಯ್ಯರ್.. ವಾಟ್ ಎ ಥ್ರೋ’ ಎಂಬ ಶೀರ್ಷಿಕೆಯಲ್ಲಿ
ಹಂಚಿಕೊಂಡಿದೆ.

Click to comment

Leave a Reply

Your email address will not be published. Required fields are marked *

You May Also Like

error: Content is protected !!