ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯಲ್ಲಿಂದು 845 ಮಂದಿಗೆ ಸೋಂಕು : ತಾಲ್ಲೂಕುವಾರು ಕರೋನ ವರದಿ

suddionenews
1 Min Read

 

ಬಳ್ಳಾರಿ, (ಜ.22) : ಅವಳಿ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶನಿವಾರದಂದು ಬಳ್ಳಾರಿ ಜಿಲ್ಲೆಯಲ್ಲಿ 636 ಮತ್ತು ವಿಜಯನಗರ ಜಿಲ್ಲೆಯಲ್ಲಿ 209
ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.

22/01/2022 ರ ಹೆಲ್ತ್ ಬುಲೆಟಿನ್

ಬಳ್ಳಾರಿ ಜಿಲ್ಲೆ

ಬಳ್ಳಾರಿ        414
ಕುರುಗೋಡು  06
ಕಂಪ್ಲಿ            17
ಸಂಡೂರು    173
ಸಿರುಗುಪ್ಪ       26

ಒಟ್ಟು        636
———————————–
ವಿಜಯನಗರ ಜಿಲ್ಲೆ

ಹೊಸಪೇಟೆ     124
ಕೂಡ್ಲಿಗಿ               9
ಕೊಟ್ಟೂರು          1
HB ಹಳ್ಳಿ             4
ಹರಪನಹಳ್ಳಿ        8
ಹಡಗಲಿ           63
ಹೊರ ರಾಜ್ಯ      0
ಹೊರ ಜಿಲ್ಲೆ        0

ಒಟ್ಟು              209  ಜನರಿಗೆ ಸೋಂಕು ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *