ಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ಇನ್ನೆಲ್ಲಿಲ್ಲದ ಪ್ರೀತಿ.. ಬೇರೆ ಯಾವುದರ ಮೇಲೂ ಮೋಹ ಇಲ್ಲದೆ ಹೋದರೂ ಚಿನ್ನದ ಮೇಲೆ ಯಾವತ್ತಿಗೂ ಮೋಹ ಕಳೆದುಕೊಳ್ಳುವುದಿಲ್ಲ. ಹಾಗೇ ಎಷ್ಟೇ ಚಿನ್ನವಿದ್ದರೂ ಚಿನ್ನದ ಮೇಲೆ ಇರುವ ಕ್ರೇಜ್ ಕಡಿಮೆಯೂ ಆಗುವುದಿಲ್ಲ.
ಇನ್ನು ಮದುವೆ ದಿನ ಬಂತೆಂದ್ರೆ ಮುಗೀತು.. ಒಡವೆಗಳ ಮೇಲೆ ಮೋಹ ಮತ್ತಷ್ಟು ಹೆಚ್ಚಾಗಿಯೇ ಆಗುತ್ತೆ. ಇಲ್ಲೊಬ್ಬ ವಧು ತನ್ನ ಮದುವೆಗೆ ಸುಮಾರು 60 ಕೆಜಿ ಚಿನ್ನ ಧರಿಸಿ ಹೋಗಿದ್ದಾರೆ. ಇದು ಸಹಜವಾಗಿಯೇ ಎಲ್ಲರಿಗೂ ಆಶ್ಚರ್ಯ ಎನಿಸಿದೆ.
ಮತ್ತೊಂದು ವಿಶೇಷತೆ ಅಂದ್ರೆ ಅಷ್ಟು ಬಂಗಾರವನ್ನು ವಧುಗೆ ವರನೇ ನೀಡಿರೋದು ಅನ್ನೋದು ಮತ್ತೊಂದು ವಿಶೇಷತೆ. ವಧುವಿನ ಮೈಮೇಲೆ ಹಾಕಿದ 60 ಕೆಜಿ ಚಿನ್ನ ನೋಡಿ ನೆರೆದಿದ್ದ ದಿಗ್ಬ್ರಾಂತರಾಗಿದ್ದಾರೆ.
ವರ ಶ್ರೀಮಂತನಾಗಿರೋ ಕಾರಣ ವಧುವಿಗೆ ಎರಡು ದೊಡ್ಡ ದೊಡ್ಡ ಚಿನ್ನದ ಬಳೆಗಳು.. 60 ಕೆಜಿಯ ಚಿನ್ನದ ಸರವನ್ನ ಗಿಫ್ಟ್ ಆಗಿ ನೀಡಿದ್ದಾನೆ. ಮದುವೆಯ ಮನೆ ತುಂಬೆಲ್ಲಾ ವಧು ಅದೇ ಅಲಂಕಾರದಲ್ಲಿ ಓಡಾಡಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…