Connect with us

Hi, what are you looking for?

ದಿನ ಭವಿಷ್ಯ

ಶುಕ್ರವಾರ ದಿನ ಭವಿಷ್ಯ

ಶುಕ್ರವಾರ ರಾಶಿ ಭವಿಷ್ಯ-ಅಕ್ಟೋಬರ್-23,2020

ಸೂರ್ಯೋದಯ: 06:14, ಸೂರ್ಯಸ್ತ: 17:52

ಶಾರ್ವರಿ ನಾಮ ಸಂವತ್ಸರ
ಆಶ್ವಯುಜ ದಕ್ಷಿಣಾಯಣ

ತಿಥಿ: ಸಪ್ತಮೀ – 06:56 ವರೆಗೆ
ನಕ್ಷತ್ರ: ಉತ್ತರ ಆಷಾಢ – 25:28+ ವರೆಗೆ
ಯೋಗ: ಧೃತಿ – 25:23+ ವರೆಗೆ
ಕರಣ: ವಣಿಜ – 06:56 ವರೆಗೆ ವಿಷ್ಟಿ – 18:52 ವರೆಗೆ

ದುರ್ಮುಹೂರ್ತ: 08:34 – 09:20
ದುರ್ಮುಹೂರ್ತ : 12:27 – 13:13

ರಾಹು ಕಾಲ: 10:30 – 12:00
ಯಮಗಂಡ: 15:00 – 16:30
ಗುಳಿಕ ಕಾಲ: 07:30 – 09:00

ಅಮೃತಕಾಲ: 18:56 – 20:34
ಅಭಿಜಿತ್ ಮುಹುರ್ತ: 11:40 – 12:27

ಇಂದಿನ ರಾಶಿ ಭವಿಷ್ಯ.

ಮೇಷ ರಾಶಿ:
ದಾಂಪತ್ಯದಲ್ಲಿ ಬಿನ್ನಾಭಿಪ್ರಾಯ.
ಸಂಸಾರದಲ್ಲಿ ಹಿರಿಯರ ಮಾರ್ಗದರ್ಶನ ಹಾಗೂ ಸೂಕ್ತ ಸಲಹೆಗಳು ಕಾರ್ಯಾನುಕೂಲಕ್ಕೆ ಉಪಯುಕ್ತವಾಗಲಿವೆ. ಕುಲಕಸುಬು ಕುಶಲತೆಗೆ ಉತ್ತಮ ಫಲಿತಾಂಶ ಹಾಗೂ ಅವಕಾಶಗಳು ಬರಲಿವೆ. ದೇವತಾದರ್ಶನ ಪಡೆಯುವಿರಿ. ದೇವರ ಮೇಲೆ ನಂಬಿಕೆ ಇಡಿ. ಮನೆ ಕಟ್ಟಲು ಪಾಯ ಪೂಜೆ ಮಾಡುವ ಚಿಂತನೆ. ನೀವು ಏನೇ ಮಾಡಿದರೂ ಅದನ್ನು ಶಿವ ಪರಮಾತ್ಮನಿಗೆ ಅರ್ಪಿಸಿ. ಅವನ ಅನುಗ್ರಹದಿಂದ, ಪರಿಸ್ಥಿತಿಗಳು ನಿಮಗೆ ಒಳ್ಳೆಯದನ್ನು ತರುತ್ತವೆ. ಸಾಲದಿಂದ ಕೊಂಚ ನೆಮ್ಮದಿ. ಮನೆಯಲ್ಲಿ ಶುಭಮಂಗಲ ಕಾರ್ಯಗಳುಗುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಷಭ ರಾಶಿ :
ಗರ್ಭಿಣಿಯರು ತುಂಬಾ ಜಾಗ್ರತೆ ವಹಿಸಿ. ಜೇಷ್ಠ ಪುತ್ರನಿಗೆ ಆರೋಗ್ಯದಲ್ಲಿ ತೊಂದರೆ.
ಎಷ್ಟೇ ಜಾಗ್ರತೆ ವಹಿಸಿದರೂ ಹಿತಶತ್ರುಗಳ ಬಾಧೆ ಅನುಭವಕ್ಕೆ ಬರಲಿದೆ. ನಿಮ್ಮ ವಿಶ್ವಾಸ ದುರುಪಯೋಗವಾಗದಂತೆ ಎಚ್ಚರ ವಹಿಸಿ. ದೇವತಾ ಕಾರ್ಯಗಳು ಮನಸ್ಸಿಗೆ ನೆಮ್ಮದಿ ತಂದು ಕೊಡಲಿವೆ. ಗುರುವಿನ ಅನುಗ್ರಹದಿಂದ ವಿದ್ಯೆ ಬುದ್ಧಿ ಮತ್ತು ಜ್ಞಾನ ಹೆಚ್ಚಾಗುತ್ತದೆ. ನಿಮ್ಮ ಕಠಿಣ ಪ್ರಯತ್ನಗಳು ಬಯಕೆಯನ್ನು ಪೂರೈಸುತ್ತವೆ. ಗುರುವು ನಿಯಮದ ಪ್ರತಿನಿಧಿಯಾಗಿದ್ದಾನೆ, ಆದ್ದರಿಂದ ಸರ್ಕಾರವು ಗೌರವಿಸುವ ಬಲವಾದ ಸಾಧ್ಯತೆಯಿದೆ. ಪುತ್ರಿಯರಿಗೆ ಶುಭಮಂಗಳ ಕಾರ್ಯಸಿದ್ಧಿ. ಉದ್ಯೋಗದ ಅವಕಾಶಗಳ ನೀರೀಕ್ಷೆಯಲ್ಲಿ ಇದ್ದೀರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಿಥುನ:
ಮಾತಾಪಿತೃ ಆರೋಗ್ಯದಲ್ಲಿ ಬಾಧೆ .ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಬೇಕು. ಲಾಭದಾಯಕ ವ್ಯವಹಾರಗಳು ಹುಡುಕುವಿರಿ. ಲಾಭದಾಯಕ ವ್ಯವಹಾರಗಳ ವಿಚಾರದಲ್ಲಿ ನಿಗೂಢ ವಿಷಯ ಬೆಳಕಿಗೆ ಬರುವುದು. ಖರ್ಚಿನ ಮೇಲೆ ಹಿಡಿತವಿಲ್ಲದಿದ್ದರೆ ಸಂಕಷ್ಟಕ್ಕೆ ಸಿಲುಕಿವಿರಿ. ಎಲ್ಲಾ ವ್ಯಾಪಾರಸ್ಥರಿಗೆ ಆದಾಯ ದ್ವಿಗುಣವಾಗುವುದು. ಆದಾಯವು ಉತ್ತಮವಾಗಿರುವುದ ರಿಂದ ಆರ್ಥಿಕ ಬಿಕ್ಕಟ್ಟು ಬಗೆಹರಿಯುತ್ತದೆ. ಸಾಲದಿಂದ ಪರಿಪೂರ್ಣ ಬಿಡುಗಡೆ. ಭೂ ವ್ಯವಹಾರಕ್ಕೆ ಸಂಬಂಧಿಸಿದ ಚಟುವಟಿಕೆಗಳು ಪ್ರಾರಂಭ ಮಾಡುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕಟಕ :
ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ. ಮಾತಿನಲ್ಲಿ ಹಿಡಿತವಿರಲಿ.ಕೆಲವು ಸಮಯದಲ್ಲಿ ಬುದ್ಧಿ ಇಲ್ಲದವರಂತೆ ಮಾತನಾಡುವಿರಿ.ಮಡದಿಯ ಮುನಿಸು ಅಶಾಂತಿಗೆ ಕಾರಣವಾಗಲಿದೆ. ಸಂಬಂಧಿಗಳ ಮನಸ್ತಾಪ ದಿಂದ ಬಂಧಗಳು ಒಂದು ಆಗಿ ಸೇರುವ ದಿನ. ಆಸ್ತಿ ಮಾರಾಟದ ಚಿಂತನೆ, ವಿಳಂಬ ಸಾಧ್ಯತೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಸಿಂಹ:
ನಿಮ್ಮ ಪೂರ್ವಯೋಜಿತ ಯೋಜನೆಗಳಿಂದ
ವ್ಯಾಪಾರ-ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆಯಲಿವೆ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಕಾಣುವಿರಿ. ಆಸ್ತಿ ಎಲ್ಲರಿಗೂ ಪಾಲು ಮಾಡುಬೇಕೆನ್ನುವ ಕುತೂಹಲವಿರುವುದು. ನಿಮ್ಮಲ್ಲಿ ಯಾವ ರಹಸ್ಯವೂ ಉಳಿಯುವುದಿಲ್ಲ, ಎಲ್ಲಾ ವಿಷಯ ಬಹಿರಂಗಪಡಿಸುವಿರಿ. ಹಿಡಿದ ಕಾರ್ಯ ಮುಗಿಸದೆ ಬಿಡುವುದಿಲ್ಲ,ಹಠದಿಂದ ಮುಂದೆ ಸಾಗುವಿರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕನ್ಯಾ:
ಸಹೋದ್ಯೋಗಿಗಳ ಸಹಕಾರ ಉತ್ತಮ ರೀತಿಯಲ್ಲಿ ಪಡೆಯುವಿರಿ.
ಹಿರಿಯ ಅಧಿಕಾರಿಗಳಿಗೆ ಆಕಸ್ಮಿಕ ವರ್ಗಾವಣೆ ಸಾಧ್ಯತೆ. ಸ್ವಾರ್ಥ ಜನರಿಂದ ದೂರ ಇರುವಿರಿ. ದಾಂಪತ್ಯಜೀವನ ಸುಖಕರವಾಗಲಿದೆ.ಇಂದು ನಿಮ್ಮ ವೈವಾಹಿಕ ಜೀವನದಲ್ಲಿನ ಪರಿಸ್ಥಿತಿಗಳು ನಿಯಂತ್ರಣ ಮೀರಬಹುದು. ಹಿರಿಯ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಹಣಕಾಸಿನಲ್ಲಿ ಚೇತರಿಕೆ ಆಗಲಿದೆ. ಆಕಸ್ಮಿಕ ಧನಪ್ರಾಪ್ತಿ ಯೋಗ. ಸಾಲ ಪಡೆಯಲಿದ್ದೀರಿ. ಭೂವ್ಯವಹಾರ ಚೇತರಿಕೆ. ದೊಡ್ಡ ಪ್ರಾಜೆಕ್ಟಿಗೆ ಕೈ ಹಾಕುವ ಸಾಧ್ಯತೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ತುಲಾ:
ಸ್ನೇಹಿತರ ಮಾರ್ಗದರ್ಶನ ಪಡೆಯುವ ಸಾಧ್ಯತೆ.
ನೂತನ ಮಾರ್ಗಗಳು ಆದಾಯಕ್ಕೆ ಪೂರಕವಾಗಲಿವೆ. ಬಂಧುಮಿತ್ರರಿಗೆ ಸಾಲ ನೀಡುವ ಸಾಧ್ಯತೆ. ಬಂಧು-ಮಿತ್ರರಿಗೆ ಒಳ್ಳೆಯದನ್ನು ಮಾಡುವಿರಿ. ಸಹೋದ್ಯೋಗಿಗಳ ಮನಸ್ತಾಪ ಎದುರಿಸುವ ಪ್ರಸಂಗ. ಒತ್ತಡದ ಕೆಲಸದದಿಂದ ಅನಿಶ್ಚಿತ ಎದುರಿಸುವಿರಿ.ಒತ್ತಡದಲ್ಲಿರುವವರಿಗೆ ನಿಮ್ಮ ಸಹಾನುಭೂತಿ ತಿಳುವಳಿಕೆಯ ಅಗತ್ಯವಿದೆ. ಮೇಲಧಿಕಾರಿಯಿಂದ ಸಹಕಾರ ಸಿಗಲಿದೆ. ಉದ್ಯೋಗ ಬಡ್ತಿಯಲ್ಲಿ ಪ್ರಯತ್ನ ಮಾಡುವಿರಿ. ವರ್ಗಾವಣೆ ಭಾಗ್ಯ ಅತಂತ್ರವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ವೃಶ್ಚಿಕ :
ಸ್ಪರ್ಧಾತ್ಮಕ ಪರೀಕ್ಷೆಗಳು ಎದುರಿಸುವವರು ಉತ್ತಮ ಫಲಿತಾಂಶ ಸಿಗಲಿದೆ.
ತಂತ್ರಜ್ಞಾನ
ನಿರುದ್ಯೋಗಿಗಳಿಗೆ ಹಲವಾರು ಅವಕಾಶಗಳು ಬರಲಿವೆ. ನಿಮ್ಮ ಬಲಭುಜದಲ್ಲಿ ನೋವು ಕಾಣಿಸುವುದು. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ, ವೈದ್ಯರ ಸಲಹೆ-ಸೂಚನೆ ಪಡೆಯಿರಿ. ತುಂಬಾ ದಿನದಿಂದ ಕಾಡುವ ರೋಗದ ಬಾಧೆ ಶಸ್ತ್ರಚಿಕಿತ್ಸೆ ಆಗುವ ಸಂಭವ. ಮನೆ ಕಟ್ಟಡದ ಯೋಜನೆ ಪರಿಪೂರ್ಣವಾಗಿರುತ್ತದೆ. ವಿಚ್ಛೇದನ ಪಡೆದ ಮಕ್ಕಳ ಮರುಮದುವೆ ಚರ್ಚೆ ಸಂಭವ. ದಂಪತಿಗಳಿಗೆ ಸಂತಾನದ ಚಿಂತನೆ. ನವದಂಪತಿಗಳಲ್ಲಿ ಭಿನ್ನಾಭಿಪ್ರಾಯ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಧನುಸ್ಸು:
ಯುವ ರಾಜಕಾರಣಿ ರಾಜಕೀಯ ಕ್ಷೇತ್ರದಲ್ಲಿ ಚೈತನ್ಯಶೀಲವಾಗಿ ಪ್ರವೇಶಿಸಲಿದ್ದಾರೆ.
ರಾಜಕೀಯ ವರ್ಗದವರಿಗೆ ಸೂಕ್ತ ಸ್ಥಾನಮಾನ. ಸಮಾಜದಲ್ಲಿ ಗೌರವ ಸಿಗಲಿದೆ. ಕುಟುಂಬದಲ್ಲಿ ದೇವತಾ ಕಾರ್ಯಗಳು ನಡೆಯಲಿವೆ. ಹೊಸ ವಾಹನ ಕರಿದಿಸಿದವರು ವಾಹನ ಚಾಲನೆ ಬಗ್ಗೆ ಎಚ್ಚರವಿರಲಿ. ಪ್ರೇಮಿಗಳು ರಜಾದಿನಗಳಲ್ಲಿ ಪ್ರವಾಸದ ಯೋಜನೆ ಹಾಕಲಿದ್ದೀರಿ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮಕರ:
ಉದ್ಯೋಗಸ್ಥರಿಗೆ ಮೇಲ್ವಿಚಾರಕರ ಹುದ್ದೆ ಪ್ರಾಪ್ತಿ.
ಆಕಸ್ಮಿಕ ಧನಲಾಭ. ಭೂ ಸಂಬಂಧ ಶುಭ ವಾರ್ತೆ ಬರುವುದು. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗುವ ಉತ್ತಮ ದಿನ,ಆದರೆ ಯಾವ ಕೆಲಸಗಳಲ್ಲಿಯೂ ಆಸಕ್ತಿ ಇರುವುದಿಲ್ಲ. ಜನರ ವಕ್ರದೃಷ್ಟಿ ಮತ್ತು ಕೆಟ್ಟ ದೃಷ್ಟಿ ದಿಂದ ನಿಮ್ಮ ಶಕ್ತಿಯನ್ನು ನಾಶಪಡಿಸುವ ಎಲ್ಲವನ್ನೂ ನಾಶಪಡಿಸಲಿದ್ದೀರಿ. ಸರಿಯಾಗಿ ಊಟ ಉಪಚಾರ ಮಾಡುವುದಿಲ್ಲ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ತೊಂದರೆ ಅನುಭವಿಸುವಿರಿ.
ಮಕ್ಕಳ ಮದುವೆಗೆ ವಿಷಯ ಕೇಳಲಿದ್ದೀರಿ. ಮಕ್ಕಳಿಗೆ ಸಂತಾನಪ್ರಾಪ್ತಿ ಯೋಗ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಕುಂಭ:
ಇಂದು ನಿಮಗೆ ಧನ ಸಹಾಯ ಕೇಳಲು ಬರುವರು. ದೇವತಾ ಮತ್ತುಶುಭ ಕಾರ್ಯಗಳಿಗೆ ಹಣ ಖರ್ಚು ಮಾಡುವಿರಿ. ತಂದೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸುವುದು ಉತ್ತಮ. ದುಷ್ಟ ಜನರಿಂದ ದೂರವಿರುವುದು ಉತ್ತಮ. ಶತ್ರುಗಳ ಕಾದಾಟ. ವಿರೋಧಿಗಳ ನಡುವೆಯೂ ಜಯ ದೊರೆಯಲಿದೆ. ಭೋಗವಸ್ತು ವ್ಯಾಪಾರಿಗಳಿಗೆ, ಸಿನಿಮಾ ದವರಿಗೆ, ಕಲಾವಿದರಿಗೆ ಲಾಭದಾಯಕ ದಿನ. ಜೂಜಾಟದಿಂದ ತೊಂದರೆ ಅನುಭವಿಸುವಿರಿ. ಒಳ್ಳೆಯ ಹವ್ಯಾಸಗಳನ್ನು ಅಳವಡಿಸಿಕೊಳ್ಳಲು ಹರಸಾಹಸ ಪಡುವಿರಿ. ನಿಮ್ಮ ಮನಸ್ಸು ಅತಂತ್ರವಾಗಿದೆ. ಸಾಲದ ಒತ್ತಡ. ಮಕ್ಕಳ ಮದುವೆಗೆ ಹಣ ಸಂಗ್ರ ಮಾಡುವಿರಿ. ಮನೆ ಕಟ್ಟುವವರು ಅರ್ಧಕ್ಕೆ ನಿಲ್ಲುವ ಪ್ರಸಂಗ ಬರುವುದು.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

ಮೀನ:
ಶಿಕ್ಷಕವೃಂದವರಿಗೆ ಮಕ್ಕಳ ಮದುವೆ ಯೋಗ ಕೂಡಿ ಬರಲಿದೆ.
ಪಾರ್ಟ್ನರ್ಶಿಪ್ ಬಂಡವಾಳದಲ್ಲಿ ವಂಚನೆ ಸಾಧ್ಯತೆ.ಮನೆಯಲ್ಲಿ ಚೋರ ಬಾಧೆಯ ಭೀತಿ ಸಂಭವ. ಏಕಾಂಗಿತನ ಕೊರಗು ಕಾಡಲಿದೆ. ಸಂಗಾತಿಯೊಂದಿಗೆ ಔತಣಕೂಟದಲ್ಲಿ ಭಾಗವಹಿಸುವಿರಿ. ಭೂ ಸಂಬಂಧ ಕೆಲಸ-ಕಾರ್ಯಗಳು ಸುಗಮವಾಗಿ ನಡೆಯಲಿವೆ. ಹಣಕಾಸು ಅಡಚಣೆ ಪತ್ನಿಯ ಮಾರ್ಗದರ್ಶನದಿಂದ ಪರಿಹಾರ. ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ. ಮದುವೆ ವಿಳಂಬ ಏಕೆ? ಅನ್ನೋ ಪ್ರಶ್ನೆ ಸಂಗಾತಿಯ ಮನದಲ್ಲಿ ಕಾಡುವುದು. ಮನೆ ಕಟ್ಟುವ ಸೌಭಾಗ್ಯ ಯೋಗ ಕೂಡಿ ಬರಲಿದೆ. ಸರಕಾರಿ ನೌಕರರಿಗೆ ವರ್ಗಾವಣೆ ಭಾಗ್ಯ. ಶಿಕ್ಷಕರು ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಬಹುದು.
ಶ್ರೀ ಸೋಮಶೇಖರ್ ಗುರೂಜಿB.Sc
Mob.No.93534 88403
ವಾಟ್ಸಪ್ ನಂಬರ್.

Click to comment

Leave a Reply

Your email address will not be published. Required fields are marked *

You May Also Like

ದಿನ ಭವಿಷ್ಯ

ಬುಧವಾರ ರಾಶಿ ಭವಿಷ್ಯ ನವೆಂಬರ್-25,2020 ದೆವುತ್ಥನ ಏಕಾದಶಿ ಸೂರ್ಯೋದಯ: 06:26, ಸೂರ್ಯಸ್ತ: 17:46 ಶಾರ್ವರಿ ಶಕ ಸಂವತ ಕಾರ್ತಿಕ ಮಾಸ ದಕ್ಷಿಣಾಯಣ ತಿಥಿ: ಏಕಾದಶೀ – 29:09+ ವರೆಗೆ ನಕ್ಷತ್ರ: ಉತ್ತರಾ ಭಾದ್ರ...

ಪ್ರಮುಖ ಸುದ್ದಿ

ಚಿತ್ರದುರ್ಗ,(ನವೆಂಬರ್24):ಚಿತ್ರದುರ್ಗ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 64 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13,399 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಆಸ್ಪತ್ರೆ ಮತ್ತು...

ಪ್ರಮುಖ ಸುದ್ದಿ

ಬೆಂಗಳೂರು : ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ 48 ಗಂಟೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ರಮೇಶ್ ಬಾಬು ತಿಳಿಸಿದ್ದಾರೆ. ತೀವ್ರ ಮಳೆಯಾಗುವ ಸಾಧ್ಯತೆಗಳಿದ್ದು, ದಕ್ಷಿಣ ಕರ್ನಾಟಕದಲ್ಲಿ 64.5...

ಪ್ರಮುಖ ಸುದ್ದಿ

ಬೆಂಗಳೂರು : ಕೋಮುವಾದ ಕೊರೋನಾಗಿಂತಲೂ ಅಪಾಯಕಾರಿಯಾದ ವೈರಸ್’ ಎಂದು ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್ ಜಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ‘ಅವಧಿ’ ಹಮ್ಮಿಕೊಂಡಿದ್ದ ಎಸ್ ಜಿ ಸಿದ್ದರಾಮಯ್ಯನವರ ‘ಬಿಜ್ಜಳ...

ಪ್ರಮುಖ ಸುದ್ದಿ

ಚಿತ್ರದುರ್ಗ, (ನ.24) : ಕೆಲ ದಿನಗಳಿಂದ ತಾಲೂಕಿನ ಸಿರಿಗೆರೆಯಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಮಂಗಳವಾರ ಬೋನಿಗೆ ಬಿದ್ದಿದೆ. ಸಿರಿಗೆರೆ ಸಮೀಪದ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಇದರಿಂದ ಗ್ರಾಮಸ್ಥರು...

ಪ್ರಮುಖ ಸುದ್ದಿ

ಬೆಂಗಳೂರು :ಮನುಷ್ಯ ಸಂಕುಲವನ್ನು ಭಯದ ಕೂಪಕ್ಕೆ ತಳ್ಳಿದ್ದ ಕೊರೊನಾ ಮಹಾಮಾರಿಗೆ ಅಂತ್ಯವಾಡುವ ಕಾಲ ಸನಿಹವಾಗಿದೆ. ಈಗಾಗಲೇ ಲಸಿಕೆ ಪ್ರಯೋಗ ಕೊನೆ ಹಂತದಲ್ಲಿದ್ದು ಶೀಘ್ರ ಜನರಿಗೆ ಸಿಗುವ ನಿರೀಕ್ಷೆ ಹೆಚ್ಚಿದೆ. ಈ ಬಗ್ಗೆ ಮಾತನಾಡಿದ...

ಪ್ರಮುಖ ಸುದ್ದಿ

ಕಲಬುರಗಿ: ಬಿಜೆಪಿಯಿಂದ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ದ್ವೇಷದ ರಾಜಕಾರಣ ವ್ಯಾಪಕವಾಗಿದೆ. ಯಾರ ಮೇಲೂ ಮಾಡದೆ ನನ್ನೊಬ್ಬನಿಗೆ ಯಾಕೆ ಮಾಡ್ತಿದಾರೆ. ನನ್ನ ಮಗಳ ನಿಶ್ಚಿತಾರ್ಥದ ದಿನವೇ ನೋಟೀಸ್ ಕೊಡ್ತಾರೆ ಅಂದ್ರೆ ಅವರ ದ್ವೇಷ...

ಪ್ರಮುಖ ಸುದ್ದಿ

ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜಕೀಯ ಬೆಳವಣಿಗೆಗಳ ನಡುವೆ ಸೋಮವಾರ ರಾಜ್ಯಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ನಗರದ ಖಾಸಗಿ...

ಪ್ರಮುಖ ಸುದ್ದಿ

ಬೆಂಗಳೂರು : ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈಗಾಗಲೇ ರಾಜ್ಯದಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಿದ್ಧತೆಗಳು ಆರಂಭವಾಗಿವೆ....

error: Content is protected !!