ಮಂಗಳೂರಿನಲ್ಲಿ ಮತ್ತೆ ಶುರುವಾಯ್ತು ಹಿಜಾಬ್ ವಿವಾದ..ವಿದ್ಯಾರ್ಥಿಗಳು ಕೇಸರಿ ಶಾಲು ಶುರು ಮಾಡುತ್ತಾರಾ..?

3 years ago

ಮಂಗಳೂರು: ಇಡೀ ದೇಶದ ಗಮನ ಸೆಳೆದಿದ್ದ ವಿಚಾರ ಹಿಜಾಬ್ ಗಲಾಟೆ. ಉಡುಪಿಯ ಸರ್ಕಾರಿ ಕಾಲೇಜು ಒಂದರಲ್ಲಿ ಶುರುವಾದ ಈ ಗಲಾಟೆ ನೋಡ ನೋಡುತ್ತಲೇ ಇಡೀ ರಾಜ್ಯ ಉದ್ಧಗಲಕ್ಕೂ…

ನಿನ್ನೆಯ ಒಂದೇ ಮ್ಯಾಚ್ ನಲ್ಲಿ ರಜತ್ ಪಟಿದಾರ್ ಗೆ ಸಿಕ್ಕಿದ್ದು 10 ಲಕ್ಷ

3 years ago

ಅಬ್ಬಬ್ಬಾ ನಿನ್ನೆಯ ಒಂದು ಮ್ಯಾಚ್ ನಲ್ಲಿ ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದ್ದು ರಜತ್ ಪಟಿದಾರ್ ಬ್ಯಾಟಿಂಗ್. ಮೈಝುಮ್ಮೆನ್ನುವ ಹೊಡೆದ. ನೋಡ ನೋಡುತ್ತಿದ್ದಂತೆ ಸಿಕ್ಸರ್ ಗಳ ಸುರಿಮಳೆ. ಫೋರ್ ಗಳು…

ವಿಜಯೇಂದ್ರ ಬಗ್ಗೆ ಕೇಳಿದ್ದಕ್ಕೆ ಈಶ್ವರಪ್ಪ ಗರಂ ಆಗಿದ್ದೇಕೆ..?

3 years ago

ಬಾಗಲಕೋಟೆ: ಯಾವ ವಿಚಾರಕ್ಕೋಸ್ಕರ ದೇಶಕ್ಕೆ ಸ್ವಾತಂತ್ರ್ಯ ಬಂತೋ, ಆ ಸ್ವಾತಂತ್ರ್ಯ ಬಂದಂತ ಸಂದರ್ಭದಲ್ಲಿ ಏನೇನ್ ಆಗಬೇಕಿತ್ತೋ. ಅದು ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಈ ದೇಶದಲ್ಲಿ…

ಈ ರಾಶಿಯವರಿಗೆ ಆಸ್ತಿ ,ಉದ್ಯೋಗ ಮತ್ತು ಮದುವೆಗೆ ಸಂಬಂಧಿಸಿದ ಯೋಜನೆಗಳು ಸಕಾರಾತ್ಮಕವಾಗಿ ಯಶಸ್ವಿ ಕಾಣುವಿರಿ!

3 years ago

  ಗುರುವಾರ- ರಾಶಿ ಭವಿಷ್ಯ ಮೇ-26,2022 ಅಪರಾ ಏಕಾದಶಿ ಸೂರ್ಯೋದಯ: 05:42am, ಸೂರ್ಯಸ್ತ: 06:45pm ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ವೈಶಾಖ ಮಾಸ, ವಸಂತಋತು,…

ಉಗ್ರ ಯಾಸಿನ್ ಗೆ ಬರೋಬ್ಬರಿ 70 ವರ್ಷ ಜೈಲು & ಜೀವಾವಧಿ ವಿಧಿಸಿದ ಕೋರ್ಟ್

3 years ago

ದೆಹಲಿ: ಇಂದು ದೆಹಲಿ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಉಗ್ರ ಯಾಸಿನ್ ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿ ಆದೇಶ ಹೊರಡಿಸಿದೆ. ಟೆರರ್ ಫಂಡಿಂಗ್ ಮತ್ತು ದೇಶ ವಿರೋಧಿ…

ಅವರು ಅಧಿಕಾರದಿಂದ ಕುರುಡರಾಗಿದ್ದಾರೆ : ಸಚಿವ ನಾಗೇಶ್ ಗೆ ದೇವನೂರು ತಿರುಗೇಟು

3 years ago

  ಮೈಸೂರು: ಈ ಬಾರಿಯ ಪಠ್ಯ ಪುಸ್ತಕದಲ್ಲಿ ತಮ್ಮ ಪಠ್ಯವನ್ನು ಕೈಬಿಡುವಂತೆ ದೇವನೂರು ಮಹಾದೇವಪ್ಪ ಅವರು ನಿನ್ನೆ ಪತ್ರ ಬರೆದಿದ್ದರು. ಈ ಬಗ್ಗೆ ಸಚಿವ ನಾಗೇಶ್ ಅವರು…

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಕೆ.ಬಿ.ಚಂದ್ರಶೇಖರಪ್ಪ ಆಯ್ಕೆ

3 years ago

ಚಿತ್ರದುರ್ಗ, (ಮೇ.25) :  ನಗರದ ಜಂಟಿ ಕೃಷಿ ನಿರ್ದೇಶಕರ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರ ಚುನಾವಣೆಯಲ್ಲಿ ಹೊಸದುರ್ಗ ತಾಲ್ಲೂಕಿನ ಕೆ.ಬಿ.ಚಂದ್ರಶೇಖರಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ…

ಆಕಾಶವಾಣಿಯಲ್ಲಿ ಅರೆಕಾಲಿಕ ವರದಿಗಾರರ ಹುದ್ದೆ: ಅರ್ಜಿ ಆಹ್ವಾನ

3 years ago

ಬಳ್ಳಾರಿ,(ಮೇ.25):  ಆಕಾಶವಾಣಿಯ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು, ಶಿವಮೊಗ್ಗ, ಹಾಸನ, ವಿಜಯನಗರ, ದಕ್ಷಿಣಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅರೆಕಾಲಿಕ ವರದಿಗಾರರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ…

ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಶ್ರೀ ಹೋಚಿ ಬೋರಯ್ಯ ಸ್ಮಾರಕ ವಸತಿ ಪ್ರೌಢಶಾಲೆಗೆ ಶೇ.100 ರಷ್ಟು ಫಲಿತಾಂಶ

3 years ago

ಚಿತ್ರದುರ್ಗ:ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರನಹಟ್ಟಿ ಗ್ರಾಮದ ಶ್ರೀ ಹೋಚಿ ಬೋರಯ್ಯ ಸ್ಮಾರಕ ವಸತಿ ಪ್ರೌಢಶಾಲೆಗೆ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಲಭಿಸಿದೆ. 20 ವಿದ್ಯಾರ್ಥಿಗಳು ಶೇ.90ಕ್ಕಿಂತ…

ಸರ್ಕಾರದ ವಿರುದ್ಧ ಅಸಮಾಧಾನ : ಮೇ 27ಕ್ಕೆ ಸಾಮೂಹಿಕ ರಜೆ ಮಾಡಲಿದೆ ವಿಧಾನಸಭೆ ಸಚಿವಾಲಯ

3 years ago

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 27ಕ್ಕೆ ವಿಧಾನಸಭಾ ಸಚಿವಾಲಯ ಸಾಮೂಹಿಕ ರಜೆ ಘೋಷಣೆ ಮಾಡಲಿದೆ. 542 ಕಿರಿಯ ಸಹಾಯಕ ಹುದ್ದೆಯನ್ನು ಕೈಬಿಡುವ ಸರ್ಕಾರದ ನಿರ್ಧಾರಕ್ಕೆ…

ಮೇ. 31 ರಂದು ಅಜ್ಜಂಪುರ ಸೊಲ್ಲಾಪುರದಲ್ಲಿ ರೈತರ ಮನವೊಲಿಕೆ ಸಭೆ

3 years ago

ಚಿತ್ರದುರ್ಗ, (ಮೇ.25) : ಭದ್ರಾ ಮೇಲ್ದಂಡೆ ಕಾಲುವೆ ನಿರ್ಮಾಣ ಕಾಮಗಾರಿ ಅಡ್ಡಿಯುಂಟು ಮಾಡಿದ ಅಜ್ಜಂಪುರದ ರೈತರ ಮನವೊಲಿಸುವ ಸಂಬಂಧ ಮೇ 31 ರಂದು ಸೊಲ್ಲಾಪುರದಲ್ಲಿ ಸಭೆ ಕರೆಯಲಾಗಿದೆ…

ಅವರಿಗೆ ಭಯ, ಮುಸಲ್ಮಾನರ ವೋಟು ಕೂಡ ಬಿಜೆಪಿಗೆ ಬರುತ್ತೆ ಅಂತ : ಸಚಿವ ಬಿ ಸಿ ನಾಗೇಶ್

3 years ago

ಚಾಮರಾಜನಗರ: ಮಂಗಳೂರಿನಲ್ಲಿ ಮಸೀದಿ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಬೆಳಗ್ಗೆ ಹೇಳಿಕೆ ನೀಡಿದ್ದರು. ಅದು ಕೇಶವಾ ಕೃಪದಲ್ಲಿ ನಿರ್ಧರಿಸಿದಂತೆ ಆಗುತ್ತೆ ಎಂಬುದಾಗಿ. ಈ ಬಗ್ಗೆ ಇದೀಗ…

ಪರಮೇಶ್ವರ್ ಗೈರಾಗಿದ್ದಕ್ಕೆ ಕೆ ಎನ್ ರಾಜಣ್ಣ ಹೇಳಿದ್ದೇನು..?

3 years ago

ತುಮಕೂರು: ಕಾಂಗ್ರೆಸ್ ಇತ್ತಿಚೆಗೆ ಬೃಹತ್ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಮಾಜಿ ಡಿಸಿಎಂ ಜಿ ಪರಮೇಶ್ವರ್ ಗೈರಾಗಿದ್ದರು. ಈ ಸಂಬಂಧ ಕೆ ಎನ್ ರಾಜಣ್ಣ ಮಾತನಾಡಿದ್ದು, ಈ…

ಮಗನಿಗೆ ಪರಿಷತ್ ಟಿಕೆಟ್ ತಪ್ಪಿದ್ದಕ್ಕೆ ಯಡಿಯೂರಪ್ಪ ಹೇಳಿದ್ದೇನು..?

3 years ago

  ಬೆಂಗಳೂರು: ವಿಜಯೇಂದ್ರಗೆ ಪರಿಷತ್ ಚುನಾವಣೆಯ ಟಿಕೆಟ್ ಕೈತಪ್ಪಿದರ ಬಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು…

ಮಂಗಳೂರು ಮಸೀದಿ ವಿವಾದದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದು ಹೀಗೆ

3 years ago

ಮೈಸೂರು: ಮಂಗಳೂರಿನಲ್ಲಿ ಮಸೀದಿ ವಿಚಾರಕ್ಕೆ ತಾಂಬೂಲ ಪೂಜೆ ಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಅಷ್ಟಮಂಗಲಕ್ಕೂ ಅದಕ್ಕೂ ಸಂಬಂಧವಿಲ್ಲ. ಅಲ್ಲಿ ಅಷ್ಟಮಂಗಲ…

ಮಳಲಿಯ ಜಾಗ ಮಠಕ್ಕೆ ಸೇರಿದ್ದಾ..? ಮಸೀದಿಯದ್ದಾ..?: ತಾಂಬೂಲ ಶಾಸ್ತ್ರ ಹೇಳಿದ್ದೇನು..?

3 years ago

ಮಂಗಳೂರು: ಇಲ್ಲಿನ ಮಳಲಿಯ ಮದನಿ ದರ್ಗಾವನ್ನು ಇತ್ತಿಚೆಗೆ ನವೀಕರಣಕ್ಕೆಂದು ಕೆಡವಲಾಗಿತ್ತು. ಈ ವೇಳೆ ಮಸೀದಿಯ ಒಳಗೆ ದೇಗುಲದ ಕುರುಹುಗಳು ಪತ್ತೆಯಾಗಿದ್ದವು. ದೇಗುಲದ ಕಳಸ, ತೋಮರ, ಕಂಬಗಳಂತ ಮಾದರಿ…