ಮಹಿಳೆಯರಿಗೆ ಮೀಸಲಾತಿ ಅಗತ್ಯ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

3 years ago

ಚಿತ್ರದುರ್ಗ : ವಿಧಾನಸಭೆ ಮತ್ತು ಪಾರ್ಲಿಮೆಂಟ್‍ನಲ್ಲಿ ಮಹಿಳಾ ಮೀಸಲಾತಿ ಕುರಿತು ಚರ್ಚೆಯಾಗುತ್ತಿದ್ದು, ಕಾನೂನು ಜಾರಿಗೊಳಿಸುವ ಈ ಎರಡು ಕಡೆ ಮಹಿಳೆಯರಿಗೆ ಮೀಸಲಾತಿ ಬೇಕು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ…

ವಾಸವಿ ಕ್ಲಬ್ ಚಿತ್ರದುರ್ಗ ಫೋರ್ಟ್ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಆಯ್ಕೆ

3 years ago

ಚಿತ್ರದುರ್ಗ : ಅಂತರಾಷ್ಟ್ರೀಯ ಸಂಸ್ಥೆ ವಾಸವಿ ಕ್ಲಬ್ ನ ಚಿತ್ರದುರ್ಗ ಜಿಲ್ಲಾ ಶಾಖೆಯನ್ನು ಮಾ.11 ರಂದು (ಶುಕ್ರವಾರ) ಅಧಿಕೃತವಾಗಿ ಉದ್ಘಾಟಿಸಲಾಯಿತು. ನಗರದ ವಾಸವಿ ಮಹಲ್ ರಸ್ತೆಯ ಕನ್ಯಕಾ…

ಪಕ್ಷ ಬಿಟ್ಟ ಮೇಲೂ ಸೋನಿಯಾ, ರಾಹುಲ್, ಡಿಕೆಶಿಗೆ ಇಬ್ರಾಹಿಂ ಧನ್ಯವಾದ ತಿಳಿಸಿದ್ದೇಕೆ ಗೊತ್ತಾ..?

3 years ago

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ ಎಂಬ ಕಾರಣಕ್ಕೆ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಪಕ್ಷ ತೊರೆಯುವುದಾಗಿ ಹೇಳಿದ್ದರು. ಇಂದು ಅಧಿಕೃತವಾಗಿ ಕಾಂಗ್ರೆಸ್ ಗೆ…

ಮೋದಿಯವರಿಗೆ ಇರುವ ಗುಣ ನಮ್ಮಲ್ಲೂ ಬರಬೇಕು : ಮಾಜಿ ಪ್ರಧಾನಿ ದೇವೇಗೌಡಮೋದಿಯವರಿಗೆ ಇರುವ ಗುಣ ನಮ್ಮಲ್ಲೂ ಬರಬೇಕು : ಮಾಜಿ ಪ್ರಧಾನಿ ದೇವೇಗೌಡ

ಮೋದಿಯವರಿಗೆ ಇರುವ ಗುಣ ನಮ್ಮಲ್ಲೂ ಬರಬೇಕು : ಮಾಜಿ ಪ್ರಧಾನಿ ದೇವೇಗೌಡ

3 years ago

ಬೆಂಗಳೂರು: ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆಯುತ್ತೆ ಎಂಬ ಊಹಾಫೊಹಾಗಳು ಹರಿದಾಡುತ್ತಿವೆ. ಈ ಸಂಬಂಧ ಮಾಜಿ ಪ್ರಧಾನಿ ದೇವೇವೌಡ ಅವರು ಪ್ರತಿಕ್ರಿಯೆ…

ಬಡವರ ಹೆಸರಿನಲ್ಲಿ ಕಾಂಗ್ರೆಸ್ ಉದ್ಧಾರವಾಗಿದೆ : ಸಿಎಂ ಬೊಮ್ಮಾಯಿ ಆಕ್ರೋಶ

3 years ago

ಚಿಕ್ಕಬಳ್ಳಾಪುರ: ಇಂದು ಕಂದಾಯ ದಾಖಲೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನರ ನೀಡಿದ್ದಾರೆ. ಈ ವೇಳೆ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯ…

ಮಗನಿಗೆ ಟಿಕೆಟ್ ನೀಡಲು ಸಿದ್ದು, ಡಿಕೆಶಿಗೆ ಹೇಳಿದ್ದೇನೆ, ಬಿಜೆಪಿಯವರು ಇಬ್ಬರಿಗೂ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ : ಜಿಟಿಡಿ ಒಲವು ಯಾರ ಕಡೆ..?

3 years ago

ಮೈಸೂರು: ಸದ್ಯ ಜಿ ಟಿ ದೇವೇಗೌಡ ಜಿಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ಸೇರುತ್ತಾರೆ ಎಂಬ ಗುಸುಗುಸು ಇದೆ. ಆ ಬಗ್ಗೆ ಅವರೇ ಮಾತನಾಡಿದ್ದು, ನನ್ನ ಮಗನಿಗೆ…

ಅಂಬೇಡ್ಕರ್‌ ನೀಡಿದ ಸಂವಿಧಾನವನ್ನು ಶೇ.15ರಷ್ಟು ಇರುವ ಜನತೆ ಬದಲಾಯಿಸಲು ಹೊರಟಿದ್ದಾರೆ : ಫ್ರೊ.ಸಿ.ಕೆ. ಮಹೇಶ್ವರಪ್ಪ

3 years ago

ಚಿತ್ರದುರ್ಗ,(ಮಾ.12) : ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಮನುವಾದಿಗಳು ಬುಡ ಮೇಲು ಮಾಡುವಂತ ಕಾರ್ಯವನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಅರಿವು ಇಲ್ಲದ ನಮ್ಮವರು ಸಹಾ ಇದಕ್ಕೆ ಸಹಕಾರ ನೀಡುತ್ತಿದ್ದಾರೆ…

ಮುಂದೆಯೂ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇವೆ : ಸಚಿವ ಎಸ್ ಟಿ ಸೋಮಶೇಖರ್ಮುಂದೆಯೂ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇವೆ : ಸಚಿವ ಎಸ್ ಟಿ ಸೋಮಶೇಖರ್

ಮುಂದೆಯೂ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇವೆ : ಸಚಿವ ಎಸ್ ಟಿ ಸೋಮಶೇಖರ್

3 years ago

ಮೈಸೂರು: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತಿದ್ದು, ರಾಜ್ಯ ರಾಜಕಾರಣದ ಮೇಲೂ ಪರಿಣಾಮ ಬೀರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಮಧ್ಯೆ ಕಾಂಗ್ರೆಸ್ ಬಿಟ್ಟು ಹೋದವರು ಮತ್ತೆ…

ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

3 years ago

ಚಿತ್ರದುರ್ಗ, (ಮಾರ್ಚ್.12) : ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ನೀಡುತ್ತಿರುವ ಮೂಲ ದಾಖಲೆಗಳಾದ ಪಹಣಿ, ಅಟ್ಲಾಸ್, ಟಿಪ್ಪಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ರೈತರ ಮನೆ…

ಈ ಸಮಸ್ಯೆಗೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ : ಸಂಸದ ಬಿ ವೈ ರಾಘವೇಂದ್ರಈ ಸಮಸ್ಯೆಗೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ : ಸಂಸದ ಬಿ ವೈ ರಾಘವೇಂದ್ರ

ಈ ಸಮಸ್ಯೆಗೆ ಹಿಂದಿನ ಕಾಂಗ್ರೆಸ್ ಸರ್ಕಾರವೇ ಕಾರಣ : ಸಂಸದ ಬಿ ವೈ ರಾಘವೇಂದ್ರ

3 years ago

ಶಿವಮೊಗ್ಗ : ಅರಣ್ಯ ಹಕ್ಕು ಕಾಯ್ದೆ, ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನ ವಿಲೇ ಮಾಡದೆ, ತಿರಸ್ಕೃತಗೊಳಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮಧು…

ನಾವೂ ಗಾಂಧೀಜಿ ಧರ್ಮ ಇಟ್ಟುಕೊಂಡೇ ಹೋಗುತ್ತಿರೋದು : ಸಚಿವ ಈಶ್ವರಪ್ಪ

3 years ago

ಯಾದಗಿರಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತ ಹಿನ್ನೆಲೆ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಗೆದ್ದಿದೆ. ಜನ ಸಾಧನೆ ನೋಡದೆ ಹಿಂದುತ್ವ ನೋಡಿ ಮತ ಹಾಕುತ್ತಿದ್ದಾರೆ ಎಂದು…

ಸಾಧನೆ ಮೇಲೆ ಅಲ್ಲ ಹಿಂದುತ್ವದ ಮೇಲೆ ಜನ ಮತ ಹಾಕುತ್ತಿದ್ದಾರೆ : ಸಿದ್ದರಾಮಯ್ಯ

3 years ago

ಕಲಬುರಗಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ಕಲಬುರಗಿಯಲ್ಲಿ ಮಾತನಾಡಿದ್ದಾರೆ. ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮೋದಿ ರಾಜ್ಯವನ್ನ…

ಯುದ್ಧ ವಿರೋಧಿಸಿ ಪ್ರತಿಭಟಿಸಿದ್ದಕ್ಕೆ 14 ಸಾವಿರ ಜನರ ಬಂಧನ..!

3 years ago

ರಷ್ಯಾ, ಉಕ್ರೇನ್ ಮೇಲೆ ಯುದ್ಧವನ್ನ ಮುಂದುವರೆಸಿದ. ಆದ್ರೆ ಈ ಯುದ್ಧ ಬೇಡ ಎಂದು ರಷ್ಯಾದ ಜನತೆಯೇ ಹೇಳುತ್ತಿದ್ದಾರೆ. ರಷ್ಯಾ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನ ಖಂಡಿಸಿ…

ಈ ರಾಶಿಯವರಿಗೆ ಮರುವಿವಾಹ ಆಕಾಂಕ್ಷಿಗಳಿಗೆ ವಿವಾಹಯೋಗವಿದೆ!

3 years ago

ಈ ರಾಶಿಯವರಿಗೆ ಮರುವಿವಾಹ ಆಕಾಂಕ್ಷಿಗಳಿಗೆ ವಿವಾಹಯೋಗವಿದೆ! ಈ ಮಾಸದಲ್ಲಿ ಅನಿರೀಕ್ಷಿತ ಧನಲಾಭ! ಶನಿವಾರ ರಾಶಿ ಭವಿಷ್ಯ-ಮಾರ್ಚ್-12,2022 ಸೂರ್ಯೋದಯ: 06:27am, ಸೂರ್ಯಸ್ತ: 06:25pm ಸ್ವಸ್ತಿ ಶ್ರೀ ಮನೃಪ ಶಾಲಿವಾಹನ…

ಪಾಕಿಸ್ತಾನದಲ್ಲಿ ಪತನವಾಗಿದ್ದು, ಭಾರತದ ಕ್ಷಿಪಣಿ : ಈ ಬಗ್ಗೆ ಭಾರತ ಹೇಳಿದ್ದೇನು..?

3 years ago

ನವದೆಹಲಿ: ನಿನ್ನೆ ಪಾಕಿಸ್ತಾನ ಮಿಸೈಲ್ ಗೆ ಸಂಬಂಧಿಸಿದಂತೆ ಆರೋಪವೊಂದನ್ನ ಮಾಡಿತ್ತು. ಭಾರತಕ್ಕೆ ಸೇರಿದ ಸೂಪರ್ ಸಾನಿಕ್ ಮಿಸೈಲ್ ನಮ್ಮ ಗಡಿಯಲ್ಲಿ ಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತ ವಿವರಣೆ…

ರುಡ್‍ಸೆಟ್‍ನಲ್ಲಿ ತರಬೇತಿ ಪಡೆದು ಸ್ವಾವಲಂಭಿಗಳಾಗಿ ಬದುಕಿ : ಡಾ.ಕೆ.ನಂದಿನಿದೇವಿ

3 years ago

ಚಿತ್ರದುರ್ಗ : ಉದ್ಯೋಗಿನಿ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ರುಡ್‍ಸೆಟ್‍ನಲ್ಲಿ ಇಡಿಪಿ.ತರಬೇತಿಯನ್ನು ಏರ್ಪಡಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ…