in

ಕಾಂಗ್ರೆಸ್ ಅಂದ್ರೆ ಗಿಮಿಕ್..ಗಿಮಿಕ್ ಅಂದ್ರೆ ಕಾಂಗ್ರೆಸ್ : ಸಾರಿಗೆ ಸಚಿವ ಹೀಗಂದಿದ್ಯಾಕೆ..?

suddione whatsapp group join

ಬೆಂಗಳೂರು: ಇಂದಿನಿಂದ ಅಧಿವೇಶನ ಶುರುವಾಗಿದ್ದು, ಬೆಲೆ ಏರಿಕೆ ಖಂಡಿಸಿದ ಕಾಂಗ್ರೆಸ್ ಎತ್ತಿನ ಗಾಡಿಯಲ್ಲಿ ಬಂದಿದೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಶ್ರೀರಾಮುಲು, ಕಾಂಗ್ರೆಸ್ ದು ಬರೀ ಗಿಮಿಕ್ ಆಗೋಯ್ತು ಅಂತ ವ್ಯಂಗ್ಯವಾಡಿದ್ದಾರೆ.

ಇನ್ನು ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿಮಗೆ ನಾನು ಒಂದು ಸವಾಲಾಕುತ್ತೇನೆ. ನಿಮ್ಮ ಆಡಳಿತ ಇರುವ ರಾಜ್ಯದಲ್ಲಿ ವ್ಯಾಟ್ ಕಡಿಮೆ ಮಾಡಲು ಆಗುತ್ತಾ..? ಎಂದಿದ್ದಾರೆ. ಇನ್ನು ಕಳೆದ 70 ವರ್ಷದಿಂದಲೂ ನೋಡಿದ್ದೇವೆ. ಕಾಂಗ್ರೆಸ್ ದು ಬರೀ ಗಿಮಿಕ್ ಆಯ್ತು. ಗಿಮಿಕ್ ಅಂದ್ರೆ ಕಾಂಗ್ರೆಸ್..ಕಾಂಗ್ರೆಸ್ ಅಂದ್ರೆ ಗಿಮಿಕ್ ಎಂದಿದ್ದಾರೆ.

ಡಿಸೇಲ್-ಪೆಟ್ರೋಲ್ ದರ ನಮ್ಮ ರಾಜ್ಯದಲ್ಲಿ ಮಾತ್ರ ಹೆಚ್ಚಳವಾಗಿರೋದಲ್ಲ. ಮೋದಿ, ಬೊಮ್ಮಾಯಿ ಅವರು ಉತ್ತಮ ಆಡಳಿತ ಮಾಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಳಿತವಾಗುತ್ತಿದೆ.‌ ಇದನ್ನು ಗಮನಿಸಿ ಎಂದು ಗರಂ ಆಗಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಎತ್ತಿನಗಾಡಿಯಲ್ಲಿ ಬಂದ ಸಿದ್ದರಾಮಯ್ಯ : ಪ್ರಾಣಿ ಹಿಂಸೆ ಮಾಡುವ ಬದಲು ಸೈಕಲ್ ನಲ್ಲೇ ಬರಬಹುದಿತ್ತು ಎಂದ ಸುಧಾಕರ್..!

ತುಮಕೂರಿನಲ್ಲಿ ಘನಘೋರ ಕೃತ್ಯ : ಪತಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು, ಚರಂಡಿಗೆಸೆದಳು..!