in ,

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಬಹುಮಾನ ಪಡೆದ ಬ್ರೈಟ್‍ಸ್ಟಾರ್ ಕರಾಟೆ ಅಸೋಸಿಯೇಶನ್ ಕ್ರೀಡಾಪಟುಗಳು

suddione whatsapp group join

ಚಿತ್ರದುರ್ಗ, (ನ.25) : ನಗರದ ಬ್ರೈಟ್ ಸ್ಟಾರ್ ಕರಾಟೆ ಅಸೋಸಿಯೇಶನ್‍ನ ಕ್ರೀಡಾಪಟುಗಳು 7ನೇ ಕೆ.ಸಿ.ಅರ್. ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್, ತೆಲಂಗಾಣದ ಮೆಹಬೂಬ್ ನಗರದ ಜಡ್ ಚೆರ್ ಲಾ ದ ಗೌಡ ಸಭಾಂಗಣ ದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನ ಮತ್ತು ಬೆಳ್ಳಿಯ ಪದಕ ಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. 

ಬಹುಮಾನ ವಿಜೇತರ ವಿವರ ಈ ಕೆಳಕಂಡಂತಿದೆ.

1.ಹರ್ಷಿಣಿ .ಜಿ,
2.ಅಂಕಿತ್.ಜಿ
3.ನಿಶ್ಚಿತ ನಾಯ್ಕ
4.ಬಿ.ಜೆ. ಸಂಕೀರ್ತ್ ಕಿೃಷ್ಣ
5. ಸುದರ್ಶನ್
6.ಕೀರ್ತನಾ ಎಸ್.
7.ಕಿಶೋರ್ ಎಸ್
8.ನಿಹಾರ್ ಜಿ ಪ್ರಸನ್ನ

ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳಿಗೆ ಶ್ರೀ ವಾಸವಿ ವಿದ್ಯಾ ಸಂಸ್ಥೆ ಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ, ಮತ್ತು ಬ್ರೈಟ್ ಸ್ಟಾರ್ ಕರಾಟೆ ಅಸೋಸಿಯೇಷನ್ ನ ಅಧ್ಯಕ್ಷರು ಮತ್ತು ಪೋಷಕರು ಶುಭ ಕೋರಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಬಿಜೆಪಿಯ ಹಲವಾರು ಮತದಾರರು ನಮ್ಮ ಪರ ಇದ್ದಾರೆ : ಮಾಜಿ ಸಚಿವ ಹೆಚ್.ಅಂಜನೇಯ

ಧಾರವಾಡದಲ್ಲಿ 66 ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೋಂಕು..!