Connect with us

Hi, what are you looking for?

ಆರೋಗ್ಯ

ಚರ್ಮ ಹೊಳೆಯಬೇಕೆಂಬ ಆಸೆ ಇರುವವರು ಕಪ್ಪು ದ್ರಾಕ್ಷಿ ಸೇವಿಸಿ

ಚರ್ಮದ ಹೊಳಪಿಗಾಗಿ ಏನೆಲ್ಲಾ ಸಾಗಸ ಮಾಡ್ತೇವೆ. ಅದು ಹಚ್ಚು ಇದು ಹಚ್ಚು ಅಂತ ಹೇಳಿದ್ದೆಲ್ಲವನ್ನು ಪ್ರಯತ್ನಿಸುತ್ತೇವೆ. ಎಷ್ಟೋ ಬಾರಿ ಅದೆಲ್ಲವನ್ನು ಪ್ರಯತ್ನಿಸಿ ಸೋತಿರುತ್ತೇವೆ. ಒಮ್ಮೊಮ್ಮೆ ಸ್ಕಿನ್ ಹಾಳು ಕೂಡ ಮಾಡ್ಕೊಂಡಿರ್ತೇವೆ. ಆದ್ರೆ ಈ ಟಿಪ್ಸ್ ನ್ನೊಮ್ಮೆ ಉಪಯೋಗಿಸಿ ನೋಡಿ.

ಕಪ್ಪು ದ್ರಾಕ್ಷಿ ವೈನ್ ತಯಾರಿಕೆಗೆ ಮಾತ್ರ ಸೀಮಿತವಲ್ಲ, ಹಲವು ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಉತ್ತಮ. ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆಗೊಳಿಸಿ ಗ್ಲೂಕೋಸ್ ಮತ್ತು ಇನ್ಸುಲಿನ್ ಅಂಶವನ್ನು ನಿಯಂತ್ರಿಸುತ್ತದೆ.

100 ಗ್ರಾಂ ದ್ರಾಕ್ಷಿಯಲ್ಲಿನ ಅಂಶಗಳು, 104 ಕ್ಯಾಲೊರಿ, 1.09 ಗ್ರಾಂ ಪ್ರೊಟೀನ್, 0.24 ಗ್ರಾಂ ಕೊಬ್ಬು, 1.4 ಗ್ರಾಂ ನಾರಿನಂಶ, 4.8 ಮಿ.ಗ್ರಾಂ ವಿಟಮಿನ್‌ ಸಿ, 10 ಮೈಕ್ರೊ ಗ್ರಾಂ ವಿಟಮಿನ್‌ ಎ,288 ಮಿಲಿ ಗ್ರಾಂ ಪೊಟಾಷಿಯಂ, 0.54 ಮಿಲಿ ಗ್ರಾಂ ಕಬ್ಬಿಣಾಂಶ

ಚರ್ಮಕ್ಕೆ ಸುಕ್ಕು ಬರುವುದನ್ನೂ ತಡೆಗಟ್ಟುತ್ತದೆ. ಕಪ್ಪು ದ್ರಾಕ್ಷಿಯಿಂದ ಹೊಟ್ಟೆಯ ಬೊಜ್ಜನ್ನು ಸುಲಭವಾಗಿ ಕರಗಿಸಬಹುದು. ಇದರಲ್ಲಿ ಬಿ ಕಾಂಪ್ಲೆಕ್ಸ್, ತಾಮ್ರಾಂಶ, ಕಬ್ಬಿಣಾಂಶ, ಸೆಲೆನಿಯಂ ಅಂಶ ಹೆಚ್ಚಿಗೆ ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕಪ್ಪುದ್ರಾಕ್ಷಿ ಮೂತ್ರ ಸಂಬಂಧಿ ಸೋಂಕುಗಳನ್ನು ತಡೆಗಟ್ಟಿ, ಮೂತ್ರ ಸೋಂಕನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ.

ಒಂದು ಲೋಟ ಕಪ್ಪುದ್ರಾಕ್ಷಿಯ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇವಿಸುತ್ತಾ ಬಂದರೆ ರಕ್ತ ಹೆಚ್ಚಾಗುತ್ತದೆ. ಇದರಲ್ಲಿನ ನೀಲಿ ಅಂಶ ಬ್ಯಾಕ್ಟೀರಿಯಾಗಳ ಜೊತೆ ಹೋರಾಡುತ್ತದೆ. ಈ ದ್ರಾಕ್ಷಿಯಲ್ಲಿನ ಮ್ಯಾಲಿಕ್ ಆಸಿಡ್ ಹಲ್ಲುಗಳ ಬಣ್ಣ ಮಾಸುವುದನ್ನು ನೈಸರ್ಗಿಕವಾಗಿ ತಡೆಯುತ್ತದೆ. ಇದರ ಬೀಜದ ಸತ್ವವು ಕ್ಯಾನ್ಸರ್‌ ಉಂಟು ಮಾಡುವ ತಲೆ ಮತ್ತು ಕುತ್ತಿಗೆ ಎಲುಬಿನ ಕಾರ್ಸಿನೋಮಾ ಕೋಶಗಳಿಂದ ಆರೋಗ್ಯವಂತ ಕೋಶಗಳಿಗೆ ಹಾನಿಯಾಗದಂತೆ ತಡೆಗಟ್ಟುತ್ತವೆ.

Click to comment

Leave a Reply

Your email address will not be published. Required fields are marked *

You May Also Like

ಆರೋಗ್ಯ

ಸದ್ಯ ನೇರಳೆ ಹಣ್ಣಿನ ಸೀಸನ್ ಕಾಲದಲ್ಲಿದ್ದೇವೆ. ಹಳ್ಳಿಗಳ ಕಡೆ ಹೋದ್ರೆ ಸಾಕಷ್ಟು ಹಣ್ಣುಗಳು ಸಿಗ್ತಾವೆ. ಇನ್ನು ಸಿಟಿ ಮಾರ್ಜೇಟ್ ನಲ್ಲೂ ನೇರಳೆ ಹಣ್ಣಿಗೇನು ಭರವಿಲ್ಲ. ಯಾವ್ಯಾವ ಸೀಸನ್ ನಲ್ಲಿ ಯಾವ್ಯಾವ ಹಣ್ಣುಗಳು ಸಿಗುತ್ತವೋ...

ಆರೋಗ್ಯ

ಕೆಲವೊಮ್ಮೆ ನಮ್ಮ‌ ಮಧ್ಯೆ, ಸುತ್ತ ಮುತ್ತ ಇರುವ ವಸ್ತುಗಳು ನಮಗೆ ಪೋಷಾಕಾಂಶದ ರೀತಿ ಕಾಣಿಸೋದೆ ಇಲ್ಲ. ಅದರಲ್ಲಿ ಎಷ್ಟೇ ಪೋಷ್ಟಿಕಾಂಶ ಅಡಗಿದ್ದರು, ಅದನ್ನ ಕಸದಂತೆ ಫೀಲ್ ಮಾಡ್ತೀವಿ. ಅದರಲ್ಲಿ ಗೋಣಿ ಸೊಪ್ಪು ಕೂಡ...

ಆರೋಗ್ಯ

ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಅಂತರವೇ ಇಲ್ಲದೆ ಕಣ್ಣಿನ ಸಮಸ್ಯೆ ಕಾಡುತ್ತೆ. ಚಿಕ್ಕ ಚಿಕ್ಕ ಮಕ್ಕಳಲ್ಲೂ ಕಣ್ಣಿನ ದೋಷ ಉಂಟಾಗಿ ವಯಸ್ಸಲ್ಲದ ವಯಸ್ಸಲ್ಲೇ ಕನ್ನಡಕ ಬಂದಿರುತ್ತೆ. ಅದಕ್ಕೆಲ್ಲಾ ಕಾರಣ ತಿನ್ನುವ ಆಹಾರ, ಜೀವನ ಶೈಲಿ....

ಆರೋಗ್ಯ

ಕೆಲವರಿಗೆ ಮೂಲಂಗಿ ಅಂದ್ರೆ ಆಗೋದೆ ಇಲ್ಲ. ತರಕಾರಿಯಲ್ಲಿ ಮೂಲಂಗಿ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಇನ್ನು ಕೆಲವರು ಮೂಲಂಗಿಯನ್ನ ಹಸಿ ಹಸಿಯಾಗಿಯೇ ತಿನ್ನುತ್ತಾರೆ. ಒಮ್ಮೆ ಮೂಲಂಗಿಯಲ್ಲಿನ ಪೋಷಾಕಾಂಶ ತಿಳಿದುಕೊಂಡರೆ ಮೂಗು ಮುರಿಯುವವರು ಕೂಡ...

ಆರೋಗ್ಯ

ಕೆಲವೊಮ್ಮೆ ದೇಹಕ್ಕೆ ಹೆಚ್ಚು ಆಯಾಸವನ್ನೇ ಕೊಡಲ್ಲ.. ಆರಾಮಾಗಿದ್ದು, ಆರಾಮಾಗೆ ಮಲಗಿ, ಆರಾಮಾಗೆ ಇದ್ದು ಬಿಡ್ತಾರೆ. ಆಗಲೇ ದೇಹದ ಮೇಲ್ಭಾಗದಲ್ಲೂ ನೂರೆಂಟು ಕಾಯಿಲೆಗಳು ಶುರುವಾಗೋದು. ಅದರಲ್ಲೂ ವಯಸ್ಸಾಗ್ತಾ ಆಗ್ತಾ ದೇಹದಲ್ಲಿ ಮೂಳೆ ಸವರಯುತ್ತಾ ಹೋಗುತ್ರೆ....

ಆರೋಗ್ಯ

ಇತ್ತೀಚಿನ ದಿನಗಳಲ್ಲಿ ಪುಟ್ಟ ಪುಟ್ಟ ಮಕ್ಕಳನ್ನ ನೋಡಿದ್ರು ಕನ್ನಡಕ ಹಾಕಿಕೊಂಡಿರುತ್ತಾರೆ. ಕೆಲವೊಬ್ರಿಗೆ ಕಣ್ಣಿನ ದೃಷ್ಟಿ ಸಮಸ್ಯೆಯಾದ್ರೆ ಇನ್ನೊಂದಿಷ್ಟು ಮಂದಿಗೆ ತಲೆ ನೋವಿನ ಸಮಸ್ಯೆಯೂ ಇರುತ್ತೆ. ಹಿಂದಿನ ಕಾಲದಲ್ಲಿ ತೀರಾ ವಯಸ್ಸಾದರೂ ಕನ್ನಡಕ ಹಾಕುತ್ತಿದ್ದವರ...

ಆರೋಗ್ಯ

ಎಲ್ಲರಿಗೂ ಬಿಕ್ಕಳಿಕೆ ಅನ್ನೋದು ಕಾಮನ್ ಆಗಿದೆ. ಆದ್ರೆ ಕೆಲವೊಬ್ರಿಗೆ ಬಿಕ್ಕಳಿಕೆ ಬಂದ್ರೆ ಕಡಿಮೆಯು ಹಾಗಲ್ಲ, ಆಗಾಗ ತೊಂದರೆ ಕೊಡುತ್ತಲೆ ಇರುತ್ತೆ ಇಂತ ಬಿಕ್ಕಳಿಗೆ ಒಂದಷ್ಟು ಮದ್ದು ಇಲ್ಲಿದೆ. ಬಿಕ್ಕಳಿಕೆ ಪದೇ ಪದೇ ಕಾಡುತ್ತಿದ್ದರೆ...

ಆರೋಗ್ಯ

ತುಳಸಿ ಎಲೆಯನ್ನ ದೇವ ಸಮಾನವಾಗಿ ನೋಡ್ತೇವೆ. ಅದರ ಉಪಯೋಗವನ್ನರಿತ ಅದೆಷ್ಟೋ ಜನ ತುಳಸಿ ಎಲೆಯ ನೀರನ್ನ ಸದಾ ಕುಡಿಯುತ್ತಾರೆ. ಹಾಗೇ ಕೆಲವರು ಜಗಿದು ತಿನ್ನುತ್ತಾರೆ. ಇದರಲ್ಲಿ ದೈವಿ ಶಕ್ತಿ ಮಾತ್ರವಲ್ಲ ಆರೋಗ್ಯ ವೃದ್ಧಿಸುವ...

ಆರೋಗ್ಯ

ಎಷ್ಟೋ ಜನರಲ್ಲಿ ಉಷ್ಣಕ್ಕೂ ನೆಗಡಿಯಾಗುತ್ತೆ. ಅದನ್ನ ಗ್ರಹಿಸಬೇಕು ಅಷ್ಟೇ. ಯಾಕಂದ್ರೆ ಅದನ್ನ ಗ್ರಹಿಸದೆ ನೆಗಡಿ ಆಯ್ತಲ್ಲ ಅಂತ ಯಾವ್ದ್ ಯಾವುದೋ ಮಾತ್ರೆ ತೆಗೆದುಕೊಳ್ಳುವುದಲ್ಲ. ಉಷದಣಕ್ಕೆ ಆದಾಗ ಅದಕ್ಕೆ ತಕ್ಕನಾದ ಔಷಧಿಯನ್ನೇ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಂದ್ರೆ...

error: Content is protected !!