ಇನ್ನೆರಡು ದಿನ ಎಲ್ಲವೂ ಸರಿಯಾಗುತ್ತೆ : ಸಿಎಂ ಬಸವರಾಜ್ ಬೊಮ್ಮಾಯಿ

3 years ago

ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದಲ್ಲಿ ಭಾರತೀಯರು ಸಿಕ್ಕಿ ಬಿದ್ದಿದ್ದು, ಇಲ್ಲಿನ ಪೋಷಕರು ಚಿಂತನೆಗೊಳಗಾಗಿದ್ದಾರೆ. ಇನ್ನು ಸರ್ಕಾರ ಕೂಡ ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು, ವಿದ್ಯಾರ್ಥಿಗಳನ್ನ…

ಕೇಂದ್ರ ಸಚಿವರಿಗೆ ಯುದ್ಧಭೂಮಿಗೆ ಕಳುಹಿಸಲು ಪ್ರಧಾನಿ ಯೋಜನೆ..!

3 years ago

ನವದೆಹಲಿ: ಉಕ್ರೇನ್ ಸಂಪೂರ್ಣವಾಗಿ ಯುದ್ಧಭೂಮಿಯಾಗಿದೆ. ಬಾಂಬ್ ಗಳ ಸದ್ದು ಕೇಳಿಸುತ್ತಲೇ ಇದೆ. ಅಲ್ಲಿನ ಜನ ಆತಂಕದಲ್ಲಿದ್ದಾರೆ. ರಾಷ್ಟ್ರ ರಕ್ಷಣೆಗೆ ಉಕ್ರೇನ್ ಅಧ್ಯಕ್ಷ ಕೂಡ ಸೈನಿಕರ ಜೊತೆಗೆ ನಿಂತಿದ್ದಾರೆ.…

ವಯೋಸಹಜ ಕಾಯಿಲೆಯಿಂದನಟ ರವಿಚಂದ್ರನ್ ಅವರ ತಾಯಿ ನಿಧನ..!

3 years ago

ಕೆಲವು ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಖ್ಯಾತ ನಟ ರವಿಚಂದ್ರನ್ ಅವರ ತಾಯಿ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಶ್ರೀಮತಿ ಪಟ್ಟಮ್ಮಾಳ್ ವೀರಸ್ವಾಮಿ ಅವರಿಗೆ 83…

ಮಕರ ರಾಶಿಯಲ್ಲಿ ಶನಿ ಇದ್ದು, ಶುಕ್ರನ ಸಂಯೋಗದಿಂದ ನಿಮ್ಮ ಅದೃಷ್ಟ ಬದಲಾಗಲಿದೆ!

3 years ago

*ನಿಮ್ಮ ರಾಶಿ ಭವಿಷ್ಯ ,* ಮಕರ ರಾಶಿಯಲ್ಲಿ ಶನಿ ಇದ್ದು, ಶುಕ್ರನ ಸಂಯೋಗದಿಂದ ನಿಮ್ಮ ಅದೃಷ್ಟ ಬದಲಾಗಲಿದೆ! ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಸಮಸ್ಯೆಗಳು ಎದುರಿಸುವಿರಿ! ಸೋಮವಾರ…

ಚಿತ್ರದುರ್ಗ : ಫೆ.28 ರಂದು ಹರ್ಷ ಹತ್ಯೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

3 years ago

ಚಿತ್ರದುರ್ಗ : ರಾಜ್ಯ ವಿಧಾನಸಭೆ ಅಧಿವೇಶನಕ್ಕೆ ಅಡ್ಡಿಪಡಿಸಿ ಸಮಯ ವ್ಯರ್ಥ ಮಾಡಿದ ಕಾಂಗ್ರೆಸ್‍ನ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ನೀತಿ ಮತ್ತು ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ…

ಶ್ರೀಮತಿ ಶಂಕರಮ್ಮ ನಿಧನ

3 years ago

  ಚಿತ್ರದುರ್ಗ, (ಫೆ.27) : ನಗರದ ಚರ್ಚ್ ಬಡಾವಣೆ ನಿವಾಸಿ ಶ್ರೀಮತಿ ಶಂಕರಮ್ಮ (80) ವಯೋಸಹಜ ಕಾಯಿಲೆಯಿಂದ ಭಾನುವಾರ ಸಂಜೆ 4ಗಂಟೆಗೆ ನಿಧನರಾದರು. ಇಬ್ಬರು ಗಂಡು ಮಕ್ಕಳು,…

ಕಳೆದ 24 ಗಂಟೆಯಲ್ಲಿ 366 ಹೊಸ ಸೋಂಕಿತರು : 17 ಸಾವು..!

3 years ago

ಬೆಂಗಳೂರು: ಆರೋಗ್ಯ ಇಲಾಖೆ ಕಳೆದ 24 ಗಂಟೆಯಲ್ಲಿ ಕೊರೊನಾ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಅದರಲ್ಲಿ 366 ಜನಕ್ಕೆ ಹೊಸದಾಗಿ ಸೋಂಕು ಹರಡಿದೆ. ಕಳೆದ 24 ಗಂಟೆಯಲ್ಲಿ…

ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸೋದರಳಿಯ ಬಿಜೆಪಿ ಸೇರ್ಪಡೆ : ಕಾರಣ ಇಲ್ಲಿದೆ..!

3 years ago

ಕಾಂಗ್ರೆಸ್ ಗೆ ಇಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಹಿರಿಯ ನಾಯಕ ಗುಲಾಂ ನಬಿ ಅವರ ಸೋದರಳಿಯ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಇಂದು ಅಧಿಕೃತವಾಗಿ…

ಹುಟ್ಟುಹಬ್ಬದ ವಿಶೇಷ : 25 ರೈತರಿಗೆ ಟ್ರ್ಯಾಕ್ಟರ್ ನೀಡಿದ ಮಾಜಿ ಸಿಎಂ ಯಡಿಯೂರಪ್ಪ

3 years ago

ಬೆಂಗಳೂರು: ಇಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಜನ್ಮ ದಿನದ ಸಂಭ್ರಮ. ಈ ದಿನವನ್ನ ವಿಶೇಷವಾಗಿ ಆಚರಿಸಿದ್ದಾರೆ. ರೈತ ನಾಯಕ ಎಂತಲೂ ಕರೆಸಿಕೊಳ್ಳುವ ಯಡಿಯೂರಪ್ಪ…

ರಷ್ಯಾ v/s ಉಕ್ರೇನ್ ಯುದ್ಧ : ವೀಸಾ ಇಲ್ಲದೆ ಇದ್ದರು ಬಾರ್ಡರ್ ಗೆ ಬಂದ ವಿದ್ಯಾರ್ಥಿಗಳಿಗೆ ಅನುಮತಿ ಕೊಟ್ಟ ಪೋಲಾಂಡ್ ಸರ್ಕಾರ

3 years ago

ಸದ್ಯ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಎಷ್ಟು ಬೇಗ ನಮ್ಮ ದೇಶ ತಲುಪುತ್ತೇವೋ ಎಂಬ ಆತಂಕದಲ್ಲಿದ್ದಾರೆ. ಯುದ್ಧದ ತೀವ್ರತೆ ಹೆಚ್ಚಾಗುತ್ತಲೇ ಇದೆ. ನಾಲ್ಕನೇ ದಿನದ ಈ ಯುದ್ದದಿಂದ…

ಕೀವ್ ಗೆ ಪ್ರವೇಶಿಸಲು ಯತ್ನಿಸಿದ ರಷ್ಯಾ ಮೇಜರ್ ಹಿಡಿದು ಥಳಿಸಿದ ಉಕ್ರೇನ್ ಸೇನೆ..!

3 years ago

ಕಳೆದ ನಾಲ್ಕು ದಿನದಿಂದ ರಷ್ಯಾ ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ದಾಳಿ ಪ್ರತಿ ದಾಳಿಯೂ ಹೆಚ್ಚಾಗುತ್ತಿದೆ. ಉಕ್ರೇನ್ ಗಿಂತ ಬಲಿಷ್ಠ ರಾಷ್ಟ್ರವಾಗಿರುವ ರಷ್ಯಾ ಈಗಾಗಲೇ ಹಲವು ಪ್ರದೇಶಗಳನ್ನ…

ಶ್ರೀಲಂಕಾದಲ್ಲಿ 205 ರೂಪಾಯಿಗೆ ಏರಿಕೆಯಾದ ಪೆಟ್ರೋಲ್ ಬೆಲೆ : ಭಾರತದಲ್ಲೂ ಏರಿಕೆಯಾಗುತ್ತಾ..?

3 years ago

ಶ್ರೀಲಂಕಾದಲ್ಲಿ ಇದೀಗ ಇದ್ದಕ್ಕಿದ್ದ ಹಾಗೇ ಇಂಧನ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಭಾರತದಲ್ಲೂ ಏರಿಕೆಯಾಗಬಹುದಾ ಎಂಬ ಆತಂಕ ವಾಹನ ಸವಾರರಲ್ಲಿ ಶುರುವಾಗಿದೆ. ಯಾಕಂದ್ರೆ ಈಗಾಗಲೇ 105 ರೂಪಾಯಿ…

ರಷ್ಯಾ ಜತೆ ಮಾತುಕತೆಗೆ ಸಿದ್ಧ : ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

3 years ago

ಕೀವ್: ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಕಾಳಗ ನಡೆಯುತ್ತಿದೆ. ಉಭಯ ದೇಶಗಳ ಸೈನಿಕರು ತಮ್ಮ ಹೋರಾಟದ ಪರಾಕ್ರಮ ತೋರುತ್ತಿದ್ದಾರೆ. ಏತನ್ಮಧ್ಯೆ, ಮಾತುಕತೆಗೆ ಸಿದ್ಧತೆ ನಡೆಸುತ್ತಿರುವ ರಷ್ಯಾ…

ಉಕ್ರೇನ್ ನಲ್ಲಿರುವ ಕನ್ನಡಿಗರನ್ನ ಕರೆ ತರುವ ವೆಚ್ಚ ಯಾರದ್ದು..? ಸಿಎಂ ಬೊಮ್ಮಾಯಿ‌ ಅವರು ಹೇಳಿದ್ದೇನು..?

3 years ago

ಬೆಂಗಳೂರು: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದ ಪೋಷಕರು ಆತಂಕಗೊಂಡಿದ್ದಾರೆ. ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಸದ್ಯ ಉಕ್ರೇನ್ ನಲ್ಲಿ ವಿದ್ಯಾಭ್ಯಾಸಕ್ಕಾಗಿ ಅಲ್ಲಿಯೇ ತಂಗಿದ್ದಾರೆ. ಈಗ ಅಲ್ಲಿನ ಯುದ್ಧ,…

ರಷ್ಯಾ ಸಶಸ್ತ್ರ ಪಡೆಗೆ ವಿಶೇಷ ಧನ್ಯವಾದ ತಿಳಿಸಿದ ಪುಟೀನ್..!

3 years ago

ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ಸಮರ ಸಾರಿದೆ. ಈ ವೇಳೆ ಸಾಕಷ್ಟು ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಇಂದು ಕೂಡ ರಷ್ಯಾದ ಪ್ರಮುಖ ನಗರದ ಮೇಲೆ ಗ್ಯಾಸ್ ಪೈಪ್…

ನಾಲ್ಕನೇ ದಿನಕ್ಕೆ ಕಾಲಿಟ್ಟ ರಷ್ಯಾ ದಾಳಿ : ಉಕ್ರೇನ್ ನ ಅತಿ ದೊಡ್ಡ ನಗರದ ಮೇಲೆ ಗ್ಯಾಸ್ ಪೈಪ್ ಲೈನ್ ಸ್ಪೋಟ..!

3 years ago

ಉಕ್ರೇನ್ ಮೇಲಿನ ರಷ್ಯಾ ದಾಳಿ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಉಕ್ರೇನ್ ನಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದೆ. ಯುದ್ಧದಿಂದ ಹಿಂದೆ ಸರಿಯಲು ಉಕ್ರೇನ್…