ಬಾಲಿವುಡ್ ಹಿರಿಯ ನಟ ಬಿಗ್ ಬಿ ಬಳಿ ಇರುವ ಆಸ್ತಿ ಕಡಿಮೆ ಏನು ಅಲ್ಲ. ಕೋಟಿ ಕೋಟಿ ಲೆಕ್ಕದಲ್ಲಿ ಇದೆ. ಹಾಗಂತ ಒಂದೆರಡು ಕೋಟಿಯಲ್ಲ. ಸುಮಾರು 3,190 ಕೋಟಿ ಆಸ್ತಿ ಇದೆ. ಈ ಆಸ್ತಿಗೆ ಒಬ್ಬರೇ ವಾರಸುದಾರ. ಅವರೇ ಅಭಿಷೇಕ್ ಬಚ್ಚನ್. ಆದರೆ ಈ ಇಡೀ ಆಸ್ತಿ ಒಬ್ಬರಿಗೆ ಸೇರುವುದಿಲ್ಲ. ಅಮಿತಾಬ್ ಬಚ್ಚನ್ ಈ ನಿರ್ಧಾರವನ್ನು ಬೇರೆ ರೀತಿಯಾಗಿಯೇ ಮಾಡಿದ್ದಾರೆ. ತಮ್ಮ ಆಸ್ತಿಯನ್ನು ಹೇಗೆ ಹಂಚಬೇಕು ಎಂಬುದನ್ನು ನಿರ್ಧಾರ ಮಾಡಿದ್ದಾರೆ.
ಅಮಿತಾಬ್ ಬಚ್ಚನ್ ಅವರಿಗೆ ಇಬ್ಬರು ಮಕ್ಕಳು. ಮಗ ಅಮಿತಾಬ್ ಬಚ್ಚನ್, ಮಗಳು ಶ್ವೇತಾ. ಈಗ ಈ ಆಸ್ತಿಯನ್ನು ಇಬ್ಬರಿಗೂ ಸಮವಾಗಿ ಹಂಚುವುದಕ್ಕೆ ಅಮಿತಾಬ್ ಬಚ್ಚನ್ ಹೊರಟಿದ್ದಾರಂತೆ. ಕಾರ್ಯಕ್ರಮವೊಂದರಲ್ಲಿ ಈ ಸತ್ಯ ಬಾಯ್ಬಿಟ್ಟಿದ್ದಾರೆ. ಈಗಾಗಲೇ ಶ್ವೇತಾ ಅವರಿಗೆ ಜುಹು ಏರಿಯಾದಲ್ಲಿ ಬಂಗಕೆಯೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅದರ ಬೆಲೆಯೇ 50 ಕೋಟಿ ಎನ್ನಲಾಗಿದೆ.
ಇಬ್ಬರು ಮಕ್ಕಳಿಗೆ ಸಮಾನವಾಗಿ ಆಸ್ತಿ ಹಂಚಬೇಕು ಎಂಬುದೇ ಅವರ ಆಶಯ. ಹೀಗಾಗಿ ಇರುವ 3,190 ಕೋಟಿ ಆಸ್ತಿಯನ್ನು ಮಕ್ಕಳಿಗೆ ಹಂಚಿದ್ದಾರೆ. ಬಿಗ್ ಬಿ ಬಳಿ ಬಂಗಲೆ, ಕಾರುಗಳೇ ಕೋಟಿ ಲೆಕ್ಕದಲ್ಲಿ ಬೆಲೆ ಬಾಳುತ್ತಿವೆ. 112 ಕೋಟಿ ಬೆಲೆ ಬಾಳುವ ಬಂಗಲೆ, ಕೋಟಿ ಕೋಟಿ ಬೆಲೆಬಾಳುವ ಮನೆ ಇದೆ. ಬೆಂಟ್ಲಿ, ರೇಂಜ್ ರೋವರ್, ಲೆಕ್ಸಸ್ ಹೀಗೆ ಹಲವು ದುಬಾರಿ ಬ್ರ್ಯಾಂಡ್ ಗಳು ಕಾರು ಬಿಗ್ ಬಿ ಬಳಿ ಇದೆ.
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ. ಫೆ. 25 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…