Connect with us

Hi, what are you looking for?

ಪ್ರಮುಖ ಸುದ್ದಿ

ಆಟಗಾರರ ಮೇಲಿನ ಕಾಳಜಿ, ವೇಳಾಪಟ್ಟಿಯಲ್ಲಿ ಬದಲಾವಣೆಗೆ ಕೊಹ್ಲಿ ಮಾಡಿದ ಮನವಿ ತಿರಸ್ಕರಿಸಿದ ಬಿಸಿಸಿಐ

ಐಪಿಎಲ್ 2021ರ ಸರಣಿ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ತಮ್ಮ ಆಟಗಾರರ ಮೇಲೆ ಬಹಳ ಕಾಳಜಿ. ಹೀಗಾಗಿ ಅವರ ಆರೋಗ್ಯ ದೃಷ್ಟಿಯಿಂದ ಬಿಸಿಸಿಐಗೆ ಪಂದ್ಯದ ವಿಚಾರವಾಗಿ‌ ಮನವಿಯೊಂದನ್ನ ಮಾಡಿದ್ದರಂತೆ. ಆದ್ರೆ ಬಿಸಿಸಿಐ ಅದನ್ನ ತಿರಸ್ಕರಿಸಿದೆಯಂತೆ.

ಈ ಬಗ್ಗೆ ಬಿಸಿಸಿಐ ಅಧಿಜಾತಿಯೊಬ್ಬರು ಸಂದರ್ಶನವೊಂದರಲ್ಲಿ ಮಾತನಾಡುವಾಗ ಹಂಚಿಕೊಂಡಿದ್ದಾರೆ. ಆಟಗಾರರ ಬಗ್ಗೆ ವಿರಾಟ್ ಕೊಹ್ಲಿ ತೋರಿಸಿದ ಕಾಳಜಿ ತುಂಬಾ ಮಹತ್ವದ್ದಾಗಿದೆ. ಆದ್ರೆ ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಯವುದು ಅಷ್ಟು ಸುಲಭವಲ್ಲ. ಈಗಾಗಲೇ ಕೊರೊನಾದಿಂದ ಸಾಕಷ್ಟು ನಷ್ಟ ಉಂಟಾಗಿದೆ. ಬದಲಾವಣೆಯಾದರೆ ಏರುಪೇರಿಗೆ ಕಾರಣವಾಗುತ್ತದೆ ಎಂದಿದ್ದಾರೆ.

ಟೀಮ್ ಇಂಡಿಯಾ ಆಟಗಾರು ನಿರಂತರವಾಗಿ ಮುಂದಿನ ಕೆಲ ತಿಂಗಳುಗಳ ಕಾಲ ಕ್ರಿಕೆಟ್‌ನಲ್ಲಿ ಭಾಗವಹಿಸಬೇಕಿದೆ. ಕಳೆದ ಐಪಿಎಲ್ ಮುಗಿಸಿ ದುಬೈನಿಂದ ನೇರವಾಗಿ ಆಸ್ಟ್ರೇಲಿಯಾಗೆ ಪ್ರಯಾಣಿಸಿದ್ದ ಭಾರತೀಯ ಆಟಗಾರರು ಬಳಿಕ ಆಸಿಸ್ ಪ್ರವಾಸ ಮುಗಿಸಿ ಕೇವಲ ಒಂದು ವಾರಗಳ ವಿರಾಮವನ್ನು ಪಡೆದುಕೊಂಡಿದ್ದರು. ಇಂಗ್ಲೆಂಡ್ ಪ್ರವಾಸ ಅಂತ್ಯವಾಗುತ್ತಿದ್ದಂತೆಯೇ ಆಟಗಾರರು ನೇರವಾಗಿ ಐಪಿಎಲ್ ಬಯೋಬಬಲ್‌ಗೆ ಸೇರಿದ್ದು ಈ ಸರಣಿಯ ನಂತರ ಇಂಗ್ಲೆಂಡ್‌ಗೆ ಹೋಗಿ ಐಸಿಸಿ ವಿಶ್ವ ಟಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಭಾಗಿಯಾಗಲಿದೆ. ಹೀಗಾಗಿ ಆಟಗಾರರ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡುವಂತೆ ಮನವಿಯೊಂದನ್ನ ಮಾಡಿದ್ದರು.

Click to comment

Leave a Reply

Your email address will not be published. Required fields are marked *

Latest

ಪ್ರಮುಖ ಸುದ್ದಿ

ವಿಶಾಲವಾದ, ದ್ರವ್ಯರಾಶಿಗಳಿಂದ ಕೂಡಿದ ಭೂಮಿಯ ಮೇಲ್ಮೈಭಾಗವನ್ನು ಭೂ ಖಂಡಗಳೆಂದು ಕರೆಯಲಾಗುತ್ತದೆ. ನೆಲ ಮತ್ತು ಜಲಗಳ ಒಟ್ಟು ರಾಶಿಯೇ ಭೂಗೋಳ. ಆಫ್ರಿಕ, ಉತ್ತರಅಮೇರಿಕ, ದ.ಅಮೇರಿಕಾ, ಆಸ್ಟ್ರೇಲಿಯ, ಯುರೋಪು, ಅಂಟಾರ್ಟಿಕ ಪ್ರದೇಶಗಳ ಭೂಗೋಳದ ದೊಡ್ಡದೊಡ್ಡ ಭೂಫಲಕಗಳು....

ಆರೋಗ್ಯ

ಬೇಲದ ಹಣ್ಣನ್ನ ನಾವೂ ಪಾನಕಗಳಿಗೆ ಉಪಯೋಗಿಸ್ತಾ ಇದ್ವಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೇಲದ ಹಣ್ಣಿನ ಜಾಗವನ್ನ ಕರ್ಬೂಜ ಆವರಿಸಿದೆ. ಈ ಬೇಲದ ಹಣ್ಣಿನಲ್ಲಿ ಜೀರ್ಣಕ್ರಿಯೆ ಉತ್ತಮಗೊಳಿಸಿ, ಮಲಬದ್ಧತೆ ಸರಿ ಮಾಡುವ ಗುಣವಿದೆ. ಈ...

ದಿನ ಭವಿಷ್ಯ

ಈ ಎಲ್ಲಾ ರಾಶಿಯವರು ಬ್ರಾಹ್ಮಣರಿಗೆ ವಸ್ತ್ರದಾನದಿಂದ ಶುಭಫಲ ಪಡೆಯಿರಿ! ಮದುವೆ ಮಾತುಕತೆ ಮರುಚಾಲನೆ! ಪದವೀಧರರಿಗೆ ಉದ್ಯೋಗ ಪ್ರಾಪ್ತಿ! ಭಾನುವಾರ ರಾಶಿ ಭವಿಷ್ಯ-ಜುಲೈ-25,2021 ಸೂರ್ಯೋದಯ: 06:02 AM, ಸೂರ್ಯಸ್ತ: 06:47 PM ಪ್ಲವ ನಾಮ...

ಪ್ರಮುಖ ಸುದ್ದಿ

ಬೆಳಗಾವಿ: ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳು ಮಳೆಯಿಂದ ತತ್ತರಿಸಿ ಹೋಗಿವೆ. ಎಷ್ಟೋ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಗಳು ಕೊಚ್ಚಿ ಹೋಗಿವೆ. ನದಿಗಳು ತುಂಬಿ ಹರಿಯುತ್ತಿವೆ, ಜನರ ಬದುಕು ಹೇಳತೀರದ್ದಾಗಿದೆ. ಈ ಮಧ್ಯೆ ಗರ್ಭಿಣಿಯರು,...

ಪ್ರಮುಖ ಸುದ್ದಿ

ಮಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡೀಸ್ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಅವರು...

ಪ್ರಮುಖ ಸುದ್ದಿ

ಚಿತ್ರದುರ್ಗ : ಜಿಲ್ಲೆಯ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ/ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗಳ 2020-21ನೇ ಸಾಲಿನ 6ನೇ ತರಗತಿ ಪ್ರವೇಶ ಬಯಸಿ ಅರ್ಜಿ ಸಲ್ಲಿಸಿ ಇಲ್ಲಿಯವರೆಗೆ...

You May Also Like

ಪ್ರಮುಖ ಸುದ್ದಿ

ಕೇರಳ: ಅನನ್ಯಾ ಕುಮಾರಿ..ಈ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ. ಅಷ್ಟು ಸಾಧನೆ ಮಾಡಿದಾಕೆ. ಕೇರಳದ ಮೊದಲ ಮಂಗಳಮುಖಿ ಈಕೆ. ಅಷ್ಟೇ ಅಲ್ಲ ರೇಡಿಯೋ ಜಾಕಿಯಾಗಿ, ನ್ಯೂಸ್ ರೀಡರ್ ಆಗಿ ಗುರುತಿಸಿಕೊಂಡಿದ್ದಾಕೆ. ಆದ್ರೆ‌ ಇಂದು...

ಪ್ರಮುಖ ಸುದ್ದಿ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ, (ಜು.20) : ಚಳ್ಳಕೆರೆ ತಾಲ್ಲೂಕು ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸತ್ತಿದ್ದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಂಗಳವಾರ ದಿಢೀರನೆ ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ಹೊಸದುರ್ಗ ಮೂಲದ ಯಲಹಂಕದಲ್ಲಿ ಕರ್ತವ್ಯ...

ಪ್ರಮುಖ ಸುದ್ದಿ

ಗುಜರಾತ್: ಸಿಲಿಂಡರ್ ಲೀಕೇಜ್ ಆಗಿ ಸ್ಪೋಟಗೊಂಡ ಪರಿಣಾಮ 7 ಜನ ಧಾರೂಣವಾಗಿ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಅಹ್ಮದಬಾದ್ ಗಾಂಧಿನಗರದಲ್ಲಿ ನಡೆದಿದೆ. ಗಾಯಗೊಂಡವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದ್ರೆ ಈ ಘಟನೆ...

ಪ್ರಮುಖ ಸುದ್ದಿ

ಸುದ್ದಿಒನ್ ನ್ಯೂಸ್ | ಚಿತ್ರದುರ್ಗ,(ಜು. 20) : ರಾಜ್ಯದ ಮುಖ್ಯಮಂತ್ರಿಗಳು ಬದಲಾದರೆ ಯಡಿಯೂರಪ್ಪನವರಿಗೇನು ನಷ್ಟ ಇಲ್ಲ. ಆದರೆ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಬಹುದು. ಇದ್ದಕ್ಕಿದ್ದಂತೆ ಒಬ್ಬ ನಾಯಕ ಹುಟ್ಟುವುದಿಲ್ಲ. ಅದು ನಿಧಾನವಾಗಿ ಬರುವ...

Copyright © 2021 Suddione. Kannada online news portal

error: Content is protected !!