ಇತ್ತಿಚೆಗಂತು ಯಾರ ಕೈನಲ್ಲಿ ನೋಡೊದರೂ ಐಫೋನ್ ಇದ್ದೇ ಇರುತ್ತದೆ. ಅದರಲ್ಲೂ ಹೊಸ ಹೊಸ ವರ್ಷನ್ ಬರ್ತಾನೆ ಇರುತ್ತದೆ. ಹೊಸ ವರ್ಷನ್ ಐಫೋನ್ ಬೆಲೆ ಗಗನ ಮುಟ್ಟಿರುತ್ತದೆ. ಹೀಗಾಗಿ ಐಫೋನ್ ತೆಗೆದುಕೊಳ್ಳಬೇಕೆಂಬ ಬಯಕೆ ಇರುವವರಿಗೆ ಸಂಕಟ, ಹೊಸ ಹೊಸ ವರ್ಷನ್ ಟ್ರೈ ಮಾಡುವವರಿಗೆ ಬೆಲೆಯದ್ದೇ ಚಿಂತೆ. ಇದೀಗ ಐಫೋನ್ ಪ್ರಿಯರಿಗೆ ಬಿಗ್ ಆಫರ್ ಸಿಕ್ಕಿದೆ.
ಪ್ಲಿಪ್ ಕಾರ್ಟ್ ಕಂಪನಿಯು ತಿಂಗಳಾಂತ್ಯದ ವೇಳೆಗೆ ಮೊಬೈಲ್ ಫೆಸ್ಟ್ ಆಯೋಜನೆ ಮಾಡಿದೆ. ಈ ಫೆಸ್ಟ್ ನಲ್ಲಿ ಐಫೋನ್ ಮೇಲೆ ಭರ್ಜರಿ ಆಫರ್ ಬಿಡಲಾಗಿದೆ. ಈ ಮೂಲಕ ಐಫೋನ್ 13, 14, 15 ಸರಣಿ ಡಿವೈಸ್ ಗಳ ಮೇಲೆ ಬಾರಿ ಡಿಸ್ಕೌಂಟ್ ನೀಡುತ್ತಿದೆ. ಈ ಆಫರ್ ಕೇವಲ ಡಿಸೆಂಬರ್ 30ರವರೆಗೂ ಮಾತ್ರ ಅವಕಾಶ ನೀಡಲಾಗಿದೆ. ಮಂಥ್ ಎಂಡ್ ಫೆಸ್ಟಿವಲ್ ಈಗಾಗಲೇ ಶುರಿವಾಗಿದೆ. ಮಾರ್ಚ್ 30ರ ಒಳಗೆ ಖರೀದಿಸಿದರೆ ಮಾತ್ರ ಆಫರ್ ಸಿಗಲಿದೆ.
ಐಫೋನ್ 14 – 128GB ಸ್ಟೋರೇಜ್ ಡಿವೈಸ್‌ನ ಆರಂಭಿಕ ಬೆಲೆ ರೂ.56,999. ಆದರೆ ಇದರ ನಿಜವಾದ ಬೆಲೆ ರೂ.69,900. ಇದರರ್ಥ ಐಫೋನ್ ಪ್ರಿಯರು ಫ್ಲ್ಯಾಟ್ ಡಿಸ್ಕೌಂಟ್ ರೂ.12,901 ರಷ್ಟು ಪಡೆಯಬಹುದು. ಜತೆಗೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವವರು ರೂ.750 ಹೆಚ್ಚುವರಿ ರಿಯಾಯ್ತಿ ಪಡೆಯಬಹುದು. ಹಾಗೆಯೇ ಫ್ಲಿಪ್‌ಕಾರ್ಟ್ ಎಕ್ಸಿಸ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ರೂ.2,850 ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದು. ಐಫೋನ್ ಪ್ರಿಯರು ಈಗ ಕೊಂಡುಕೊಳ್ಳುವುದರಿಂದ ಭರ್ಜರಿ ಆಫರ್ ನಲ್ಲಿ ಫೋನ್ ತೆಗೆದುಕೊಂಡಂತೆ ಆಗುತ್ತದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…