ಚಿತ್ರದುರ್ಗ, (ಮಾ.28) : ನಗರದ ಹೊರವಲಯದ ಪಿಳ್ಳೇಕೆರೇನಹಳ್ಳಿ ಗ್ರಾಮದ ವಾಸಿ ಪಿ.ಎಸ್. ಬಸವರಾಜ್ (72) ಅನಾರೋಗ್ಯದ ಕಾರಣ ಇಂದು (ಮಂಗಳವಾರ) ಬೆಳಿಗ್ಗೆ ನಿಧನರಾದರು.
ಪತ್ನಿ, ಓರ್ವ ಮಗಳು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಇಂದು(ಮಂಗಳವಾರ) ಸಂಜೆ ಸ್ವಗ್ರಾಮದ ಅವರ ತೋಟದಲ್ಲಿ ನರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.





GIPHY App Key not set. Please check settings