Connect with us

Hi, what are you looking for?

ದಿನ ಭವಿಷ್ಯ

ಶುಕ್ರವಾರ ರಾಶಿ ಭವಿಷ್ಯ

ಶುಕ್ರವಾರ ರಾಶಿ ಭವಿಷ್ಯ-ಅಕ್ಟೋಬರ್-16,2020

ಸೂರ್ಯೋದಯ: 06:13, ಸೂರ್ಯಸ್ತ: 17:56

ಶಾರ್ವರಿ ನಾಮ ಸಂವತ್ಸರ
ಆಶ್ವಯುಜ (ಅದಿಕ), ದಕ್ಷಿಣಾಯಣ

ತಿಥಿ: ಅಮಾವಾಸ್ಯೆ – 24:59+ ವರೆಗೆ
ನಕ್ಷತ್ರ: ಹಸ್ತ – 14:58 ವರೆಗೆ
ಯೋಗ: ವೈಧೃತಿ – 25:46+ ವರೆಗೆ
ಕರಣ: ಚತುಷ್ಪಾದ – 14:57 ವರೆಗೆ ನಾಗವ – 24:59+ ವರೆಗೆ

ದುರ್ಮುಹೂರ್ತ: 08:34 – 09:20
ದುರ್ಮುಹೂರ್ತ : 12:28 – 13:15

ರಾಹು ಕಾಲ: 10:30 – 12:00
ಯಮಗಂಡ: 15:00 – 16:30
ಗುಳಿಕ ಕಾಲ: 07:30 – 09:00

ಅಮೃತಕಾಲ: 09:43 – 11:07
ಅಭಿಜಿತ್ ಮುಹುರ್ತ: 11:41 – 12:28
_________________________

ಶುಕ್ರವಾರದ ರಾಶಿ ಭವಿಷ್ಯ

ಮೇಷ
ಜೇಷ್ಠ ಪುತ್ರನಿಗೆ ವಿದ್ಯುತ್ ಅವಘಡಗಳಾಗುವ ಸಂಭವ. ಬೆಲೆ ಬಾಳುವ ವಸ್ತುಗಳು ಕಳೆದುಕೊಳ್ಳುವ ಸಾಧ್ಯತೆ ಎಚ್ಚರವಾಗಿರಿ. ಕುಟುಂಬದಲ್ಲಿ ವಿಚ್ಛೇದನ ಮಕ್ಕಳ ಸೂಕ್ತ ವಿವಾಹ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಯಶಸ್ಸಿನ ಸಾಧ್ಯತೆ ಇದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿದ್ದಲ್ಲಿ, ನಿಮ್ಮ ಆತ್ಮೀಯ ಸ್ನೇಹಿತರಿಂದ ಸಿಗುವ ಭಾಗ್ಯ . ಸಂಗಾತಿಯ ಸ್ನೇಹ ನೀವು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಮದುವೆ ನಿಂತಿದೆ. ಹೊಸ ಉದ್ಯಮ ಪ್ರಾರಂಭಿಸುವರಿಗೆ ಪ್ರಯತ್ನ ಮಾಡಿರಿ ಶುಭದಾಯಕ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ವೃಷಭ
ನಿಮ್ಮಿಂದ ಆಸ್ತಿ ಪಾಲುದಾರಿಕೆ ಆಯ್ತು ಎಂಬ ಹಣೆಪಟ್ಟಿ ಹಚ್ಚಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಏರು ಧ್ವನಿಯಿಂದ ವಿರೋಧ ಮಾಡಿಕೊಳ್ಳುವಿರಿ. ಇನ್ನು ಆಸ್ತಿ ಮಾರಾಟ ಮಾಡಿ ಲಾಭ ಪಡೆಯುವ ಸಾಧ್ಯತೆ ಇದೆ. ಮಧುಮೇಹದ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ. ವ್ಯಾಯಾಮಶಾಲೆ ಪ್ರಾರಂಭಿಸಿದವರಿಗೆ ಉತ್ತಮ ಧನಲಾಭ, ಸ್ತ್ರೀ-ಪುರುಷ ಪ್ರೇಮದಿಂದ ಎಚ್ಚರ ಇರಲಿ. ಮಾತಾಪಿತೃ, ಸಹೋದರ ಜತೆಗೆ ಸಣ್ಣ- ಪುಟ್ಟ ವಿಷಯಗಳಿಗೆ ಮನಸ್ತಾಪ ಆಗುವ ಸಾಧ್ಯತೆ ಇದೆ. ವಾಹನ ಖರೀದಿಸುವಿರಿ. ಸಂಗಾತಿ ಜತೆ ಹೊರಗೆ ಸುತ್ತಾಟ ಮಾಡುವಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ಮಿಥುನ
ಸಹೋದ್ಯೋಗಿಗಳ ಜೊತೆ ಉತ್ತಮ ಒಡನಾಟ. ಮ್ಯಾನೇಜರ್ ಆದ ನೀವು ಸಹೋದ್ಯೋಗಿಗಳ ಜೊತೆ ಉತ್ತಮ ಮೆಚ್ಚುಗೆ ಪಡೆಯಲಿದ್ದೀರಿ. ಹೊಸದಾಗಿ ಪಾರ್ಟನರ್ ಷಿಪ್ ವ್ಯವಹಾರದಲ್ಲಿ ತೊಂದರೆ ಸಂಭವ. ಇನ್ನು ಜೂಜು ಬೆಟ್ಟಿಂಗ್ ಕಡೆಗೆ ಮನಸ್ಸು ಸೆಳೆದು ಹಾನಿ ಮಾಡಿಕೊಳ್ಳುವಿರಿ. ಕಾಮ ಕ್ರೋಧ ಹತೋಟಿಯಲ್ಲಿ ಇಟ್ಟುಕೊಳ್ಳಿ. ನಿಮ್ಮ ಸೋದರ- ಸೋದರಿಯರು ಸಹಾಯ ಕೇಳಲು ಬರುವರು . ರಾಜಕಾರಣಿಗಳು ಮತಬಾಂಧವರ ಕಡೆಯಿಂದ ಸಕಾರಾತ್ಮಕವಾಗಿ ಸಹಕರಿಸಿರಿ . ವೃತ್ತಿಪರ ಕಾರಣಗಳಿಗಾಗಿ ಪ್ರಯಾಣ ಮಾಡಬೇಕಾದ ಅನಿವಾರ್ಯ ಸ್ಥಿತಿ ಬರಲಿದೆ. ಸ್ನೇಹಿತರು- ಸ್ನೇಹಿತೆಯರ ಕಡೆಯಿಂದ ಮನಸ್ತಾಪ ಸಾಧ್ಯತೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ಕರ್ಕಾಟಕ
ಜೇಷ್ಠ ಪುತ್ರನ ಕ್ಷೇಮದ ಕುರಿತು ಹೆಚ್ಚಿನ ನಿಗಾ ಮಾಡಿ. ತಮಾಷೆಯ ಮಾತನಾಡಿ ತೊಂದರೆಯಲ್ಲಿ ಸಿಲುಕಿ ಕೊಳ್ಳುವಿರಿ . ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ಗೊಂದಲ . ನಿಮ್ಮ ಅಳಿಯನ ಆಲಸ್ಯವೇ ಶತ್ರುವಾಗಿ ಕಾಡಲಿದೆ. ಸ್ತ್ರೀ ಕಡೆಯಿಂದ ತೊಂದರೆ ಗೊತ್ತಿದ್ದೂ ಕೆಲವು ತಪ್ಪುಗಳನ್ನು ಮಾಡಿ, ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹೆಣ್ಣುಮಕ್ಕಳ ವಿವಾಹ ಕಾರ್ಯ ಚರ್ಚೆ. ಮಿಠಾಯಿ ಅಂಗಡಿ, ಬೇಕರಿ, ಸಿಹಿ ಪದಾರ್ಥಗಳ ವ್ಯಾಪಾರಸ್ಥರಿಗೆ ಧನಲಾಭ. ಸಂಗಾತಿ ಜತೆ ಪಾರದರ್ಶಕವಾಗಿ ವರ್ತಿಸಿ, ಮದುವೆ ಪ್ರಸ್ತಾಪ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ಸಿಂಹ
ಏಕಾಏಕಿ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸ್ಟೇಷನರಿ ಶಾಪ್, ಬೇಕರಿ, ಹೋಟೆಲ್ ನಡೆಸುವವರಿಗೆ ಉತ್ತಮ ಧನಲಾಭ. ನಿಮ್ಮ ಸಿಟ್ಟಿನ ಕಾರಣಕ್ಕೆ ಪತ್ನಿ ದೂರವಾಗುವ ಸಾಧ್ಯತೆ. ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ . ವಿವಾಹ ಕಾರ್ಯ ಸೂಕ್ತ ಸಂಬಂಧ ದೊರೆಯುವ ಅವಕಾಶ. ರಿಯಲ್ ಎಸ್ಟೇಟ್ ಉದ್ದಿಮೆದಾರರಿಗೆ ವ್ಯವಹಾರದಲ್ಲಿ ಚೇತರಿಕೆ. ರಾಜಕೀಯ ಪ್ರವೇಶಕ್ಕೆ ಸೂಕ್ತ ಸಮಯ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ಕನ್ಯಾ
ಸಂಗಾತಿ ಜತೆಗೆ ಮನಸ್ತಾಪ ಸಾಧ್ಯತೆ . ನಿಮ್ಮ ತಪ್ಪನ್ನು ತಿದ್ದಿಕೊಳ್ಳುವುದು ಉತ್ತಮ. ಪೂರ್ವಾಪರ ಆಲೋಚನೆ ಮಾಡದೆ ಸಾಲ ಕೊಟ್ಟು ಸಮಸ್ಯೆ ಮಾಡಿಕೊಳ್ಳುವಿರಿ . ಕೆಲಸ ಬಿಟ್ಟುಬಿಡೋಣ ಎಂದು ಬಹಳ ಸಲ ಅನಿಸುತ್ತದೆ, ಆದರೆ ಅಲ್ಲಿಯೇ ಮುಂದುವರೆಯಿರಿ. ಮುಖ್ಯವಾಗಿ ಪತ್ನಿ ಜತೆಗೆ ಹೆಚ್ಚಿನ ಸಮಯವನ್ನು ಕಳೆಯಿರಿ. ಮೇಲಧಿಕಾರಿಯಿಂದ ಉದ್ಯೋಗಸ್ಥರಿಗೆ ಹೆಚ್ಚಿನ ಒತ್ತಡ ಕೂಡ ಹೆಚ್ಚಾಗುತ್ತದೆ. ಸಂಯಮದಿಂದ ವರ್ತಿಸಿ. ಅಧಿಕಾರಿಗಳ ಆದೇಶ ಪಾಲಿಸುವುದು ನಮ್ಮ ಕರ್ತವ್ಯ. ವಿರೋಧದಿಂದ ನಷ್ಟ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ತುಲಾ
ದಲ್ಲಾಳಿ ವ್ಯವಹಾರ ಮಾಡುವವರಿಗೆ ಉತ್ತಮ. ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಉತ್ತಮ ಲಾಭ ಮಾಡುವ ಅವಕಾಶಗಳು ಕೆಲವೊಮ್ಮೆ ಕಾನೂನು ಹೋರಾಟ ಮಾಡುವ ಸಮಯ ಬರುವುದು. ನಿಮ್ಮ ಸಂಗಾತಿಗೆ ಸುಳ್ಳು ಹೇಳಿ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಮೇಲಾಧಿಕಾರಿ ದತ್ತು ತುಂಬಾ ಕಿರುಕುಳ ಅನುಭವಿಸುವ ಸಾಧ್ಯತೆ. ಕುಟುಂಬಸ್ಥರ ಅನುಮತಿ ಇಲ್ಲದೆ ಹೆಚ್ಚಿನ ಸಾಲ ಮಾಡಿ ಪಶ್ಚಾತಾಪ ಪಡೆಯುವಿರಿ. ಸಂಗಾತಿಯ ಹಿರಿಯರ ಜೊತೆ ಸಂಯಮದಿಂದ ವರ್ತಿಸಿರಿ. ಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ವೃಶ್ಚಿಕ
ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವ ಫಲ ಸಿಗುವ ಸಮಯ ಬಂದಿದೆ. ಸರ್ಕಾರಿ ಉದ್ಯೋಗ ಪಡೆಯಲು ಹೆಚ್ಚಿನ ಶ್ರಮ ಅಗತ್ಯ . ನಿಮ್ಮ ಆಲಸ್ಯ ದಿಂದ ಬೇರೆಯವರಿಗೆ ಲಾಭ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಸ್ವಲ್ಪ ಎಚ್ಚರಿಕೆಯಿಂದ ವರ್ತಿಸಬೇಕು. ಹಿತಶತ್ರುಗಳ ಬಗ್ಗೆ ಅಂತರ ಕಾಯ್ದುಕೊಳ್ಳಿ. ದುಡುಕಿನ ನಿರ್ಧಾರದಿಂದ ಸೈಟು ಖರೀದಿ- ಮನೆ ಖರೀದಿ ಮಾಡಿ ಕಾನೂನು ಹೋರಾಟ ಮಾಡುವಿರಿ. ಸ್ವಂತ ಉದ್ಯಮ, ಕುಲಕಸುಬು ಮಾಡುವವರಿಗೆ, ವಿಸ್ತರಣೆಗೆ ಸೂಕ್ತ ಸಮಯ. ಪ್ರೇಮಿಗಳ ಮದುವೆ ಮಧ್ಯಸ್ಥಿಕೆಯಿಂದ ವಿಳಂಬ ಸಾಧ್ಯತೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ಧನುಸ್ಸು
ವಿನಾಕಾರಣದ ಆಲೋಚನೆ ಆರೋಗ್ಯದಲ್ಲಿ ಸಮಸ್ಯೆ ಮಾಡಿಕೊಳ್ಳುವಿರಿ. ನಿಮಗೆ ಪತ್ನಿಯ ವಿರಹ ಕಾಡಲಿದೆ. ತಾವು ಮಧ್ಯಸ್ತಿಕೆ ವಹಿಸಿದ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಬೇರೆಯವರ ಸಾಲ ತೀರಿಸಲು, ನೀವು ಸಾಲ ಮಾಡುವಂಥ ಸನ್ನಿವೇಶ ಬರಲಿದೆ. ಹಳೇ ಸಂಗಾತಿಯ ನೆನಪು ಮರುಕಳಿಸಿ, ಸಂಸಾರದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ತವರು ಮನೆಯಿಂದ ನಿಮಗೆ ಹಣಕಾಸಿನ ಸಹಾಯದ ಆಹ್ವಾನ ಬರಬಹುದು. ಹೊಸ ವಸ್ತ್ರಾಭರಣಗಳ ಖರೀದಿ. ಕ್ರೆಡಿಟ್ ಕಾರ್ಡ್ ಕಳೆದುಕೊಳ್ಳುವ ಸಾಧ್ಯತೆ. ಕಾಮ ಕ್ರೋಧ ಹತೋಟಿಯಲ್ಲಿ ಇರಲಿ. ಯೌವ್ವನದ ಹೊಳೆಯಲ್ಲಿ ಈಜಾಡಿ ಪ್ರೇಮಿಗಳ ಮದುವೆ ಬಗ್ಗೆ ಚಿಂತಾಕ್ರಾಂತರಾಗುವಿರಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ಮಕರ
ತಂತ್ರಜ್ಞಾನಿಗಳು, ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುವವರಿಗೆ ಒತ್ತಡದ ದಿನಗಳು ಎದುರಿಸುವಿರಿ. ಆಸ್ತಿ ನೋಂದಣಿ, ಖಾತಾ ವರ್ಗಾವಣೆ ಹಾಗೂ ಸ್ಥಳಾಂತಕ್ಕೆ ಸಂಬಂಧಿಸಿದ ತೀರ್ಮಾನ ಮಾಡಲಿದ್ದೀರಿ. ಅನಿರೀಕ್ಷಿತವಾಗಿ ವ್ಯಾಪಾರದಲ್ಲಿ ಧನಾಗಮ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಇನ್ನು ವಿಸ್ತರಣೆ ಮಾಡುವಿರಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಉದ್ಯೋಗದಲ್ಲಿ ಬಡ್ತಿ ಭಾಗ್ಯ. ಶಿಕ್ಷಕವೃಂದದಿಂದ ಹೊಸ ಸಂಸ್ಥೆಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಸಂಗಾತಿ- ಮಕ್ಕಳ ಜತೆಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಹಳೆ ಗೆಳೆಯ/ಗೆಳತಿಯರ ಭೇಟಿಯಿಂದ ಮನಸ್ಸಿಗೆ ಉಲ್ಲಾಸ ದೊರೆಯುತ್ತದೆ,ಧನ ಸಹಾಯ ಮಾಡುವರು. ಆಸ್ತಿ ಖರೀದಿಸುವ ಚಿಂತನೆ ಮಾಡುವಿರಿ. ಮನೆ ಕಟ್ಟುವ ಯೋಚನೆ ಮೂಡಲಿದೆ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಜರಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

 

ಕುಂಭ
ನಿಮ್ಮ ನಾಲಗೆ ನಿಮಗೆ ವೈರಿ. ದುಡುಕಿನ ಮಾತುಗಳಿಂದ ಪಶ್ಚಾತಾಪ. ಆಸ್ತಿ ಪಾಲುದಾರಿಕೆ ಆತುರತೆ ಬೇಡ.ಅತಿಯಾದ ಮಧ್ಯಪಾನ, ಧೂಮಪಾನ ಸೇವನೆ ಮಾಡಿ ಉದರ ಸಮಸ್ಯೆ ಮಾಡಿಕೊಳ್ಳುವಿರಿ. ಸ್ತ್ರೀಯರಿಗೆ ನೋಯಿಸುವಂಥ ಮಾತುಗಳನ್ನಾಡಬೇಡಿ. ಸ್ಥೂಲಕಾಯದ ಸಮಸ್ಯೆ ಇರುವವರು ಎಚ್ಚರ ವಹಿಸಿ . ರಿಯಲ್ ಎಸ್ಟೇಟ್, ವ್ಯಾಪಾರ- ವ್ಯವಹಾರ ಮಾಡುವವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಇನ್ನು ಸಿನಿಮಾ ಹಾಗೂ ಮನರಂಜನೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಅವಕಾಶಗಳು ಸಿಗುವವು. ನಟ-ನಟಿಯರಿಗೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ಮದುವೆ ಮಾಡಿಕೊಳ್ಳಲು ಸರಿಯಾದ ಹುಡುಗನನ್ನು ಆರಿಸಿಕೊಳ್ಳುವುದು ನಿಮ್ಮ ಪಾಲಿಗೆ ಸವಾಲಾಗಲಿದೆ. ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಯ ಮೂಲಕ ಪರಿಹಾರ ವೈದ್ಯರನ್ನು ಸಂಪರ್ಕಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

 

ಮೀನ
ನಿಮ್ಮ ದ್ವೇಷ ಮಾತುಗಳಿಂದ ತೊಂದರೆ ಅನುಭವಿಸುವಿರಿ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ಪತ್ನಿಯ ವಿರಹ ಕಾಡಲಿದೆ. ಭೂ ವ್ಯವಹಾರ ಹಣಕಾಸಿನ ಹರಿವು ಚೆನ್ನಾಗಿರುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ, ಇದರಿಂದ ಮೇಲಧಿಕಾರಿಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿ ,ಪ್ರಮೋಷನ್ ಸಿಗುವ ಭಾಗ್ಯ. ಕಣ್ಣಿನ ಶಸ್ತ್ರಚಿಕಿತ್ಸೆ ಸಂಭವ. ಕಮಿಷನ್ ಏಜೆಂಟರ್ ಆದಾಯದಲ್ಲಿ ಹೆಚ್ಚಳವಾಗಲಿದೆ. ಇನ್ನು ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಹೊಸ ಸಂಸ್ಥೆಗಳ ಜತೆಗೆ ಒಪ್ಪಂದ ಆಗಲಿದೆ. ರಾಜಕಾರಣಿಗಳು ಹಿತೈಷಿಗಳ ಬಗ್ಗೆ ಗಮನವಿರಲಿ .ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ನೀಡುವಂಥ ಮಾತುಗಳನ್ನು ಕೇಳಿಸಿಕೊಂಡು, ಅದನ್ನೇ ಛಲವಾಗಿ ತೆಗೆದುಕೊಂಡು, ಮುಂಬರುವ ಎಲೆಕ್ಷನ್ ನಲ್ಲಿ ಮಹತ್ತರವಾದ ತೀರ್ಮಾನಗಳನ್ನು ಮಾಡಲಿದ್ದೀರಿ. ಶಿಕ್ಷಕರು ಹೊಸ ಮನೆ ಕಟ್ಟುವ ಭಾಗ್ಯ. ಮಕ್ಕಳ ವಿವಾಹ ಕಾರ್ಯ ಕೂಡಿಬರುವುದು. ಪತ್ನಿಯ ಸಹಕಾರದಿಂದ ಸಾಲದ ಸಮಸ್ಯೆ ನಿವಾರಣೆಯಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ .
ಸೋಮಶೇಖರ್ ಗುರೂಜಿB.Sc
Mob. 9353488403
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಮೈಸೂರು : ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರಿನ ಪಬ್ಲಿಕ್ ಟಿವಿ ಹಿರಿಯ ವರದಿಗಾರ ಕೆ.ಪಿ.ನಾಗರಾಜ್ ಅವರನ್ನು ಮಾಧ್ಯಮ ಕ್ಷೇತ್ರದಿಂದ ರಾಜ್ಯೋತ್ಸವ ಪ್ರಶಸ್ತಿಗೆ ಮೈಸೂರು ಜಿಲ್ಲಾಡಳಿತ ಆಯ್ಕೆ ಮಾಡಿದೆ. ಮೂಲತಃ ಚಿತ್ರದುರ್ಗದವರಾದ ಕೆ.ಪಿ.ನಾಗರಾಜ್ ಪಿಯುಸಿವರೆಗೂ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ಅಂದು ಕೊಂಡಿದ್ದನ್ನು ಸಾಧಿಸುವ ಸದೃಢ ಛಲದ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಒಮ್ಮೆ ನಿರ್ಧರಿಸಿದರೆ ಮುಗಿಯಿತು, ನಿರ್ಧಾರ ಫಲಿತಾಂಶವಾಗುವ ತನಕ ವಿರಮಿಸುವುದಿಲ್ಲ. ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಅದಕ್ಕೆ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ಜಿಲ್ಲೆಯ ಹಿರಿಯ ಪತ್ರಕರ್ತ, ಕನ್ನಡಪ್ರಭ ಜಿಲ್ಲಾ ವರದಿಗಾರರಾದ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ, ಮತ್ತು ಹವ್ಯಾಸಿ ಪತ್ರಕರ್ತ ಕೆ.ಎಂ.ಮುತ್ತುಸ್ವಾಮಿ, ರಂಗಭೂಮಿ ಕಲಾವಿದ ಹೆಚ್.ಟಿ.ಸಿದ್ದನಾಯಕ, ಮರಗಾಲು ಕುಣಿತದ ಜಿ.ಗಿರೀಶ್ ಸೇರಿದಂತೆ 12 ಮಂದಿ...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದಲ್ಲಿ ಇಂದು 3014 ಮಂದಿಗೆ ಸೋಂಕು ದೃಢವಾಗಿದ್ದು ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 823412 ಕ್ಕೆ ಏರಿಕೆಯಾಗಿದೆ. ಮತ್ತು ಇಂದು ಕರೋನದಿಂದ ಒಟ್ಟು 28 ಮಂದಿ ಸಾವನ್ನಪ್ಪಿದ್ದಾರೆ....

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್31): ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಶನಿವಾರದ ವರದಿಯಲ್ಲಿ 38 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12,342 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ...

ಪ್ರಮುಖ ಸುದ್ದಿ

ಚಿತ್ರದುರ್ಗ: ಸಣ್ಣ ಸಣ್ಣ ರಾಜ್ಯಗಳನ್ನು ಒಂದುಗೂಡಿಸಿ ಸಮಗ್ರ ಭಾರತವನ್ನು ಪ್ರಜಾಪ್ರಭುತ್ವದಡಿಯಲ್ಲಿ ತಂದವರು ಭಾರತದ ಮೊದಲ ಉಪ ಪ್ರಧಾನಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಎಂದು ರಾಜ್ಯಸಭೆ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಸ್ಮರಿಸಿದರು....

ಪ್ರಮುಖ ಸುದ್ದಿ

ಚಿತ್ರದುರ್ಗ, (ಅಕ್ಟೋಬರ್31) : ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ನಮ್ಮ ನಿತ್ಯಜೀವನದಲ್ಲಿ ಪಾಲಿಸೋಣ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ತಿಳಿಸಿದರು. ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸರಳವಾಗಿ ಆಯೋಜಿಸಿದ್ದ...

ಪ್ರಮುಖ ಸುದ್ದಿ

ಚಿತ್ರದುರ್ಗ, (ಅ.31) : ನಗರದ ಜೆಸಿಆರ್ ಬಡಾವಣೆಯ ನಿವಾಸಿ ಮನೋಹರ ದರ್ಶನ ಹೆಚ್.ಡಿ(40) ಇಂದು(ಶನಿವಾರ) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಅಕ್ಕ, ಅಣ್ಣ ಸೇರಿದಂತೆ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ....

ಪ್ರಮುಖ ಸುದ್ದಿ

ಬೆಂಗಳೂರು : ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗ ವಿನೀಶ್ ಹುಟ್ಟುಹಬ್ಬ. 12 ನೇ ವಸಂತಕ್ಕೆ ವಿನೀಶ್ ಕಾಲಿಟ್ಟಿದ್ದು, ದರ್ಶನ್ ಅಭಿಮಾನಿಗಳು ಕೂಡ ಶುಭಕೋರಿದ್ದಾರೆ. ಮಗನ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮೀ ಕ್ಯೂಟ್ ಆಗಿ ವಿಶ್...